Horoscope Today March 20: ಇಂದು ಈ ರಾಶಿಯವರ ಸಮಸ್ಯೆಗಳಿಗೆ ಫುಲ್ ಸ್ಟಾಪ್! ನಿಮ್ಮ ದಿನ ಹೇಗಿರಲಿದೆ ನೋಡಿ

Horoscope Today March 20: ಇಂದು ಶುಭಕೃತ್ ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಸೌರ ಮಾಸ ಮೀನಾ ಚಂದ್ರ ಮಾಸ ಪಾಲ್ಗುಣ ಕೃಷ್ಣ ಪಕ್ಷ ತ್ರಯೋದಶಿ ತಿಥಿ ಶತಭಿಷಾ ನಕ್ಷತ್ರ ಸಾಧ್ಯ ಯೋಗ ವಿಸ್ತಿ ಕರಣ ಸೋಮವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ 8.02am ನಿಂದ 9.33pm ವರೆಗೆ, ಗುಳಿಕ ಕಾಲ 2.05pm ನಿಂದ 3.36pm ವರೆಗೆ, ಯಮಗಂಡಕಾಲ 11.04am ನಿಂದ 12.35pm ವರೆಗೆ, ಸೂರ್ಯೋದಯ 6.31am, ಸೂರ್ಯಾಸ್ತ 6.38pm, ಚಂದ್ರೋದಯ 6.12am, ಚಂದ್ರಾಸ್ತ 5.29pm ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published:

  • 112

    Horoscope Today March 20: ಇಂದು ಈ ರಾಶಿಯವರ ಸಮಸ್ಯೆಗಳಿಗೆ ಫುಲ್ ಸ್ಟಾಪ್! ನಿಮ್ಮ ದಿನ ಹೇಗಿರಲಿದೆ ನೋಡಿ

    ಮೇಷ ರಾಶಿ: ಶತ್ರು ನಾಶ ಆಗುತ್ತದೆ. ವೃತ್ತಿಯಲ್ಲಿ ಲಾಭ ಆಗುವುದು. ಧನ ಲಾಭ ಇದೆ. ಆರೋಗ್ಯದಲ್ಲಿ ಚೇತರಿಕೆ ಉಂಟಾಗುತ್ತದೆ. ಪ್ರಯಾಣದಲ್ಲಿ ಜಾಗೃತಿ ವಹಿಸಬೇಕು

    MORE
    GALLERIES

  • 212

    Horoscope Today March 20: ಇಂದು ಈ ರಾಶಿಯವರ ಸಮಸ್ಯೆಗಳಿಗೆ ಫುಲ್ ಸ್ಟಾಪ್! ನಿಮ್ಮ ದಿನ ಹೇಗಿರಲಿದೆ ನೋಡಿ

    ವೃಷಭ ರಾಶಿ: ಆತ್ಮಸ್ಥೈರ್ಯ ಚೆನ್ನಾಗಿರುತ್ತೆ, ಉದ್ಯೋಗದ ಸಮಸ್ಯೆ ಸಾಲದ ಬಾಧೆ ಇತ್ಯಾದಿಗಳು ಪರಿಹಾರ ಆಗುತ್ತವೆ

    MORE
    GALLERIES

  • 312

    Horoscope Today March 20: ಇಂದು ಈ ರಾಶಿಯವರ ಸಮಸ್ಯೆಗಳಿಗೆ ಫುಲ್ ಸ್ಟಾಪ್! ನಿಮ್ಮ ದಿನ ಹೇಗಿರಲಿದೆ ನೋಡಿ

    ಮಿಥುನ ರಾಶಿ: ಪರಿವರ್ತನೆಯ ಕಾಲ ಇದಾಗಿದೆ. ಮಧ್ಯಸ್ಥಿಕೆಯನ್ನು ವಹಿಸುವುದು ಅನುಕೂಲಕರವಲ್ಲ. ಆರೋಗ್ಯ ಸುಧಾರಿಸುತ್ತದೆ.

    MORE
    GALLERIES

  • 412

    Horoscope Today March 20: ಇಂದು ಈ ರಾಶಿಯವರ ಸಮಸ್ಯೆಗಳಿಗೆ ಫುಲ್ ಸ್ಟಾಪ್! ನಿಮ್ಮ ದಿನ ಹೇಗಿರಲಿದೆ ನೋಡಿ

    ಕರ್ಕಾಟಕ ರಾಶಿ: ಪ್ರವಾಸದ ಯೋಗ ಇದೆ. ವಿದ್ಯಾರ್ಥಿಗಳಿಗೆ ಅನುಕೂಲ ಆಗುವುದು. ಜೀವನ ಸಂಗಾತಿಯ ಬಗ್ಗೆ ಕಾಳಜಿ ವಹಿಸಬೇಕು

    MORE
    GALLERIES

  • 512

    Horoscope Today March 20: ಇಂದು ಈ ರಾಶಿಯವರ ಸಮಸ್ಯೆಗಳಿಗೆ ಫುಲ್ ಸ್ಟಾಪ್! ನಿಮ್ಮ ದಿನ ಹೇಗಿರಲಿದೆ ನೋಡಿ

    ಸಿಂಹ ರಾಶಿ: ಮಂಗಳ ಕಾರ್ಯಗಳು ಮನೆಯಲ್ಲಿ ನಡೆಯಬಹುದು. ಮಕ್ಕಳ ಪ್ರಗತಿ ಇರುತ್ತದೆ. ನ್ಯಾಯಾಲಯ ವಿಷಯದಲ್ಲಿ ಅನುಕೂಲವಾಗುವುದು

    MORE
    GALLERIES

  • 612

    Horoscope Today March 20: ಇಂದು ಈ ರಾಶಿಯವರ ಸಮಸ್ಯೆಗಳಿಗೆ ಫುಲ್ ಸ್ಟಾಪ್! ನಿಮ್ಮ ದಿನ ಹೇಗಿರಲಿದೆ ನೋಡಿ

    ಕನ್ಯಾ ರಾಶಿ: ಆಪ್ತ ಸ್ನೇಹಿತ ಸಿಗುವ ಸಾಧ್ಯತೆ ಇದೆ. ಸ್ನೇಹಿತರ ಬೆಂಬಲ ಇರುತ್ತದೆ. ಎಂಜಿನಿಯರಿಂಗ್ ವ್ಯಕ್ತಿಗಳಿಗೆ ಅನುಕೂಲಕರ ದಿನವಾಗಿದೆ

    MORE
    GALLERIES

  • 712

    Horoscope Today March 20: ಇಂದು ಈ ರಾಶಿಯವರ ಸಮಸ್ಯೆಗಳಿಗೆ ಫುಲ್ ಸ್ಟಾಪ್! ನಿಮ್ಮ ದಿನ ಹೇಗಿರಲಿದೆ ನೋಡಿ

    ತುಲಾ ರಾಶಿ: ಹಣಕಾಸಿನ ವಿಷಯದಲ್ಲಿ ಜಾಗೃತೆಯಿಂದಿರಿ. ಆರೋಗ್ಯದಲ್ಲಿ ಅನುಕೂಲ ಆಗುವುದು. ಭೂಮಿಯ ವಿಷಯದಲ್ಲಿ ಅನುಕೂಲ ಆಗುವುದು

    MORE
    GALLERIES

  • 812

    Horoscope Today March 20: ಇಂದು ಈ ರಾಶಿಯವರ ಸಮಸ್ಯೆಗಳಿಗೆ ಫುಲ್ ಸ್ಟಾಪ್! ನಿಮ್ಮ ದಿನ ಹೇಗಿರಲಿದೆ ನೋಡಿ

    ವೃಶ್ಚಿಕ ರಾಶಿ: ವಾಣಿಜ್ಯ ವಿಷಯದಲ್ಲಿ ಸಮಸ್ಯೆ ನಿವಾರಣೆ ಆಗುತ್ತದೆ. ವ್ಯಾಪಾರದಿಂದ ಲಾಭ, ಪ್ರಯಾಣದಲ್ಲಿ ಜಾಗೃತಿ ಬೇಕು

    MORE
    GALLERIES

  • 912

    Horoscope Today March 20: ಇಂದು ಈ ರಾಶಿಯವರ ಸಮಸ್ಯೆಗಳಿಗೆ ಫುಲ್ ಸ್ಟಾಪ್! ನಿಮ್ಮ ದಿನ ಹೇಗಿರಲಿದೆ ನೋಡಿ

    ಧನು ರಾಶಿ: ಮಹಿಳೆಯರಿಗೆ ಶುಭದಿನವಾಗಿದೆ. ಸಮಾಜದ ಸೇವೆ ಮಾಡುವವರಿಗೆ ಅನುಕೂಲ ಆಗುವುದು

    MORE
    GALLERIES

  • 1012

    Horoscope Today March 20: ಇಂದು ಈ ರಾಶಿಯವರ ಸಮಸ್ಯೆಗಳಿಗೆ ಫುಲ್ ಸ್ಟಾಪ್! ನಿಮ್ಮ ದಿನ ಹೇಗಿರಲಿದೆ ನೋಡಿ

    ಮಕರ ರಾಶಿ: ಭಾಗ್ಯೋದಯದ ಕಾಲ ಇದಾಗಿದೆ. ಕೆಲಸ ಕಾರ್ಯಗಳು ಸಿದ್ಧಿಯಾಗುವುದು. ಪ್ರಯಾಣ ಮಾಡಬೇಕಾಗಿ ಬರಬಹುದು

    MORE
    GALLERIES

  • 1112

    Horoscope Today March 20: ಇಂದು ಈ ರಾಶಿಯವರ ಸಮಸ್ಯೆಗಳಿಗೆ ಫುಲ್ ಸ್ಟಾಪ್! ನಿಮ್ಮ ದಿನ ಹೇಗಿರಲಿದೆ ನೋಡಿ

    ಕುಂಭ ರಾಶಿ: ಜನರಿಂದ ಕಿರುಕುಳ ಆಗುವುದು. ಬುದ್ಧಿಶಕ್ತಿಯಿಂದ ಎಲ್ಲವನ್ನು ನಿಭಾಯಿಸುತ್ತೀರಿ. ಮಾನವೀಯತೆ ಹೆಚ್ಚಾಗುತ್ತದೆ

    MORE
    GALLERIES

  • 1212

    Horoscope Today March 20: ಇಂದು ಈ ರಾಶಿಯವರ ಸಮಸ್ಯೆಗಳಿಗೆ ಫುಲ್ ಸ್ಟಾಪ್! ನಿಮ್ಮ ದಿನ ಹೇಗಿರಲಿದೆ ನೋಡಿ

    ಮೀನ ರಾಶಿ: ಮಾನಸಿಕ ಚಿಂತೆಗಳಿರಬಹುದು. ಖರ್ಚಿನ ಬಗ್ಗೆ ಗಮನಕೊಡಬೇಕು. ಇಷ್ಟಪಟ್ಟ ವ್ಯಕ್ತಿಗಳಿಂದ ಬೇಸರ ಆಗಬಹುದು.

    MORE
    GALLERIES