Horoscope Today March 22: ಯುಗಾದಿ ಹಬ್ಬದ ದಿನವೇ ಈ ರಾಶಿಯವರಿಗೆ ಸಮಸ್ಯೆಯಂತೆ

Horoscope Today March 22: ಇಂದು ಶೋಭನಕೃತ್ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಸೌರಮಾಸ ಮೀನಾ ಚಂದ್ರ ಮಾಸ ಚೈತ್ರ ಶುಕ್ಲ ಪಕ್ಷ ಇಂದ್ರ ಯೋಗ ಉತ್ತರಾಭಾದ್ರ ನಕ್ಷತ್ರ ಕಿಮ್ಸ್ ತುಗ್ನ ಕರಣ ಬುಧವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ 12.36ಪಿಎಂ ನಿಂದ 2.07ಪಿಎಂ ವರೆಗೆ, ಗುಳಿಕಕಾಲ 11.05ಎಎಂ ನಿಂದ 12.36ಪಿಎಂ ವರೆಗೆ, ಯಮಗಂಡ ಕಾಲ 8.03ಎ ಎಂ ನಿಂದ 9.34ಎ ಎಂ ವರೆಗೆ, ಸೂರ್ಯೋದಯ 6.32ಎ ಎಂ, ಸೂರ್ಯಾಸ್ತ 6.40ಪಿಎಂ, ಚಂದ್ರೋದಯ 6.57ಎ ಎಂ ಚಂದ್ರಾಸ್ತ 7.24ಪಿಎಂ ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published:

 • 112

  Horoscope Today March 22: ಯುಗಾದಿ ಹಬ್ಬದ ದಿನವೇ ಈ ರಾಶಿಯವರಿಗೆ ಸಮಸ್ಯೆಯಂತೆ

  ಮೇಷ ರಾಶಿ-ನಿಮ್ಮ ಗೌರವ ಹೆಚ್ಚಾಗುತ್ತದೆ. ನೀವು ವ್ಯವಹಾರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವಿರಿ. ಸಾಮಾಜಿಕ ಕಾರ್ಯದಲ್ಲಿ ತುಂಬಾ ಸಕ್ರಿಯರಾಗಿರುವಿರಿ.

  MORE
  GALLERIES

 • 212

  Horoscope Today March 22: ಯುಗಾದಿ ಹಬ್ಬದ ದಿನವೇ ಈ ರಾಶಿಯವರಿಗೆ ಸಮಸ್ಯೆಯಂತೆ

  ವೃಷಭ ರಾಶಿ-ನಿಮ್ಮ ನಡುವಳಿಕೆಯಲ್ಲಿನ ಗಂಭೀರತೆಯನ್ನು ಪ್ರಶಂಶಿಸಲಾಗುತ್ತದೆ. ವೈವಾಹಿಕ ಜೀವನದಲ್ಲಿ ಪರಸ್ಪರ ಗೌರವದ ಭಾವನೆ ಇರುತ್ತದೆ.

  MORE
  GALLERIES

 • 312

  Horoscope Today March 22: ಯುಗಾದಿ ಹಬ್ಬದ ದಿನವೇ ಈ ರಾಶಿಯವರಿಗೆ ಸಮಸ್ಯೆಯಂತೆ

  ಮಿಥುನ ರಾಶಿ-ನಿಮ್ಮ ಜೀವನಶೈಲಿ ಸುಧಾರಿಸುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಮಾತುಗಳು ವಿಶೇಷ ಪ್ರಾಮುಖ್ಯತೆಯನ್ನು ಪಡೆಯುತ್ತವೆ. ನಿಮಗೆ ಮನರಂಜನೆ ಸಿಗುತ್ತದೆ

  MORE
  GALLERIES

 • 412

  Horoscope Today March 22: ಯುಗಾದಿ ಹಬ್ಬದ ದಿನವೇ ಈ ರಾಶಿಯವರಿಗೆ ಸಮಸ್ಯೆಯಂತೆ

  ಕರ್ಕಾಟಕ ರಾಶಿ-ನಿಮಗೆ ಕೆಲಸದ ಕಡೆಗೆ ಗಮನಹರಿಸಲು ಸಾಧ್ಯವಾಗುವುದಿಲ್ಲ. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬೇಡಿ. ಸೌಕರ್ಯಗಳಲ್ಲಿ ಇಳಿಕೆಯಾಗಲಿದೆ

  MORE
  GALLERIES

 • 512

  Horoscope Today March 22: ಯುಗಾದಿ ಹಬ್ಬದ ದಿನವೇ ಈ ರಾಶಿಯವರಿಗೆ ಸಮಸ್ಯೆಯಂತೆ

  ಸಿಂಹ ರಾಶಿ-ವೈಯಕ್ತಿಕ ಜೀವನಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೀರಿ. ದಾಂಪತ್ಯ ಜೀವನದಲ್ಲಿ ಪ್ರೀತಿ ಹೆಚ್ಚಾಗಲಿದೆ ವ್ಯಾಪಾರ ಒಪ್ಪಂದಕ್ಕೆ ಒಳ್ಳೆಯ ದಿನ.

  MORE
  GALLERIES

 • 612

  Horoscope Today March 22: ಯುಗಾದಿ ಹಬ್ಬದ ದಿನವೇ ಈ ರಾಶಿಯವರಿಗೆ ಸಮಸ್ಯೆಯಂತೆ

  ಕನ್ಯಾ ರಾಶಿ-ನೀವು ಕೆಲಸವನ್ನು ಮುಂದೂಡಿದರೆ ಮುಂದಕ್ಕೆ ಸಮಸ್ಯೆ ಆಗುತ್ತದೆ. ಎಲ್ಲಾ ಕಾರ್ಯವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿ. ಸಹೋದ್ಯೋಗಿಗಳ ಉತ್ತಮ ಕಾರ್ಯ ದೊರೆಯಲಿದೆ.

  MORE
  GALLERIES

 • 712

  Horoscope Today March 22: ಯುಗಾದಿ ಹಬ್ಬದ ದಿನವೇ ಈ ರಾಶಿಯವರಿಗೆ ಸಮಸ್ಯೆಯಂತೆ

  ತುಲಾ ರಾಶಿ-ಷೇರು ಮಾರುಕಟ್ಟೆಯಲ್ಲಿ ಹಿಂದಿನ ಹೂಡಿಕೆಯು ನಿಮಗೆ ದೊಡ್ಡ ಲಾಭವನ್ನು ನೀಡುತ್ತದೆ. ಸಂದರ್ಭವನ್ನು ಬುದ್ಧಿವಂತಿಕೆಯಿಂದ ನಿಭಾಯಿಸಿ

  MORE
  GALLERIES

 • 812

  Horoscope Today March 22: ಯುಗಾದಿ ಹಬ್ಬದ ದಿನವೇ ಈ ರಾಶಿಯವರಿಗೆ ಸಮಸ್ಯೆಯಂತೆ

  ವೃಶ್ಚಿಕ ರಾಶಿ-ವ್ಯವಹಾರದಲ್ಲಿ ಮಾಡಿದ ಆತುರವು ನಿಮಗೆ ಆರ್ಥಿಕ ನಷ್ಟವನ್ನು ನೀಡುತ್ತದೆ. ನೀವು ವ್ಯರ್ಥವಾಗಿ ಓದಬೇಕಾಗುತ್ತದೆ

  MORE
  GALLERIES

 • 912

  Horoscope Today March 22: ಯುಗಾದಿ ಹಬ್ಬದ ದಿನವೇ ಈ ರಾಶಿಯವರಿಗೆ ಸಮಸ್ಯೆಯಂತೆ

  ಧನು ರಾಶಿ -ವ್ಯಾಪಾರದಲ್ಲಿ ಉತ್ತಮ ಅವಕಾಶಗಳು ದೊರೆಯಲಿದೆ. ನಿಮ್ಮ ಯೋಚನೆಯಂತೆ ಕೆಲಸವನ್ನು ಮುಂದುವರಿಸಿ. ಬುದ್ಧಿವಂತಿಕೆಯಿಂದ ಕೆಲಸ ಮಾಡಬೇಕಾಗುತ್ತದೆ

  MORE
  GALLERIES

 • 1012

  Horoscope Today March 22: ಯುಗಾದಿ ಹಬ್ಬದ ದಿನವೇ ಈ ರಾಶಿಯವರಿಗೆ ಸಮಸ್ಯೆಯಂತೆ

  ಮಕರ ರಾಶಿ-ನೀವು ಅಪಾಯಕಾರಿ ಹೂಡಿಕೆ ಮಾಡುವುದನ್ನು ತಪ್ಪಿಸಿ. ನಿಮಗೆ ಹೊಟ್ಟೆಯ ಸಮಸ್ಯೆ ಕಾಡಬಹುದು. ಅಗತ್ಯ ವಸ್ತುಗಳು ಕಾಣೆ ಆಗುತ್ತದೆ.

  MORE
  GALLERIES

 • 1112

  Horoscope Today March 22: ಯುಗಾದಿ ಹಬ್ಬದ ದಿನವೇ ಈ ರಾಶಿಯವರಿಗೆ ಸಮಸ್ಯೆಯಂತೆ

  ಕುಂಭ ರಾಶಿ: ವ್ಯವಹಾರದಲ್ಲಿ ದೊಡ್ಡ ಬದಲಾವಣೆಯನ್ನು ಮಾಡಬಹುದು. ಮೃದು ನಡವಳಿಕೆಯಿಂದ ಎಲ್ಲರಿಗೂ ಇಷ್ಟವಾಗುತ್ತಿರಿ.

  MORE
  GALLERIES

 • 1212

  Horoscope Today March 22: ಯುಗಾದಿ ಹಬ್ಬದ ದಿನವೇ ಈ ರಾಶಿಯವರಿಗೆ ಸಮಸ್ಯೆಯಂತೆ

  ಮೀನ ರಾಶಿ-ಕೆಟ್ಟವರಿಂದ ದೂರವಿರಿ, ವ್ಯಾಪಾರದಲ್ಲಿ ಸ್ವಲ್ಪ ಹಿನ್ನಡೆ ಇರುತ್ತದೆ. ಅತಿಯಾದ ಆತ್ಮವಿಶ್ವಾಸದಿಂದ ತೊಂದರೆ ಉಂಟಾಗುತ್ತದೆ.

  MORE
  GALLERIES