Horoscope Today March 18: ಹಣ ಕೊಟ್ಟು ಕೈ ಸುಟ್ಟುಕೊಳ್ಳಬೇಡಿ, ಜೇಬು ಖಾಲಿ ಆಗುತ್ತೆ
Horoscope Today March 18: ಶುಭಕ್ರುತ್ ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಮೀನ ಪಾಲ್ಗುಣ ಮಾಸ ಕೃಷ್ಣ ಪಕ್ಷ ಏಕಾದಶಿ ಶ್ರವಣ ನಕ್ಷತ್ರ ಶಿವಯೋಗ ಬಾಲವಕರಣ ಶನಿವಾರ ಆಗಿದೆ. ಈ ದಿನ ರಾಹುಕಾಲ -9.34 amರಿಂದ 11.05 am, ಗುಳಿಕಕಾಲ -6.33 am ರಿಂದ 08.03 am, ಯಮಗಂಡಕಾಲ - 02.06 pm ರಿಂದ 3.36 pm, ಸೂರ್ಯೋದಯ -6.33 am, ಸೂರ್ಯಾಸ್ತ -6.37 pm, ಚಂದ್ರೋದಯ -4 38 am, ಚಂದ್ರಾಸ್ತ -3.26 pm ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.