Horoscope Today March 14: ಕಷ್ಟ ಎನ್ನುವ ಪದ ಇರೋದೇ ಈ ರಾಶಿಯವರಿಗಾಗಿ, ಬಹಳ ಕೆಟ್ಟ ದಿನ

Horoscope Today March 14 2023: ಇಂದು ಶುಭಕೃತ್ ನಾಮ ಸಂವತ್ಸರ, ಶಿಶಿರ ಋತು ಕುಂಭ ಪಲ್ಗುಣ ಮಾಸ ಕೃಷ್ಣ ಪಕ್ಷ ಸಪ್ತಮಿ ತಿಥಿ, ಅನುರಾಧ ವಜ್ರಯೋಗ , ವಿಷ್ಟಿ ಕರಣ ಮಂಗಳವಾರ ಆಗಿರುತ್ತದೆ. ರಾಹುಕಾಲ -3.37 pm to 05.07 pm, ಗುಳಿಕಕಾಲ- 12.36 pm to 02.06 pm, ಯಮಗಂಡಕಾಲ 09.36 am to 11.06 am, ಸೂರ್ಯೋದಯ -06.35 am, ಸೂರ್ಯಾಸ್ತ - 06.37 pm, ಚಂದ್ರೋದಯ -12.42 am , ಚಂದ್ರಾಸ್ತ-11. 17 am ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published:

  • 112

    Horoscope Today March 14: ಕಷ್ಟ ಎನ್ನುವ ಪದ ಇರೋದೇ ಈ ರಾಶಿಯವರಿಗಾಗಿ, ಬಹಳ ಕೆಟ್ಟ ದಿನ

    ಮೇಷ ರಾಶಿ - ನೀವು ಇಂದು ಹೊಸ ಕೆಲಸಗಳಲ್ಲಿ ಹಣವನ್ನು ಹೂಡಿಕೆ ಮಾಡಬಹುದು,ಇತರ ಜನರು ನಿಮ್ಮ ಸಮಸ್ಯೆಗೆ ಸ್ಪಂದಿಸುತ್ತಾರೆ. ವ್ಯಾಪಾರ ಉದ್ದೇಶದಿಂದ ಮಾಡುವ ಪ್ರವಾಸವನ್ನು ಮುಂದುವರೆಸಿ

    MORE
    GALLERIES

  • 212

    Horoscope Today March 14: ಕಷ್ಟ ಎನ್ನುವ ಪದ ಇರೋದೇ ಈ ರಾಶಿಯವರಿಗಾಗಿ, ಬಹಳ ಕೆಟ್ಟ ದಿನ

    ವೃಷಭ ರಾಶಿ - ನಿಮ್ಮ ಗುರಿಗಳ ಬಗ್ಗೆ ಗೊಂದಲಾಗೊಳ್ಳಬೇಡಿ. ಇಂದು ನಿಮಗೆ ನಿಮ್ಮ ಕೆಲಸ ಕಿರಿ ಕಿರಿ ಉಂಟು ಮಾಡುವ ಸಾಧ್ಯತೆ ಇದೆ. ಆರೋಗ್ಯದ ಕಡೆ ಗಮನ ಹೆಚ್ಚಾಗಿ ಇರಲಿ.

    MORE
    GALLERIES

  • 312

    Horoscope Today March 14: ಕಷ್ಟ ಎನ್ನುವ ಪದ ಇರೋದೇ ಈ ರಾಶಿಯವರಿಗಾಗಿ, ಬಹಳ ಕೆಟ್ಟ ದಿನ

    ಮಿಥುನ ರಾಶಿ - ವಿವಾಹ ಪ್ರಸ್ಥಪಾಗಳ ಸಾಧ್ಯತೆ ಇದೆ, ತಾಯಿಯ ಕಡೆಯಿಂದ ಒಳ್ಳೆಯ ಸುದ್ದಿ ಬರುವ ಸಾಧ್ಯತೆ ಇದೆ

    MORE
    GALLERIES

  • 412

    Horoscope Today March 14: ಕಷ್ಟ ಎನ್ನುವ ಪದ ಇರೋದೇ ಈ ರಾಶಿಯವರಿಗಾಗಿ, ಬಹಳ ಕೆಟ್ಟ ದಿನ

    ಕಟಕ ರಾಶಿ - ಮಕ್ಕಳೊಂದಿಗೆ ಸ್ನೇಹ ಮನೋಭಾವವನ್ನು ಹೊಂದಿದ್ದರೆ ಒಳಿತು, ಇತ್ತೀಚೆಗೆ ಪ್ರಾರಂಭಿಸಿದ ಕೆಲಸಗಳಲ್ಲಿ ಯಶಸ್ವಿಯಾಗುವಿರಿ

    MORE
    GALLERIES

  • 512

    Horoscope Today March 14: ಕಷ್ಟ ಎನ್ನುವ ಪದ ಇರೋದೇ ಈ ರಾಶಿಯವರಿಗಾಗಿ, ಬಹಳ ಕೆಟ್ಟ ದಿನ

    ಸಿಂಹ ರಾಶಿ - ಆದಾಯ ಹೆಚ್ಚಾಗುವ ಸಾಧ್ಯತೆ ಇದೆ. ಚಿಲ್ಲರೆ ವ್ಯಾಪಾರಿಗಳು ಹೊಸ ಸರಕುಗಳ ರವಾನೆಯನ್ನು ಮಾಡಬಹುದು. ಕಾನೂನು ವಿಷಯದಲ್ಲಿ ಜಾಗರೂಕರಾಗಿರಿ

    MORE
    GALLERIES

  • 612

    Horoscope Today March 14: ಕಷ್ಟ ಎನ್ನುವ ಪದ ಇರೋದೇ ಈ ರಾಶಿಯವರಿಗಾಗಿ, ಬಹಳ ಕೆಟ್ಟ ದಿನ

    ಕನ್ಯಾ ರಾಶಿ - ಪ್ರಮುಖ ಯೋಜನೆಯಲ್ಲಿ ನಿಮ್ಮ ಪಾಲನ್ನು ನೀವು ಪಡೆಯಬಹುದು. ಸಮಾಜದಲ್ಲಿ ನಿಮ್ಮ ಜನಪ್ರಿಯತೆ ಹೆಚ್ಚಾಗುತ್ತದೆ. ಸೃಜನ ಶೀಲ ವಿಷಯಗಳು ಮನಸ್ಸಿನಲ್ಲಿ ಮೂಡಬಹುದು.

    MORE
    GALLERIES

  • 712

    Horoscope Today March 14: ಕಷ್ಟ ಎನ್ನುವ ಪದ ಇರೋದೇ ಈ ರಾಶಿಯವರಿಗಾಗಿ, ಬಹಳ ಕೆಟ್ಟ ದಿನ

    ತುಲಾ ರಾಶಿ - ಉದ್ಯೋಗಸ್ಥರು ಮನೆಯಲ್ಲಿಯೂ ಸಾಕಷ್ಟು ಕೆಲಸಗಳನ್ನು ಮಾಡಬೇಕಾಗಬಹುದು. ಹಣಕ್ಕೆ ಸಂಬಂಧಿಸಿದ ವಿಷಯಗಳು ಬಗೆಹರಿಯಲಿದೆ

    MORE
    GALLERIES

  • 812

    Horoscope Today March 14: ಕಷ್ಟ ಎನ್ನುವ ಪದ ಇರೋದೇ ಈ ರಾಶಿಯವರಿಗಾಗಿ, ಬಹಳ ಕೆಟ್ಟ ದಿನ

    ವೃಶ್ಚಿಕ ರಾಶಿ - ಇಂದು ಪ್ರತಿಕೂಲ ದಿನವಾಗಿರುತ್ತದೆ ನೀವು ಯಾವುದೇ ಹವ್ಯಾಸವನ್ನು ವೃತ್ತಿಯಾಗಿ ಆಯ್ಕೆ ಮಾಡಬಹುದು. ಹಣಕಾಸು ವಿಷಯಗಳಿಗೆ ಸಮಯ ಅನುಕೂಲವಾಗಿಲ್ಲ

    MORE
    GALLERIES

  • 912

    Horoscope Today March 14: ಕಷ್ಟ ಎನ್ನುವ ಪದ ಇರೋದೇ ಈ ರಾಶಿಯವರಿಗಾಗಿ, ಬಹಳ ಕೆಟ್ಟ ದಿನ

    ಧನು ರಾಶಿ - ಜನರು ಕಚೇರಿಯಲ್ಲಿ ನಿಮ್ಮ ಕೆಲಸದ ಕಡೆ ನಿಗಾ ಇಡುತ್ತಾರೆ. ಫ್ಯಾಷನ್ ಮತ್ತು ಎಂಜಿನಿಯರಿಂಗ್ ಕ್ಷೇತ್ರಗಳಿಗೆ ಸಂಬಂಧಿಸಿದ ಜನರು ಹೆಚ್ಚು ಶ್ರಮಿಸಬೇಕಾಗಿದೆ

    MORE
    GALLERIES

  • 1012

    Horoscope Today March 14: ಕಷ್ಟ ಎನ್ನುವ ಪದ ಇರೋದೇ ಈ ರಾಶಿಯವರಿಗಾಗಿ, ಬಹಳ ಕೆಟ್ಟ ದಿನ

    ಮಕರ: ಹಣಕ್ಕೆ ಸಂಬಂಧಿಸಿದ ವಿಷಯಗಳಿಗೆ. ದಿನವೂ ತುಂಬಾ ಅನುಕೂಲಕರವಾಗಿರುತ್ತದೆ. ಪ್ರತಿಯೊಂದು ಕೆಲಸವನ್ನು ಏಕಾಗ್ರತೆಯಿಂದ ಮತ್ತು ಪ್ರಾಮಾಣಿಕತೆಯಿಂದ ಮಾಡಬೇಕು.

    MORE
    GALLERIES

  • 1112

    Horoscope Today March 14: ಕಷ್ಟ ಎನ್ನುವ ಪದ ಇರೋದೇ ಈ ರಾಶಿಯವರಿಗಾಗಿ, ಬಹಳ ಕೆಟ್ಟ ದಿನ

    ಕುಂಭ ರಾಶಿ - ಮಹಿಳೆಯರ ಆರೋಗ್ಯ ಹದಗೆಡಬಹುದು. ನಿಕಟ ಸಂಬಂಧಗಳಲ್ಲಿ ಕಹಿ ಬರಲು ಬಿಡಬೇಡಿ, ಸಂಗಾತಿಗೆ ಆರೋಗ್ಯದ ಸಮಸ್ಯೆ ಬರಬಹುದು

    MORE
    GALLERIES

  • 1212

    Horoscope Today March 14: ಕಷ್ಟ ಎನ್ನುವ ಪದ ಇರೋದೇ ಈ ರಾಶಿಯವರಿಗಾಗಿ, ಬಹಳ ಕೆಟ್ಟ ದಿನ

    ಮೀನ ರಾಶಿ: ದುಬಾರಿ ಉತ್ಪನ್ನಗಳ ಖರೀದಿಗೆ ಇಂದು ಉತ್ತಮ ದಿನವಾಗಿದೆ. ಕುಟುಂಬದೊಂದಿಗೆ ಸಮಯವನ್ನು ಆನಂದಿಸಿ.

    MORE
    GALLERIES