Horoscope Today March 24: ಶುಕ್ರವಾರ ಲಕ್ಷ್ಮಿ ಕೃಪೆ ಈ ರಾಶಿಯವರ ಮೇಲೆ, ಬೆಳಗ್ಗೆ ಹೀಗೆ ಮಾಡಿದ್ರೆ ಲಾಭ ಗ್ಯಾರಂಟಿ
Horoscope Today March 24: ಇಂದು ಶೋಭನಕೃತ್ ನಾಮ ಸಂವತ್ಸರ ಉತ್ತರಾಯ ವಸಂತ ಋತು ಸೌರಮಾಸ ಮೀನಾ ಚಂದ್ರ ಮಾಸ ಚಿತ್ರ ಶುಕ್ಲ ಪಕ್ಷ ತದಿಗೆ ತಿಥಿ ಅಶ್ವಿನಿ ನಕ್ಷತ್ರ ವೈದ್ರಿತಿ ಯೋಗ ಗರಜಾ ಕರಣ ಶುಕ್ರವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ 11.02am to 12.33 pm, ಗುಳಿಕಕಾಲ -08 am to 09.1 am, ಯಮಗಂಡಕಾಲ-03.36 pm to 05.07pm, ಸೂರ್ಯೋದಯ -6.29 am, ಸೂರ್ಯಾಸ್ತ -6.38pm, ಚಂದ್ರೋದಯ-8.18 am, ಚಂದ್ರಾಸ್ತ-9.12 pm ಆಗಿರುತ್ತದೆ. ಇನ್ನು ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.
ಮೇಷ ರಾಶಿ - ಕುಟುಂಬದಲ್ಲಿ ಹಣದ ಸಮಸ್ಯೆ ಉಂಟಾಗಬಹುದು. ಮನೆಯ ಸದಸ್ಯರ ಅನಾರೋಗ್ಯದ ಸಮಸ್ಯೆ ನಿಮ್ಮನ್ನು ಕಾಡಬಹುದು. ವ್ಯವಹಾರದಲ್ಲಿ ಪರಿಸ್ಥಿತಿಯೂ ಸ್ಥಿರವಾಗಿರುತ್ತದೆ
2/ 12
ವೃಷಭ ರಾಶಿ - ನಿಮ್ಮ ಚಾತುರ್ಯವನ್ನು ಎಲ್ಲೆಡೆ ಪ್ರಶಂಸಿಸಲಾಗುತ್ತದೆ. ಏರಡು ಪ್ರಕರಣಗಳನ್ನು ಏಕಕಾಲದಲ್ಲಿ ವ್ಯವಹರಿಸುವ ಯೋಗವಿದೆ
3/ 12
ಮಿಥುನ ರಾಶಿ - ವೃತ್ತಿ ಜೀವನದ ಬಗ್ಗೆ ತುಂಬಾ ಗಂಭೀರವಾಗಿರುತೀರಿ. ಸಹೋದ್ಯೋಗಿಗಳು ನಿಮಗೆ ಸಾಕಷ್ಟು ಸಹಾಯ ಮಾಡುವರು. ಹೋಟೆಲ್ ಉದ್ಯಮಿಗಳಿಗೆ ಅನುಕೂಲ ದಿನವಾಗಿದೆ
4/ 12
ಕಟಕ ರಾಶಿ - ನಿಮ್ಮ ವರ್ತನೆಯಿಂದಾಗಿ ಜನರು ಆಶ್ಚರ್ಯವಾಗಬಹುದು. ಆಪ್ತ ಸ್ನೇಹಿತರು ಸಹಾಯ ಮಾಡಬಹುದು, ಕೆಲಸದಲ್ಲಿ ಒತ್ತಡ ಇರುತ್ತದೆ.
5/ 12
ಸಿಂಹ ರಾಶಿ - ವ್ಯಾಪಾರದ ಹೊಸ ಹೂಡಿಕೆಗೆ ದಿನವು ಶುಭವಲ್ಲ. ಮನೆಯಲ್ಲಿ ವಿದ್ಯುತ್ ಉಪಕರಣಗಳಿಂದ ಹಾನಿಯಾಗಬಹುದು
6/ 12
ಕನ್ಯಾ ರಾಶಿ - ಮಾಧ್ಯಮದೊಂದಿಗೆ ಸಂಬಂಧ ಹೊಂದಿರುವ ಜನರಿಗೆ ದಿನವು ತುಂಬಾ ಒಳ್ಳೆಯದು. ಅನಾರೋಗ್ಯ ಪೀಡಿತರಿಗೆ ಆರೋಗ್ಯ ಸುಧಾರಿಸುತ್ತದೆ
7/ 12
ತುಲಾ ರಾಶಿ - ವ್ಯಾಪಾರ ಚಟುವಟಿಕೆಗಳು ವೇಗಗೊಳ್ಳಲಿದೆ. ಕುಟುಂಬದಲ್ಲಿ ಗೊಂದಲ ಉಂಟಾಗುತ್ತದೆ. ಇತರರ ಮೇಲೆ ಹೆಚ್ಚು ಅವಲಂಬಿತರಾಗಬೇಡಿ.
8/ 12
ವೃಶ್ಚಿಕ ರಾಶಿ - ಮನೆಯ ವಾತಾವರಣವು ಆಹ್ಲಾದಕರವಾಗಿರುತ್ತದೆ. ಕೆಲಸದಲ್ಲಿ ನೀವು ಯಶಸ್ವಿಯಾಗುತ್ತೀರಿ. ಸಮಯವನ್ನು ಸದುಪಯೋಗ ಪಡಿಸಿಕೊಳ್ಳಿ
9/ 12
ಧನು ರಾಶಿ - ಉದ್ಯಮಿಗಳ ಆದಾಯದಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ. ಚಿಲ್ಲರೆ ವ್ಯಾಪಾರಿಗಳು ನಗದು ಕೊರತೆಯನ್ನು ಎದುರಿಸಬಹುದು. ಇತರರ ವಿವಾದಗಳನ್ನು ಪರಿಹರಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ.
10/ 12
ಮಕರ ರಾಶಿ - ಉದ್ಯೋಗದಲ್ಲಿ ಉನ್ನತ ಅಧಿಕಾರಿಗಳ ಬೆಂಬಲ ಸಿಗಲಿದೆ. ಸಮಾಜದಲ್ಲಿ ನಿಮ್ಮ ಜನಪ್ರಿಯತೆ ಹೆಚ್ಚಾಗಲಿದೆ. ಹೊಸ ಮತ್ತು ಸೃಜನಶೀಲ ವಿಚಾರಗಳು ಮನಸ್ಸಿನಲ್ಲಿ ಮೂಡಬಹುದು.
11/ 12
ಕುಂಭ ರಾಶಿ - ಮಾರ್ಕೆಟಿಂಗ್ ಸಂಬಂಧಿಸಿದ ವ್ಯಕ್ತಿಗಳಿಗೆ ದಿನವೂ ತುಂಬಾ ಒಳ್ಳೆಯದು. ಗಂಭೀರವಾಗಿ ಯೋಚನೆ ಮಾಡದೆ ಯಾವುದೇ ನಿರ್ಧಾರವನ್ನು ಕೈಗೊಳ್ಳಬೇಡಿ.
12/ 12
ಮೀನ ರಾಶಿ - ಇಂದು ಬಹಳ ಒಳ್ಳೆಯ ದಿನವಾಗಿದೆ, ದೊಡ್ಡ ಹಣಕಾಸು ಹೂಡಿಕೆಗೆ ಸಮಯ ಅನುಕೂಲಕರವಾಗಿದೆ, ವೈವಾಹಿಕ ಜೀವನವು ಚೆನ್ನಾಗಿರುತ್ತದೆ.
First published:
112