Horoscope Today March 26: ಹಣದ ಹಿಂದೆ ಹೋದ್ರೆ ಈ ರಾಶಿಯವರು ಕೆಟ್ರಿ, ನಂಬಿದವರೇ ಕೈ ಕೊಡ್ತಾರೆ

Horoscope Today March 26: ಇಂದು ಶೋಭಕೃತ್ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಸೌರಮಸ ಮೀನ ಚಂದ್ರಮಾಸ ಚೈತ್ರ ಶುಕ್ಲ ಪಕ್ಷ ಪಂಚಮಿ ಕೃತ್ತಿಕಾ ನಕ್ಷತ್ರ ಪ್ರೀತಿಯೋಗ ಬಾಳವ ಕರಣ ರವಿ ವಾರ ಆಗಿದೆ. ಈ ದಿನ ರಾಹುಕಾಲ - 5.07pm to 6.38 pm, ಗುಳಿಕಕಾಲ -3.35 pm to 05.07pm, ಯಮಗಂಡ ಕಾಲ -12.33pm to 2.04pm, ಸೂರ್ಯೋದಯ -6.27 am, ಸೂರ್ಯಾಸ್ತ -6.38 pm, ಚಂದ್ರೋದಯ -09.48am, ಚಂದ್ರಾಸ್ತ -11.03pm ಆಗಿರುತ್ತದೆ. ಇನ್ನು ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published:

 • 112

  Horoscope Today March 26: ಹಣದ ಹಿಂದೆ ಹೋದ್ರೆ ಈ ರಾಶಿಯವರು ಕೆಟ್ರಿ, ನಂಬಿದವರೇ ಕೈ ಕೊಡ್ತಾರೆ

  ಮೇಷ ರಾಶಿ - ಸಂತೋಷ ಮತ್ತು ಉತ್ಸಾಹದಿಂದ ಕೂಡಿರುತ್ತೀರಿ. ನಿಮ್ಮ ನಾಯಕತ್ವದಿಂದ ದೊಡ್ಡ ಕೆಲಸ ಆಗಬಹುದು. ನಿಮ್ಮ ಕೆಲಸದ ಮೇಲೆ ಗಮನ ಹರಿಸುವುದು ಉತ್ತಮ

  MORE
  GALLERIES

 • 212

  Horoscope Today March 26: ಹಣದ ಹಿಂದೆ ಹೋದ್ರೆ ಈ ರಾಶಿಯವರು ಕೆಟ್ರಿ, ನಂಬಿದವರೇ ಕೈ ಕೊಡ್ತಾರೆ

  ವೃಷಭ ರಾಶಿ - ಹಣವನ್ನು ಉಳಿಸಲು ಪ್ರಯತ್ನಿಸಿ, ಪ್ರಯಾಣಕ್ಕೆ ಒಳ್ಳೆಯ ದಿನ. ಹಿಂದಿನ ತಪ್ಪುಗಳಿಂದ ಕಲಿಯಲು ಪ್ರಯತ್ನಿಸಿ

  MORE
  GALLERIES

 • 312

  Horoscope Today March 26: ಹಣದ ಹಿಂದೆ ಹೋದ್ರೆ ಈ ರಾಶಿಯವರು ಕೆಟ್ರಿ, ನಂಬಿದವರೇ ಕೈ ಕೊಡ್ತಾರೆ

  ಮಿಥುನ ರಾಶಿ - ಕಚೇರಿಯಲ್ಲಿ ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ.ಇತರರ ಭಾವನೆಯನ್ನು ಅವಮಾನಿಸಬೇಡಿ. ನಿಕಟ ವ್ಯಕ್ತಿಯಿಂದ ತೊಂದರೆಯಾಗಬಹುದು.

  MORE
  GALLERIES

 • 412

  Horoscope Today March 26: ಹಣದ ಹಿಂದೆ ಹೋದ್ರೆ ಈ ರಾಶಿಯವರು ಕೆಟ್ರಿ, ನಂಬಿದವರೇ ಕೈ ಕೊಡ್ತಾರೆ

  ಕಟಕ ರಾಶಿ - ಹೊಸ ಉದ್ಯೋಗದಲ್ಲಿ ಗಮನ ಕೊಡಬೇಕು. ವೈವಾಹಿಕ ಜೀವನದ ಬಿರುಕು ದೂರವಾಗುತ್ತದೆ. ಕೆಲಸ ಮಾಡುವ ಮಹಿಳೆಯರು ಸುರಕ್ಷತೆಯ ಬಗ್ಗೆ ಚಿಂತಿತರಾಗುತ್ತಾರೆ.

  MORE
  GALLERIES

 • 512

  Horoscope Today March 26: ಹಣದ ಹಿಂದೆ ಹೋದ್ರೆ ಈ ರಾಶಿಯವರು ಕೆಟ್ರಿ, ನಂಬಿದವರೇ ಕೈ ಕೊಡ್ತಾರೆ

  ಸಿಂಹ ರಾಶಿ - ನಿಮಗೆ ದಿನ ಅನುಕೂಲಕರವಾಗಿದೆ. ವಿದೇಶದಿಂದ ಕೆಲಸಕ್ಕೆ ಆಹ್ವಾನ ಬರುತ್ತದೆ. ರಾಜಕೀಯದವರಿಗೆ ಸಮಸ್ಯೆ ಉಂಟಾಗುತ್ತದೆ.

  MORE
  GALLERIES

 • 612

  Horoscope Today March 26: ಹಣದ ಹಿಂದೆ ಹೋದ್ರೆ ಈ ರಾಶಿಯವರು ಕೆಟ್ರಿ, ನಂಬಿದವರೇ ಕೈ ಕೊಡ್ತಾರೆ

  ಕನ್ಯಾ ರಾಶಿ - ಮಾಡುವ ಕೆಲಸದಲ್ಲಿ ತೊಂದರೆ ಆಗಬಹುದು. ಕಾನೂನು ವಿಷಯದಲ್ಲಿ ಜಾಗರೂಕರಾಗಿರಿ. ದುಬಾರಿ ವಸ್ತುಗಳ ಮೇಲೆ ಒಲವು ತೋರುವಿರಿ

  MORE
  GALLERIES

 • 712

  Horoscope Today March 26: ಹಣದ ಹಿಂದೆ ಹೋದ್ರೆ ಈ ರಾಶಿಯವರು ಕೆಟ್ರಿ, ನಂಬಿದವರೇ ಕೈ ಕೊಡ್ತಾರೆ

  ತುಲಾ ರಾಶಿ - ಸಾಮಾಜಿಕ ಸಂಬಂಧದಲ್ಲಿ ತುಂಬಾ ಸಕ್ರಿಯರಾಗಿರುವಿರಿ. ಷೇರು ಮಾರುಕಟ್ಟೆಗೆ ಸಂಬಂಧಿಸಿದ ಜನರಿಗೆ ದಿನವೂ ತುಂಬಾ ಒಳ್ಳೆಯದು

  MORE
  GALLERIES

 • 812

  Horoscope Today March 26: ಹಣದ ಹಿಂದೆ ಹೋದ್ರೆ ಈ ರಾಶಿಯವರು ಕೆಟ್ರಿ, ನಂಬಿದವರೇ ಕೈ ಕೊಡ್ತಾರೆ

  ವೃಶ್ಚಿಕ ರಾಶಿ - ವ್ಯಾಪಾರ ಕಾರ್ಯಗಳು ಸುಲಭವಾಗಿ ಆಗುತ್ತವೆ. ಹಳೆಯ ಸ್ನೇಹಿತರನ್ನು ಬೇಟಿ ಆಗಬಹುದು. ಹಳೆಯ ತಪ್ಪಿಗೆ ಪಶ್ಚಾತಾಪ ಪಡಬೇಕಾದೀತು

  MORE
  GALLERIES

 • 912

  Horoscope Today March 26: ಹಣದ ಹಿಂದೆ ಹೋದ್ರೆ ಈ ರಾಶಿಯವರು ಕೆಟ್ರಿ, ನಂಬಿದವರೇ ಕೈ ಕೊಡ್ತಾರೆ

  ಧನು ರಾಶಿ - ದಿನದ ಆರಂಭವೂ ತುಂಬಾ ಚೆನ್ನಾಗಿರುತ್ತದೆ. ಮನೆಯಲ್ಲಿ ಶುಭ ಕಾರ್ಯದ ಬಗ್ಗೆ ಚರ್ಚಿಸಬಹುದು. ಧಾರ್ಮಿಕವಾಗಿ ಆಸಕ್ತರಾಗಿ ಇರುವಿರಿ

  MORE
  GALLERIES

 • 1012

  Horoscope Today March 26: ಹಣದ ಹಿಂದೆ ಹೋದ್ರೆ ಈ ರಾಶಿಯವರು ಕೆಟ್ರಿ, ನಂಬಿದವರೇ ಕೈ ಕೊಡ್ತಾರೆ

  ಮಕರ ರಾಶಿ - ತಪ್ಪು ದಾರಿಗೆಳೆಯುವ ಸಾಹಸವನ್ನು ಯಾರೋ ಮಾಡುತ್ತಿರಬಹುದು. ಖಾಸಗಿ ಉದ್ಯೋಗಿಗಳಿಗೆ ಬಡ್ತಿ ಹೆಚ್ಚಾಗುತ್ತದೆ.

  MORE
  GALLERIES

 • 1112

  Horoscope Today March 26: ಹಣದ ಹಿಂದೆ ಹೋದ್ರೆ ಈ ರಾಶಿಯವರು ಕೆಟ್ರಿ, ನಂಬಿದವರೇ ಕೈ ಕೊಡ್ತಾರೆ

  ಕುಂಭ ರಾಶಿ - ವಿಧ್ಯಾರ್ಥಿಗಳು ಯಶಸ್ಸನ್ನು ಪಡೆಯಬಹುದು. ವ್ಯವಹಾರದಲ್ಲಿ ಪೂರ್ವಿಕರ ಸಲಹೆಯನ್ನು ಪಡೆಯಿರಿ. ಇತರರ ಮಾತನ್ನು ನಂಬಬೇಡಿ

  MORE
  GALLERIES

 • 1212

  Horoscope Today March 26: ಹಣದ ಹಿಂದೆ ಹೋದ್ರೆ ಈ ರಾಶಿಯವರು ಕೆಟ್ರಿ, ನಂಬಿದವರೇ ಕೈ ಕೊಡ್ತಾರೆ

  ಮೀನ ರಾಶಿ - ವೃತ್ತಿಗೆ ಸಂಬಂಧಿಸಿದಂತೆ ಹೊಸ ಆಯ್ಕೆ ಕಾಣಬಹುದು. ಎಂಜಿನಿಯರಿಂಗ್ ವ್ಯಕ್ತಿಗಳಿಗೆ ಕಿರಿಕಿರಿಯ ವಾತಾವರಣ ಇರುತ್ತದೆ.

  MORE
  GALLERIES