Horoscope Today March 16: ಇಂದು ಈ ರಾಶಿಯವರು ಕೈ ಹಾಕಿದ ಕೆಲಸ ಎಲ್ಲಾ ಹಾಳು, ನಿಮ್ ಟೈಮ್ ಸರಿಯಿಲ್ಲ
Horoscope Today March 16: ಇಂದು ಶುಭಕೃತ್ ನಾಮ ಸಂವತ್ಸರ, ಶಿಶಿರ ಋತು ಮೀನ ಪಲ್ಗುಣ ಮಾಸ ಕೃಷ್ಣ ಪಕ್ಷ ನವಮಿ ತಿಥಿ ಪೂರ್ವಶಾಡ ನಕ್ಷತ್ರ ವ್ಯತಿಪಾದ ಯೋಗ ಗಜಕರಣ ಗುರುವಾರ ಆಗಿದೆ. ಈ ದಿನ ರಾಹುಕಾಲ -02.06 pm to 3.36 pm, ಗುಳಿಕಕಾಲ - 9.35 am to 11.05 am, ಯಮಗಂಡಕಾಲ - 6.34 am to 08.04 am, ಸೂರ್ಯೋದಯ -6.34 am, ಸೂರ್ಯಾಸ್ತ -6.37 pm, ಚಂದ್ರೋದಯ- 2.46 am, ಚಂದ್ರಾಸ್ತ- 1.16 pm ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.
ಮೇಷ ರಾಶಿ - ವ್ಯಾಪಾರದಲ್ಲಿ ಹಠಾತ್ ಹಣದ ಲಾಭ ಆಗುವುದು, ಎಲ್ಲ ಕೆಲಸವನ್ನು ಉತ್ಸಾಹದಿಂದ ಮಾಡುವಿರಿ. ನೀವು ನಿಮ್ಮ ಸಂತೋಷಕ್ಕಾಗಿ ಹಣವನ್ನು ಖರ್ಚು ಮಾಡುವಿರಿ
2/ 12
ವೃಷಭ ರಾಶಿ - ಉತ್ಪಾದನಾ ಚಟುವಟಿಕೆಗೆ ಸಂಬಂಧಿಸಿದ ಜನರ ಆದಾಯವು ಹೆಚ್ಚುವುದು. ಸಹೋದ್ಯೋಗಿಗಳೊಂದಿಗೆ ನಿಮ್ಮ ಸಂಬಂಧವೂ ಸೌಹಾರ್ದಯುತವಾಗಿ ಇರುತ್ತದೆ. ನಿಮ್ಮ ಸಿದ್ಧಾಂತಕ್ಕೆ ಅನೇಕ ಜನರು ಪ್ರಭಾವಿತರಾಗುತ್ತಾರೆ
3/ 12
ಮಿಥುನ ರಾಶಿ - ಖರ್ಚಿನ ಹೆಚ್ಚಳದಿಂದಾಗಿ ನಿಮ್ಮ ಕೆಲಸಗಳು ಹಿಂದೆ ಉಳಿಯುತ್ತವೆ. ಅತಿಯಾದ ದುರಾಸೆಯನ್ನು ತಪ್ಪಿಸಬೇಕು. ಸಂಬಂಧವನ್ನು ಚೆನ್ನಾಗಿ ನಿಭಾಯಿಸಲಿರುವಿರಿ
4/ 12
ಕಟಕ ರಾಶಿ - ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಲು ಇಂದು ಅನುಕೂಲಕರ ದಿನವಾಗಿದೆ. ಬೆಲೆಬಾಳುವ ವಸ್ತುಗಳು ನಷ್ಟ ಆಗಬಹುದು
5/ 12
ಸಿಂಹ ರಾಶಿ - ಸ್ನೇಹಿತರ ಜೊತೆ ಸಂಬಂಧವು ಬಲಗೊಳ್ಳುತ್ತದೆ. ಕೆಲಸದ ಕ್ಷೇತ್ರದಲ್ಲಿ ನಿಮ್ಮ ಸಾಮರ್ಥ್ಯವನ್ನು ಪ್ರಶಂಸಿಸಲಾಗುತ್ತದೆ
6/ 12
ಕನ್ಯಾ ರಾಶಿ - ವ್ಯಾಪಾರದಲ್ಲಿ ಹೊಸ ಒಪ್ಪಂದಗಳನ್ನು ಮಾಡಲು ಸೂಕ್ತವಾದ ದಿನವಾಗಿದೆ, ನಿಮ್ಮ ವಿರೋಧಿಗಳು ನಿಮ್ಮನ್ನು ಕೆಳಗಿಳಿಸಲು ಪ್ರಯತ್ನಿಸುತ್ತಾರೆ
7/ 12
ತುಲಾ ರಾಶಿ - ವಾಹನ ಚಲಾಯಿಸುವಾಗ ಜಾಗರೂಕರಾಗಿರಿ. ಕೆಟ್ಟ ಅಭ್ಯಾಸಗಳನ್ನು ತಪ್ಪಿಸಬೇಕು ಶತ್ರುಗಳ ಬಗ್ಗೆ ಎಚ್ಚರದಿಂದಿರಿ
8/ 12
ವೃಶ್ಚಿಕ ರಾಶಿ - ನಿಮ್ಮ ಕೆಲಸದ ಗುಣಮಟ್ಟ ಕಡಿಮೆ ಆಗಲು ಬಿಡಬೇಡಿ ಆಡಳಿತದ ಜನರೊಂದಿಗೆ ತೊಂದರೆ ಆಗಬಹುದು. ಶೀತವು ಸಮಸ್ಯೆ ಉಂಟು ಮಾಡಬಹುದು
9/ 12
ಧನು ರಾಶಿ - ನ್ಯಾಯಾಲಯಕ್ಕೆ ಸಂಬಂದಿಸಿದ ವಿಷಯಗಳಲ್ಲಿ ಜಯ ಸಿಗುವ ಸಾಧ್ಯತೆ ಇದೆ. ನೀವು ಪ್ರಮುಖ ವ್ಯಕ್ತಿಗಳೊಂದಿಗೆ ಸಂಬಂಧವನ್ನು ನಿರ್ಮಿಸುವಿರಿ
10/ 12
ಮಕರ ರಾಶಿ - ಮಾನಸಿಕ ನೆಮ್ಮದಿಯ ಕೊರತೆ ಇರುತ್ತದೆ. ಪಿತ್ತಕ್ಕೆ ಸಂಬಂಧಿಸಿದಂತೆ ಅಸಿಡಿಟಿ ಹಾಗೂ ಗ್ಯಾಸ್ ನ ಸಮಸ್ಯೆ ಇರಬಹುದು ಹಣಕಾಸಿನ ಸಮಸ್ಯೆ ಎದುರಿಸಬೇಕಾಗುತ್ತದೆ
11/ 12
ಕುಂಭ ರಾಶಿ - ನಿಮ್ಮ ಸಾಮಾಜಿಕ ವಲಯವು ಹೆಚ್ಚುತ್ತದೆ. ಮಕ್ಕಳು ಮತ್ತು ಕುಟುಂಬದವರೊಂದಿಗೆ ಉತ್ತಮ ಸಮಯ ಕಳೆಯುವಿರಿ
12/ 12
ಮೀನ ರಾಶಿ - ಕೆಲಸದಲ್ಲಿ ಒತ್ತಡ ಹೆಚ್ಚಾಗುತ್ತದೆ. ಪೋಷಕರೊಂದಿಗೆ ವಾದ ಮಾಡಬೇಡಿ. ನಿಮ್ಮ ಕೆಲಸವು ಕೊನೆಯ ಕ್ಷಣದಲ್ಲಿ ಹಾಳಾಗಬಹುದು.
First published:
112