Horoscope Today March 19: ಇಂದು ಅಂದುಕೊಂಡ ಕೆಲಸ ಆಗದೇ ಇರಬಹುದು, ಅನಿರೀಕ್ಷಿತವಾಗಿ ಕಷ್ಟ ಬರಬಹುದು
Horoscope Today March 19: ಇಂದು ಶುಭಕೃತ್ ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಸೌರ ಮಾಸ ಮೀನಾ ಚಾಂದ್ರ ಮಾಸ ಪಾಲ್ಗುಣ ಕೃಷ್ಣ ಪಕ್ಷ ದ್ವಾದಶಿ ತಿಥಿ ಧನಿಷ್ಠ ನಕ್ಷತ್ರ ಸಿದ್ದಿ ಯೋಗ ಕೈತಿಲಕರಣ ಭಾನುವಾರ ಆಗಿದೆ. ಹಾಗೆಯೇ ಈ ವಾರ ರಾಹುಕಾಲ 5.07 ನಿಂದ 6.38ಪಿಎಂ ವರೆಗೆ, ಗುಳಿಕಕಾಲ 3.36ಪಿಎಂ ಇಂದ 5.07 ಪಿಎಂ ವರೆಗೆ, ಯಮಗಂಡ ಕಾಲ 12.35ಪಿಎಂ ನಿಂದ 2.05ಪಿಎಂ ವರೆಗೆ ಸೂರ್ಯೋದಯ 6.32ಎ ಎಂ ಸೂರ್ಯಾಸ್ತ 6.38ಪಿಎಂ, ಚಂದ್ರೋದಯ 5.27ಏಎಂ ಚಂದ್ರಾಸ್ತ 4.24ಪಿಎಂ ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.