Horoscope Today March 25: ಈ ರಾಶಿಯವರ ಬ್ರೇಕಪ್ ಆಗ್ಬೋದು, ಇಂದು ಯಾರನ್ನೂ ನಂಬಬೇಡಿ

Horoscope Today March 25: ಇಂದು ಶೋಭನಕೃತ್ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಸೌರಮಸ ಮೀನ ಚಂದ್ರಮಾಸ ಚೈತ್ರ ಶುಕ್ಲ ಪಕ್ಷ ಚೌತಿ ಭರಣಿ ನಕ್ಷತ್ರ ವಿಷ್ಕಂಭ ಯೋಗ ಗಿಷ್ಟಿ ಕರಣ ಶನಿವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ -9.31 am to 11.02 am, ಗುಳಿಕಕಾಲ -6.28 am to 7.54 am, ಯಮಗಂಡ ಕಾಲ -2.04 pm to 3.36pm, ಸೂರ್ಯೋದಯ -6.28 am, ಸೂರ್ಯಾಸ್ತ -6.38pm, ಚಂದ್ರೋದಯ -9.02 am, ಚಂದ್ರಾಸ್ತ -10.08pm ಆಗಿರುತ್ತದೆ. ಇನ್ನು ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published:

  • 112

    Horoscope Today March 25: ಈ ರಾಶಿಯವರ ಬ್ರೇಕಪ್ ಆಗ್ಬೋದು, ಇಂದು ಯಾರನ್ನೂ ನಂಬಬೇಡಿ

    ಮೇಷ ರಾಶಿ - ಕಚೇರಿಯಲ್ಲಿ ಕೆಲಸದ ಹೊರೆ ಜಾಸ್ತಿ ಇರುತ್ತದೆ. ಮಾಡಿದ ಕೆಲಸವನ್ನು ಪದೆ ಪದೆ ಮಾಡಬೇಕಾಗುತ್ತದೆ, ಮಹಿಳೆಯರು ತಮ್ಮ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಬೇಕು

    MORE
    GALLERIES

  • 212

    Horoscope Today March 25: ಈ ರಾಶಿಯವರ ಬ್ರೇಕಪ್ ಆಗ್ಬೋದು, ಇಂದು ಯಾರನ್ನೂ ನಂಬಬೇಡಿ

    ವೃಷಭ ರಾಶಿ - ನೀವು ಸಾಮಾಜಿಕ ಮಾಧ್ಯಮದಲ್ಲಿ ಬಹಳ ಸಕ್ರಿಯರಾಗಿರುತ್ತೀರಿ. ಪ್ರೇಮ ವ್ಯವಹಾರದಲ್ಲಿ ತುಂಬಾ ಸಕ್ರಿಯರಾಗಿರುತ್ತಿರಿ. ಪ್ರೇಮ ವ್ಯವಹಾರದಲ್ಲಿ ತೊಂದರೆ ಉಂಟಾಗಲಿದೆ

    MORE
    GALLERIES

  • 312

    Horoscope Today March 25: ಈ ರಾಶಿಯವರ ಬ್ರೇಕಪ್ ಆಗ್ಬೋದು, ಇಂದು ಯಾರನ್ನೂ ನಂಬಬೇಡಿ

    ಮಿಥುನ ರಾಶಿ - ರಾಜಕೀಯದಲ್ಲಿ ವಿಶೇಷ ಆಸಕ್ತಿಯನ್ನು ತೆಗೆದುಕೊಳ್ಳಬಹುದು. ಜನರಿಂದ ಗೌರವವನ್ನು ನಿರೀಕ್ಷೆ ಮಾಡುತ್ತೀರಿ. ಕಚೇರಿ ಕೆಲಸಕ್ಕಾಗಿ ಹೊರಗೆ ಹೋಗ ಬೇಕಾಗಬಹುದು.

    MORE
    GALLERIES

  • 412

    Horoscope Today March 25: ಈ ರಾಶಿಯವರ ಬ್ರೇಕಪ್ ಆಗ್ಬೋದು, ಇಂದು ಯಾರನ್ನೂ ನಂಬಬೇಡಿ

    ಕಟಕ ರಾಶಿ - ಇಂದು ನೀವು ಧನಾತ್ಮಕವಾಗಿರಬಹುದು. ವ್ಯಾಪಾರ ಪಾಲುದಾರಿಕೆಯನ್ನು ಸ್ನೇಹಿತರೊಂದಿಗೆ ಚರ್ಚಿಸಬಹುದು. ನಿಮ್ಮ ಕೆಲಸ ನಿಧನ ಗತಿಯಲ್ಲಿ ಸಾಗುವಂತೆ ಕಾಣಬಹುದು

    MORE
    GALLERIES

  • 512

    Horoscope Today March 25: ಈ ರಾಶಿಯವರ ಬ್ರೇಕಪ್ ಆಗ್ಬೋದು, ಇಂದು ಯಾರನ್ನೂ ನಂಬಬೇಡಿ

    ಸಿಂಹ ರಾಶಿ - ಇಂದು ಹಳೆಯ ವಿವಾದಗಳು ಮತ್ತೆ ಉದ್ಭವಿಸಬಹುದು. ನಿಮ್ಮ ಒಳ್ಳೆಯ ಸಲಹೆಯನ್ನು ಜನರು ನಿರೀಕ್ಷಿಸುವುದಿಲ್ಲ, ಮಹಿಳೆಯರು ಎಚ್ಚರದಿಂದಿರಬೇಕು.

    MORE
    GALLERIES

  • 612

    Horoscope Today March 25: ಈ ರಾಶಿಯವರ ಬ್ರೇಕಪ್ ಆಗ್ಬೋದು, ಇಂದು ಯಾರನ್ನೂ ನಂಬಬೇಡಿ

    ಕನ್ಯಾ ರಾಶಿ - ಸಾಮಾಜಿಕ ಸಂಪರ್ಕಗಳು ಮಧುರವಾಗಿ ಇರುತ್ತವೆ. ಒತ್ತಡದ ಹೊರತಾಗಿಯೂ ಕಾರ್ಯಕ್ಷಮತೆ ಉತ್ತಮವಾಗಿರುತ್ತದೆ.

    MORE
    GALLERIES

  • 712

    Horoscope Today March 25: ಈ ರಾಶಿಯವರ ಬ್ರೇಕಪ್ ಆಗ್ಬೋದು, ಇಂದು ಯಾರನ್ನೂ ನಂಬಬೇಡಿ

    ತುಲಾ ರಾಶಿ - ನಿಮ್ಮ ದಿನವು ತುಂಬಾ ಕಾರ್ಯನಿರತವಾಗಿದೆ. ಪೂರ್ವಿಕರ ಆಸ್ತಿ ವಿಚಾರದಲ್ಲಿ ಜಗಳ ಆಗುವ ಸಾಧ್ಯತೆ ಇದೆ.

    MORE
    GALLERIES

  • 812

    Horoscope Today March 25: ಈ ರಾಶಿಯವರ ಬ್ರೇಕಪ್ ಆಗ್ಬೋದು, ಇಂದು ಯಾರನ್ನೂ ನಂಬಬೇಡಿ

    ವೃಶ್ಚಿಕ ರಾಶಿ - ಆನ್ಲೈನ್ ಮಾರ್ಕೆಟಿಂಗ್ ಅನ್ನು ಚೆನ್ನಾಗಿ ಬಳಸಬಹುದು. ಮಕ್ಕಳು ಹಿರಿಯರ ಒಡನಾಟವನ್ನು ಬಹಳ ಇಷ್ಟಪಡುತ್ತಾರೆ. ಅಮೂಲ್ಯವಾದ ಉಡುಗೊರೆ ನಿಮಗೆ ಸಿಗಬಹುದು

    MORE
    GALLERIES

  • 912

    Horoscope Today March 25: ಈ ರಾಶಿಯವರ ಬ್ರೇಕಪ್ ಆಗ್ಬೋದು, ಇಂದು ಯಾರನ್ನೂ ನಂಬಬೇಡಿ

    ಧನು ರಾಶಿ - ವಿಧ್ಯಾರ್ಥಿಗಳು ವೃತ್ತಿ ಜೀವನದ ಬಗ್ಗೆ ಅಸಡ್ಡೆ ತೋರಬಾರದು. ಇತರರಿಗೆ ಸಹಾಯ ಮಾಡುವ ಮೂಲಕ ನೀವು ಆತ್ಮ ತೃಪ್ತಿಯನ್ನು ಅನುಭವಿಸುವಿರಿ. ಸ್ವಲ್ಪ ಉದ್ವಿಗ್ನತೆ ಉಂಟಾಗಬಹುದು

    MORE
    GALLERIES

  • 1012

    Horoscope Today March 25: ಈ ರಾಶಿಯವರ ಬ್ರೇಕಪ್ ಆಗ್ಬೋದು, ಇಂದು ಯಾರನ್ನೂ ನಂಬಬೇಡಿ

    ಮಕರ ರಾಶಿ - ಇಂದು ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ. ಔಪಚಾರಿಕವಾಗಿ ಯಾವುದೇ ಕೆಲಸಗಳನ್ನು ಮಾಡಬೇಡಿ. ಮಧ್ಯಾಹ್ನದ ನಂತರ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು

    MORE
    GALLERIES

  • 1112

    Horoscope Today March 25: ಈ ರಾಶಿಯವರ ಬ್ರೇಕಪ್ ಆಗ್ಬೋದು, ಇಂದು ಯಾರನ್ನೂ ನಂಬಬೇಡಿ

    ಕುಂಭ ರಾಶಿ - ಕಾರ್ಯ ಕೇತ್ರಗಳಲ್ಲಿ ವಿರೋಧಿಗಳು ದುರ್ಬಲರಾಗುವುದನ್ನು ನೋಡಬಹುದು. ಇಂದು ನೀವು ದೊಡ್ಡ ಮತ್ತು ಪ್ರಭಾವಿ ವ್ಯಕ್ತಿಗಳನ್ನು ಬೇಟಿಯಾಗಬೇಕಾಗಬಹುದು ಕೆಲಸಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸುವಿರಿ.

    MORE
    GALLERIES

  • 1212

    Horoscope Today March 25: ಈ ರಾಶಿಯವರ ಬ್ರೇಕಪ್ ಆಗ್ಬೋದು, ಇಂದು ಯಾರನ್ನೂ ನಂಬಬೇಡಿ

    ಮೀನ ರಾಶಿ - ಸ್ಥಗಿತಗೊಂಡಿರುವ ಹಳೆಯ ಕಾಮಗಾರಿಯನ್ನು ಆರಂಭಿಸಬಹುದು. ಹಣಕಾಸಿನ ವಿಷಯದಲ್ಲಿ ನೀವು ಅದೃಷ್ಟರೆಂದುದೆ ಹೇಳಬಹುದು. ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳಬಹುದು

    MORE
    GALLERIES