Horoscope Today June 10: ನಾಯಿ ಬೊಗಳಿದರೆ ದೇವಲೋಕ ಹಾಳಾಗಲ್ಲ, ಈ ರಾಶಿಯವರ ಆಟ ಯಾರೂ ತಡೆಯೋಕಾಗಲ್ಲ

Horoscope Today June 10: ಇಂದು ಶೋಭಾಕೃತ ನಾಮ ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ಸೌರ ಮಾಸ ವೃಷಭ ಚಂದ್ರ ಮಾಸ ಜೇಷ್ಠ ಕೃಷ್ಣ ಪಕ್ಷ ಸಪ್ತಮಿ ತಿಥಿ ಶತಭಿಷಾ ನಕ್ಷತ್ರ ವಿಶ್ಕಂಠ ಯೋಗ ಭವ ಕರಣ ಶನಿವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ 9.13ಎಎಂ ನಿಂದ 10.50ಎ ಎಂ ವರೆಗೆ, ಗುಳಿಕಕಾಲ 5.59ಎ ಎಂ ನಿಂದ 7.36ಎ ಎಂ ವರೆಗೆ, ಯಮಗಂಡ ಕಾಲ 2.03ಪಿಎಂ ನಿಂದ 3.40ಪಿಎಂ ವರೆಗೆ, ಸೂರ್ಯೋದಯ 5.09ಎಎಂ ಸೂರ್ಯಾಸ್ತ 6.53ಪಿಎಂ, ಚಂದ್ರೋದಯ 12.46ಎಎಂ, ಚಂದ್ರಾಸ್ತ 12.03ಪಿಎಂ ಆಗಿರುತ್ತದೆ. ಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published:

  • 112

    Horoscope Today June 10: ನಾಯಿ ಬೊಗಳಿದರೆ ದೇವಲೋಕ ಹಾಳಾಗಲ್ಲ, ಈ ರಾಶಿಯವರ ಆಟ ಯಾರೂ ತಡೆಯೋಕಾಗಲ್ಲ

    ಮೇಷ ರಾಶಿ: ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತೀರಿ. ಸ್ನೇಹಿತರೊಂದಿಗೆ ಗಂಭೀರ ವಿಷಯವನ್ನು ಚರ್ಚಿಸುವಿರಿ. ಎಲ್ಲಾ ವಿಷಯದಲ್ಲೂ ಬುದ್ಧಿವಂತಿಕೆ ಉಪಯೋಗಿಸಬೇಕು.

    MORE
    GALLERIES

  • 212

    Horoscope Today June 10: ನಾಯಿ ಬೊಗಳಿದರೆ ದೇವಲೋಕ ಹಾಳಾಗಲ್ಲ, ಈ ರಾಶಿಯವರ ಆಟ ಯಾರೂ ತಡೆಯೋಕಾಗಲ್ಲ

    ವೃಷಭ ರಾಶಿ: ಸಾಮಾಜಿಕ ವಲಯವು ಹೆಚ್ಚುತ್ತದೆ. ಹಳೆಯ ವಿಷಯವನ್ನು ನೆನಪಿಸಿಕೊಂಡು ಸಂತೋಷ ಪಡುತ್ತೀರಿ, ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ.

    MORE
    GALLERIES

  • 312

    Horoscope Today June 10: ನಾಯಿ ಬೊಗಳಿದರೆ ದೇವಲೋಕ ಹಾಳಾಗಲ್ಲ, ಈ ರಾಶಿಯವರ ಆಟ ಯಾರೂ ತಡೆಯೋಕಾಗಲ್ಲ

    ಮಿಥುನ ರಾಶಿ: ನಿಮ್ಮ ಗುರಿಯತ್ತ ನೀವು ಸಮರ್ಪಿತರಾಗಿರುತ್ತೀರಿ. ಆದಾಯದ ಮೂಲಗಳು ಬಲವಾಗಿರುತ್ತವೆ, ಮನಸ್ಸಿನಲ್ಲಿ ಹೊಸ ಆಲೋಚನೆಗಳು ಅರಳುತ್ತವೆ.

    MORE
    GALLERIES

  • 412

    Horoscope Today June 10: ನಾಯಿ ಬೊಗಳಿದರೆ ದೇವಲೋಕ ಹಾಳಾಗಲ್ಲ, ಈ ರಾಶಿಯವರ ಆಟ ಯಾರೂ ತಡೆಯೋಕಾಗಲ್ಲ

    ಕರ್ಕಾಟಕ ರಾಶಿ: ಕೆಲಸದ ಗೌಪ್ಯತೆಯನ್ನು ಕಾಪಾಡಿಕೊಳ್ಳಿ. ನಿಮ್ಮ ವಿರೋಧಿಗಳನ್ನು ನಿರ್ಲಕ್ಷಿಸಬೇಡಿ. ಅಗತ್ಯವಿಲ್ಲದೆ ಮಾತಾಡುವುದನ್ನು ತಪ್ಪಿಸಿ.

    MORE
    GALLERIES

  • 512

    Horoscope Today June 10: ನಾಯಿ ಬೊಗಳಿದರೆ ದೇವಲೋಕ ಹಾಳಾಗಲ್ಲ, ಈ ರಾಶಿಯವರ ಆಟ ಯಾರೂ ತಡೆಯೋಕಾಗಲ್ಲ

    ಸಿಂಹ ರಾಶಿ: ಕೆಲಸದ ಸ್ಥಳದಲ್ಲಿ ಯೋಜನೆಗಳನ್ನು ಉತ್ತಮವಾಗಿ ಪೂರ್ಣಗೊಳಿಸಿ. ಏಕಾಗ್ರತೆಯಿಂದ ಕೆಲಸ ಮಾಡಬೇಕು. ಉತ್ತಮ ಫಲಿತಾಂಶ ಪಡೆಯಬಹುದು.

    MORE
    GALLERIES

  • 612

    Horoscope Today June 10: ನಾಯಿ ಬೊಗಳಿದರೆ ದೇವಲೋಕ ಹಾಳಾಗಲ್ಲ, ಈ ರಾಶಿಯವರ ಆಟ ಯಾರೂ ತಡೆಯೋಕಾಗಲ್ಲ

    ಕನ್ಯಾ ರಾಶಿ: ಗೃಹವಿರಹ ದೂರವಾಗುತ್ತದೆ. ಪ್ರಭಾವಿ ಜನರೊಂದಿಗೆ ನಿಮ್ಮ ಸಂಬಂಧಗಳು ಬಲವಾಗಿರುತ್ತದೆ. ಕಳೆದ ವಸ್ತುಗಳು ದೊರೆಯಬಹುದು.

    MORE
    GALLERIES

  • 712

    Horoscope Today June 10: ನಾಯಿ ಬೊಗಳಿದರೆ ದೇವಲೋಕ ಹಾಳಾಗಲ್ಲ, ಈ ರಾಶಿಯವರ ಆಟ ಯಾರೂ ತಡೆಯೋಕಾಗಲ್ಲ

    ತುಲಾ ರಾಶಿ: ನೀವು ಅನಪೇಕ್ಷಿತ ಪ್ರಯಾಣವನ್ನು ಮಾಡಬೇಕಾಗಬಹುದು. ದೂರದೃಷ್ಟಿಯ ಚಿಂತನೆಯಿಂದಾಗಿ ವ್ಯಾಪಾರದಲ್ಲಿ ಲಾಭವಿರುತ್ತದೆ. ಸಾಮಾಜಿಕ ಸಂಬಂಧಗಳು ಬಲವಾಗಿರುತ್ತದೆ.

    MORE
    GALLERIES

  • 812

    Horoscope Today June 10: ನಾಯಿ ಬೊಗಳಿದರೆ ದೇವಲೋಕ ಹಾಳಾಗಲ್ಲ, ಈ ರಾಶಿಯವರ ಆಟ ಯಾರೂ ತಡೆಯೋಕಾಗಲ್ಲ

    ವೃಶ್ಚಿಕ ರಾಶಿ: ವಿದ್ಯಾರ್ಥಿಗಳು ವೃತ್ತಿಜೀವನದ ಬಗ್ಗೆ ಚಿಂತಿತರಾಗುತ್ತಾರೆ. ಆರೋಗ್ಯ ಸ್ವಲ್ಪಮಟ್ಟಿಗೆ ಸುಧಾರಿಸುತ್ತದೆ. ಯಾವುದೇ ವಿಷಯವನ್ನು ನಿರ್ಲಕ್ಷಿಸಬೇಡಿ.

    MORE
    GALLERIES

  • 912

    Horoscope Today June 10: ನಾಯಿ ಬೊಗಳಿದರೆ ದೇವಲೋಕ ಹಾಳಾಗಲ್ಲ, ಈ ರಾಶಿಯವರ ಆಟ ಯಾರೂ ತಡೆಯೋಕಾಗಲ್ಲ

    ಧನು ರಾಶಿ: ಕಚೇರಿಯಲ್ಲಿ ನಿಮ್ಮ ಕೆಲಸವನ್ನು ಸುಲಭವಾಗಿ ಮಾಡುತ್ತೀರಿ. ವ್ಯವಹಾರದ ಸಂಕೀರ್ಣತೆಯನ್ನು ಪರಿಹರಿಸುವಲ್ಲಿ ನಿರತರಾಗಿರುತ್ತೀರಿ.

    MORE
    GALLERIES

  • 1012

    Horoscope Today June 10: ನಾಯಿ ಬೊಗಳಿದರೆ ದೇವಲೋಕ ಹಾಳಾಗಲ್ಲ, ಈ ರಾಶಿಯವರ ಆಟ ಯಾರೂ ತಡೆಯೋಕಾಗಲ್ಲ

    ಮಕರ ರಾಶಿ: ಸರ್ಕಾರಿ ಕೆಲಸ ಮಾಡುವವರಿಗೆ ಈ ದಿನ ಉತ್ತಮವಾಗಿರುತ್ತದೆ. ಕೆಲಸದ ಒತ್ತಡ ಕಡಿಮೆ ಇರಬಹುದು.

    MORE
    GALLERIES

  • 1112

    Horoscope Today June 10: ನಾಯಿ ಬೊಗಳಿದರೆ ದೇವಲೋಕ ಹಾಳಾಗಲ್ಲ, ಈ ರಾಶಿಯವರ ಆಟ ಯಾರೂ ತಡೆಯೋಕಾಗಲ್ಲ

    ಕುಂಭ ರಾಶಿ: ನಿಮ್ಮ ಕಾರ್ಯವನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಸಹೋದರ ಸಹೋದರಿಯರಿಂದ ಸಹಾಯವನ್ನು ಪಡೆಯಬಹುದು.

    MORE
    GALLERIES

  • 1212

    Horoscope Today June 10: ನಾಯಿ ಬೊಗಳಿದರೆ ದೇವಲೋಕ ಹಾಳಾಗಲ್ಲ, ಈ ರಾಶಿಯವರ ಆಟ ಯಾರೂ ತಡೆಯೋಕಾಗಲ್ಲ

    ಮೀನ ರಾಶಿ: ಕೆಲಸದಲ್ಲಿ ಹೆಚ್ಚು ಗಮನ ಹರಿಸಬೇಕು. ಸೋಮಾರಿತನವು ಕೆಲಸವನ್ನು ಹಾಳುಮಾಡುತ್ತದೆ. ತಾಂತ್ರಿಕ ವಲಯಕ್ಕೆ ಸಂಬಂಧಿಸಿದ ಜನರಿಗೆ ಅನುಕೂಲ ದಿನವಾಗಿದೆ.

    MORE
    GALLERIES