Horoscope Today June 5: ಈ ರಾಶಿಯವರಿಗೆ ಸಾಲ ಕೊಟ್ರೆ ಪಂಗನಾಮ ಗ್ಯಾರಂಟಿ, ಕಷ್ಟ ನಿಮಗೇ
Horoscope Today June 5: ಇಂದು ಶೋಭಾಕ್ಕೃತ್ ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮಋತು ಸೌರಮಾಸ ವೃಷಭ ಚಂದ್ರ ಮಾಸ ಜೇಷ್ಠ ಕೃಷ್ಣ ಪಕ್ಷ ಪ್ರತಿಪತ್ ತಿಥಿ ಮೂಲ ನಕ್ಷತ್ರ ಸಾಧ್ಯ ಯೋಗ ಕೌಲವ ಕರಣ ಸೋಮವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ 7.36ಎಎಂ ನಿಂದ 9.12ಎಎಂ ವರೆಗೆ, ಗುಳಿಕ ಕಾಲ 2.02ಪಿಎಂ ನಿಂದ 3,39ಪಿಎಂ ವರೆಗೆ, ಯಮಗಂಡ ಕಾಲ 10.49ಎಎಂ ನಿಂದ 12.25ಪಿಎಂ ವರೆಗೆ, ಸೂರ್ಯೋದಯ 5.59ಎಎಂ, ಸೂರ್ಯಾಸ್ತ 6.52ಪಿಎಂ, ಚಂದ್ರೋದಯ 8.21ಪಿಎಂ, ಚಂದ್ರಾಸ್ತ 6.49ಎಎಂ ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು