Horoscope Today March 15: ಮಾತನಾಡಿ ಹೆಸರು ಹಾಳು ಮಾಡ್ಕೋಬೇಡಿ, ಕೆಲಸ ಕೆಡುತ್ತೆ

Horoscope Today March 15 2023: ಇಂದು ಶುಭಕೃತ್ ನಾಮ ಸಂವತ್ಸರ, ಶಿಶಿರ ಋತು ಕುಂಭ ಪಲ್ಗುಣ ಮಾಸ ಕೃಷ್ಣ ಪಕ್ಷ ಅಷ್ಟಮಿ ತಿಥಿ, ಜ್ಯೇಷ್ಠ ಸಿದ್ದಿ ಯೋಗ ಬಾಲವ ಕರಣ ಬುಧವಾರ ಆಗಿದೆ. ಈ ದಿನ ರಾಹುಕಾಲ -12.36 pm to 2.06 pm, ಗುಳಿಕ ಕಾಲ -11.06 am to 12.36 pm, ಯಮಗಂಡಕಾಲ -08.05 am to 9.35 am,, ಸೂರ್ಯೋದಯ -6.35 am , ಸೂರ್ಯಾಸ್ತ -6.37 pm, ಚಂದ್ರೋದಯ -1.44 am, ಚಂದ್ರಾಸ್ತ-12.14pm ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published:

  • 112

    Horoscope Today March 15: ಮಾತನಾಡಿ ಹೆಸರು ಹಾಳು ಮಾಡ್ಕೋಬೇಡಿ, ಕೆಲಸ ಕೆಡುತ್ತೆ

    ಮೇಷ ರಾಶಿ - ವ್ಯಾಪಾರದಿಂದ ದೊಡ್ಡ ಹಣಗಳಿಸಬಹುದು. ಈ ಹಿಂದೆ ಮಾಡಿದ ಪರಿಶ್ರಮದ ಫಲವನ್ನು ಇಂದು ನೀವು ಪಡೆಯುತ್ತೀರಿ. ಮನೆಯಲ್ಲಿ ಶಾಂತಿ ಮತ್ತು ಸಂತೋಷ ಇರುತ್ತದೆ .

    MORE
    GALLERIES

  • 212

    Horoscope Today March 15: ಮಾತನಾಡಿ ಹೆಸರು ಹಾಳು ಮಾಡ್ಕೋಬೇಡಿ, ಕೆಲಸ ಕೆಡುತ್ತೆ

    ವೃಷಭ ರಾಶಿ - ಯೋಚಿಸಿ ಮಾತನಾಡಿ. ನಿಮ್ಮ ಕೆಲವು ಮಾತುಗಳು ನಿಮ್ಮ ಸಂಗಾತಿಯ ಮನ ನೋಯಿಸಬಹುದಾಗಿದೆ. ನಿಮ್ಮ ಕುಟುಂಬ ನಿಮ್ಮನ್ನು ಪ್ರಶಂಸಿಸುತ್ತದೆ .

    MORE
    GALLERIES

  • 312

    Horoscope Today March 15: ಮಾತನಾಡಿ ಹೆಸರು ಹಾಳು ಮಾಡ್ಕೋಬೇಡಿ, ಕೆಲಸ ಕೆಡುತ್ತೆ

    ಮಿಥುನ ರಾಶಿ - ಎಂದಿನಂತೆ ನೀವು ಇಂದೂ ಕೂಡ ಕೆಲಸದ ಸ್ಥಳದಲ್ಲಿ ಹೆಚ್ಚಿನ ಪ್ರಯತ್ನ ಹಾಗೂ ಬದಲಾವಣೆಯನ್ನು ಮಾಡಿಕೊಳ್ಳಬೇಕು,ಕುಟುಂಬದೊಂದಿಗೆ ಸಾಮರಸ್ಯ ಚೆನ್ನಾಗಿರುತ್ತದೆ

    MORE
    GALLERIES

  • 412

    Horoscope Today March 15: ಮಾತನಾಡಿ ಹೆಸರು ಹಾಳು ಮಾಡ್ಕೋಬೇಡಿ, ಕೆಲಸ ಕೆಡುತ್ತೆ

    ಕಟಕ ರಾಶಿ - ಎಲ್ಲ ಕೆಲಸವೂ ನಿಗದಿತ ಸಮಯದಲ್ಲಿ ಪೂರ್ಣಗೊಳ್ಳಲಿದೆ. ಸಾಮಾಜಿಕ ಮಟ್ಟದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ

    MORE
    GALLERIES

  • 512

    Horoscope Today March 15: ಮಾತನಾಡಿ ಹೆಸರು ಹಾಳು ಮಾಡ್ಕೋಬೇಡಿ, ಕೆಲಸ ಕೆಡುತ್ತೆ

    ಸಿಂಹ ರಾಶಿ - ಮನೆಯ ಕರ್ಚು ಹೆಚ್ಚಾಗುತ್ತದೆ. ಅನಾರೋಗ್ಯಕ್ಕೆ ಹಣ ವ್ಯಯ ಆಗುವ ಸಾಧ್ಯತೆ ಇದೆ , ಬೆನ್ನು ನೋವು ಎದುರಿಸಬೇಕಾಗಬಹುದು

    MORE
    GALLERIES

  • 612

    Horoscope Today March 15: ಮಾತನಾಡಿ ಹೆಸರು ಹಾಳು ಮಾಡ್ಕೋಬೇಡಿ, ಕೆಲಸ ಕೆಡುತ್ತೆ

    ಕನ್ಯಾ ರಾಶಿ - ಇತರರ ಮೇಲೆ ತುಂಬಾ ಅವಲಂಬಿತವಾಗಬೇಡಿ, ಪ್ರಭಾವಿ ವ್ಯಕ್ತಿಗಳ ಸಹಾಯ ಪಡೆಯಬಹುದು,ಕೆಲಸದ ವಾತಾವರಣ ತುಂಬಾ ಧನಾತ್ಮಕವಾಗಿ ಇರುತ್ತದೆ

    MORE
    GALLERIES

  • 712

    Horoscope Today March 15: ಮಾತನಾಡಿ ಹೆಸರು ಹಾಳು ಮಾಡ್ಕೋಬೇಡಿ, ಕೆಲಸ ಕೆಡುತ್ತೆ

    ತುಲಾ ರಾಶಿ - ಹೊಟ್ಟೆಯ ತೊಂದರೆ ಆಗಬಹುದು, ವಿದ್ಯಾರ್ಥಿಗಳು ವೃತ್ತಿ ಜೀವನದ ಬಗ್ಗೆ ಗೊಂದಲಕ್ಕೆ ಒಳಗಾಗುತ್ತೀರಿ. ಅಕ್ರಮ ಚಟುವಟಿಕೆಗಳಿಂದ ದೂರವಿರಿ .

    MORE
    GALLERIES

  • 812

    Horoscope Today March 15: ಮಾತನಾಡಿ ಹೆಸರು ಹಾಳು ಮಾಡ್ಕೋಬೇಡಿ, ಕೆಲಸ ಕೆಡುತ್ತೆ

    ವೃಶ್ಚಿಕ ರಾಶಿ - ವೃತ್ತಿಗೆ ಸಂಬಂಧಿಸಿದಂತೆ ನೀವು ಕೆಲವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಸಂಗತಿಯೊಂದಿಗಿನ ಉದ್ವಿಗ್ನತೆ ದೂರಗೊಳ್ಳುತ್ತದೆ.

    MORE
    GALLERIES

  • 912

    Horoscope Today March 15: ಮಾತನಾಡಿ ಹೆಸರು ಹಾಳು ಮಾಡ್ಕೋಬೇಡಿ, ಕೆಲಸ ಕೆಡುತ್ತೆ

    ಧನು ರಾಶಿ - ಸ್ಥಗಿತಗೊಂಡ ಹಣ ಪಡೆಯುವ ಸಾಧ್ಯತೆ ಇದೆ. ಸಂದರ್ಭಗಳು ಸಂಪೂರ್ಣವಾಗಿ ನಿಮ್ಮ ಪರವಾಗಿರುತ್ತದೆ

    MORE
    GALLERIES

  • 1012

    Horoscope Today March 15: ಮಾತನಾಡಿ ಹೆಸರು ಹಾಳು ಮಾಡ್ಕೋಬೇಡಿ, ಕೆಲಸ ಕೆಡುತ್ತೆ

    ಮಕರ ರಾಶಿ - ಕೆಲಸದ ಸ್ಥಳದಲ್ಲಿ ಜನರು ನಿಮ್ಮ ಮಾತನ್ನು ತಪ್ಪಾಗಿ ಅರ್ಥೈಸಿಕೊಳ್ಳಬಹುದು. ಕೋಪವು ಕೆಲಸವನ್ನು ಹಾಳು ಮಾಡುತ್ತದೆ

    MORE
    GALLERIES

  • 1112

    Horoscope Today March 15: ಮಾತನಾಡಿ ಹೆಸರು ಹಾಳು ಮಾಡ್ಕೋಬೇಡಿ, ಕೆಲಸ ಕೆಡುತ್ತೆ

    ಕುಂಭ ರಾಶಿ - ವ್ಯಾಪಾರವು ವಿಸ್ತರಿಸಬಹುದು .ಆತ್ಮ ವಿಶ್ವಾಸದಿಂದ ನಿಮ್ಮ ಕೆಲಸವನ್ನು ಮುಂದುವರೆಸಿ ನಿಮ್ಮ ಅದರ್ಶವಾದವು ಜನರಿಗೆ ಮೆಚ್ಚುಗೆಯಾಗಬಹುದು

    MORE
    GALLERIES

  • 1212

    Horoscope Today March 15: ಮಾತನಾಡಿ ಹೆಸರು ಹಾಳು ಮಾಡ್ಕೋಬೇಡಿ, ಕೆಲಸ ಕೆಡುತ್ತೆ

    ಮೀನ ರಾಶಿ - ಆದಾಯದ ಕೊರತೆಯಿಂದಾಗಿ ನಿಮ್ಮ ಹಣದ ಕೊರತೆಯನ್ನು ಎದುರಿಸಬೇಕಾದ ಪರಿಸ್ಥಿತಿ ಬರಬಹುದು. ಕೆಲಸದ ವಾತಾವರಣವು ನಕಾರಾತ್ಮಕವಾಗಿ ಇರುತ್ತದೆ .

    MORE
    GALLERIES