Horoscope Today March 11: ಸಡನ್​ ಆಗಿ ಆರೋಗ್ಯ ಕೈ ಕೊಡಲಿದೆ, ಯಾವುದೇ ಕಷ್ಟ ಬಂದರೂ ಧೈರ್ಯವಾಗಿರಿ

Horoscope Today March 11 2023: ಇಂದು ಶುಭಕೃತ್ ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಸೌರಮಾಸ ಕುಂಭ ಚಾಂದ್ರ ಮಾಸ ಪಾಲ್ಗುಣ ಕೃಷ್ಣ ಪಕ್ಷ ಚತುರ್ಥಿ ತಿಥಿ ಚಿತ್ತ ನಕ್ಷತ್ರ ಧ್ರುವ ಯೋಗ ಬಾಬಾ ಕರಣ ಶನಿವಾರ ಆಗಿದೆ. ರಾಹುಕಾಲ 9.37ಎ ಎಂ ನಿಂದ 11.07ಎ ಎಂ ವರೆಗೆ, ಗುಳಿಕಕಾಲ 6.37ಎ ಎಂ ನಿಂದ 8.07ಎ ಎಂ ವರೆಗೆ, ಯಮಗಂಡ ಕಾಲ 2/07ಪಿಎಂ ನಿಂದ 3.37ಪಿಎಂ ವರೆಗೆ, ಸೂರ್ಯೋದಯ 6.37ಎ ಎಂ ಸೂರ್ಯಾಸ್ತ 6.37ಪಿಎಂ, ಚಂದ್ರೋದಯ 9.50ಪಿಎಂ ಚಂದ್ರಾಸ್ತ 9.00ಎಎಂ ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published:

  • 112

    Horoscope Today March 11: ಸಡನ್​ ಆಗಿ ಆರೋಗ್ಯ ಕೈ ಕೊಡಲಿದೆ, ಯಾವುದೇ ಕಷ್ಟ ಬಂದರೂ ಧೈರ್ಯವಾಗಿರಿ

    ಮೇಷ ರಾಶಿ: ಮಧುಮೇಹಿಗಳಿಗೆ ಸಕ್ಕರೆಯು ಹಠಾತ್ ಕುಸಿಯಬಹುದು. ಸ್ನೇಹಿತರು ಕೊಡುವ ಸಲಹೆಯನ್ನು ಇಂದು ನೀವು ಗಂಭೀರವಾಗಿ ತೆಗೆದುಕೊಳ್ಳಬೇಕು ಧಾರ್ಮಿಕ ಚಟುವಟಿಕೆಯಲ್ಲಿ ಆಸಕ್ತಿ ಇರುತ್ತದೆ

    MORE
    GALLERIES

  • 212

    Horoscope Today March 11: ಸಡನ್​ ಆಗಿ ಆರೋಗ್ಯ ಕೈ ಕೊಡಲಿದೆ, ಯಾವುದೇ ಕಷ್ಟ ಬಂದರೂ ಧೈರ್ಯವಾಗಿರಿ

    ವೃಷಭ ರಾಶಿ: ನೀವು ಇಂದು ಆತ್ಮವಿಶ್ವಾಸದಿಂದ ತುಂಬಿರುವಿರಿ. ಕುಟುಂಬದವರೊಂದಿಗೆ ಗಂಭೀರ ವಿಷಯದ ಬಗ್ಗೆ ಚರ್ಚಿಸುವ ಆಲೋಚನೆ ಮಾಡುವಿರಿ

    MORE
    GALLERIES

  • 312

    Horoscope Today March 11: ಸಡನ್​ ಆಗಿ ಆರೋಗ್ಯ ಕೈ ಕೊಡಲಿದೆ, ಯಾವುದೇ ಕಷ್ಟ ಬಂದರೂ ಧೈರ್ಯವಾಗಿರಿ

    ಮಿಥುನ ರಾಶಿ : ವಿವಾಹೇತರ ಸಂಬಂಧಗಳಿಂದ ದೂರವಿರಿ. ತಪ್ಪು ಸ್ವಭಾವದ ಜನರೊಂದಿಗೆ ಸಹವಾಸ ಮಾಡಬೇಡಿ

    MORE
    GALLERIES

  • 412

    Horoscope Today March 11: ಸಡನ್​ ಆಗಿ ಆರೋಗ್ಯ ಕೈ ಕೊಡಲಿದೆ, ಯಾವುದೇ ಕಷ್ಟ ಬಂದರೂ ಧೈರ್ಯವಾಗಿರಿ

    ಕರ್ಕಾಟಕ ರಾಶಿ: ದಾಂಪತ್ಯ ಜೀವನದಲ್ಲಿ ಉತ್ತಮ ಸಾಮರಸ್ಯ ಇರುತ್ತದೆ. ಪ್ರೇಮ ಹೇಳಿಕೊಳ್ಳಲು ದಿನವು ಉತ್ತಮವಾಗಿದೆ

    MORE
    GALLERIES

  • 512

    Horoscope Today March 11: ಸಡನ್​ ಆಗಿ ಆರೋಗ್ಯ ಕೈ ಕೊಡಲಿದೆ, ಯಾವುದೇ ಕಷ್ಟ ಬಂದರೂ ಧೈರ್ಯವಾಗಿರಿ

    ಸಿಂಹ ರಾಶಿ: ಶುಭ ಸಮಾರಂಭಕ್ಕಾಗಿ ಶಾಪಿಂಗ್ ಹೋಗುವ ಸಾಧ್ಯತೆ ಇದೆ. ರಹಸ್ಯ ಶತ್ರುಗಳ ಬಗ್ಗೆ ಎಚ್ಚರದಿಂದಿರಬೇಕು

    MORE
    GALLERIES

  • 612

    Horoscope Today March 11: ಸಡನ್​ ಆಗಿ ಆರೋಗ್ಯ ಕೈ ಕೊಡಲಿದೆ, ಯಾವುದೇ ಕಷ್ಟ ಬಂದರೂ ಧೈರ್ಯವಾಗಿರಿ

    ಕನ್ಯಾ ರಾಶಿ: ಪ್ರೇಮ ಸಂಬಂಧಗಳು ಕುಟುಂಬದ ಒಪ್ಪಿಗೆಯನ್ನು ಪಡೆಯಬಹುದು. ನೀವು ಇತರರ ತಪ್ಪು ಕಂಡು ಹಿಡಿಯುವುದನ್ನು ತಪ್ಪಿಸಬೇಕು

    MORE
    GALLERIES

  • 712

    Horoscope Today March 11: ಸಡನ್​ ಆಗಿ ಆರೋಗ್ಯ ಕೈ ಕೊಡಲಿದೆ, ಯಾವುದೇ ಕಷ್ಟ ಬಂದರೂ ಧೈರ್ಯವಾಗಿರಿ

    ತುಲಾ ರಾಶಿ: ಈ ಸಮಯದಲ್ಲಿ ನೀವು ಪ್ರಯಾಣವನ್ನು ತಪ್ಪಿಸದ್ದರೆ ಅನುಕೂಲ ಆಗುವುದು. ಮಾಡುವ ಕೆಲಸದಲ್ಲಿ ಅಡಚಣೆ ಆಗುವ ಸಾಧ್ಯತೆ ಇದೆ

    MORE
    GALLERIES

  • 812

    Horoscope Today March 11: ಸಡನ್​ ಆಗಿ ಆರೋಗ್ಯ ಕೈ ಕೊಡಲಿದೆ, ಯಾವುದೇ ಕಷ್ಟ ಬಂದರೂ ಧೈರ್ಯವಾಗಿರಿ

    ವೃಶ್ಚಿಕ ರಾಶಿ: ನೀವು ಕುಟುಂಬದ ಕಡೆಗೆ ಸಮರ್ಪಣಾ ಭಾವವನ್ನು ಹೊಂದಿರುವಿರಿ. ಹೊಸ ವಾಹನ ಮತ್ತು ಬೆಲೆಬಾಳುವ ವಸ್ತುಗಳನ್ನು ಖರೀದಿಸುವ ಯೋಚನೆಯನ್ನು ಮಾಡಬಹುದು

    MORE
    GALLERIES

  • 912

    Horoscope Today March 11: ಸಡನ್​ ಆಗಿ ಆರೋಗ್ಯ ಕೈ ಕೊಡಲಿದೆ, ಯಾವುದೇ ಕಷ್ಟ ಬಂದರೂ ಧೈರ್ಯವಾಗಿರಿ

    ಧನು ರಾಶಿ: ನಿಮ್ಮ ಸಾಮಾಜಿಕ ವಲಯವು ಹೆಚ್ಚಾಗುತ್ತದೆ. ನಿಮ್ಮ ಸೌಲಭ್ಯಗಳಿಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುವಿರಿ

    MORE
    GALLERIES

  • 1012

    Horoscope Today March 11: ಸಡನ್​ ಆಗಿ ಆರೋಗ್ಯ ಕೈ ಕೊಡಲಿದೆ, ಯಾವುದೇ ಕಷ್ಟ ಬಂದರೂ ಧೈರ್ಯವಾಗಿರಿ

    ಮಕರ ರಾಶಿ: ಇಂದು ನಿಮಗೆ ಕೆಲಸದ ಒತ್ತಡದಿಂದ ತಲೆನೋವು ಬರುವ ಸಾಧ್ಯತೆ ಇದೆ. ಮಧ್ಯಾಹ್ನದ ನಂತರ ಕೆಲಸಗಳು ಸುಲಭ ರೀತಿಯಲ್ಲಿ ನಡೆಯಲಿದೆ

    MORE
    GALLERIES

  • 1112

    Horoscope Today March 11: ಸಡನ್​ ಆಗಿ ಆರೋಗ್ಯ ಕೈ ಕೊಡಲಿದೆ, ಯಾವುದೇ ಕಷ್ಟ ಬಂದರೂ ಧೈರ್ಯವಾಗಿರಿ

    ಕುಂಭ ರಾಶಿ: ಖಾಸಗಿ ಉದ್ಯೋಗ ಮಾಡುವವರಿಗೆ ದಿನವೂ ಒಳ್ಳೆಯದಲ್ಲ. ಯುವಕರು ತಮ್ಮ ವೃತ್ತಿ ಜೀವನದ ಬಗ್ಗೆ ಅಸಡ್ಡೆ ತೋರಬಾರದು

    MORE
    GALLERIES

  • 1212

    Horoscope Today March 11: ಸಡನ್​ ಆಗಿ ಆರೋಗ್ಯ ಕೈ ಕೊಡಲಿದೆ, ಯಾವುದೇ ಕಷ್ಟ ಬಂದರೂ ಧೈರ್ಯವಾಗಿರಿ

    ಮೀನ ರಾಶಿ: ನೀವು ವ್ಯಾಪಾರದಿಂದ ಲಾಭವನ್ನು ಗಳಿಸುವ ಸಾಧ್ಯತೆ ಇದೆ. ಪತಿಪತ್ನಿಯರ ಸಂಬಂಧ ಸೌಹಾರ್ದಯುತವಾಗಿರುತ್ತದೆ. ಹೋಟೆಲ್ ಉದ್ಯಮಿಗಳಿಗೆ ದಿನವು ತುಂಬಾ ಒಳ್ಳೆಯದು

    MORE
    GALLERIES