Horoscope Today January 30: ಕಾನೂನು ಕೇಸ್​ನಲ್ಲಿ ಜಯ ನಿಮ್ಮದಾಗಲಿದೆ, ಈ ರಾಶಿಯವರಿಗೆ ಆರ್ಥಿಕವಾಗಿ ಲಾಭ

Horoscope Today January 30: ಇಂದು ಶುಭಕೃತ್ ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಸೌರಮಾಸ ಮಕರ ಚಾಂದ್ರ ಮಾಸ ಮಾಘ ಶುಕ್ಲ ಪಕ್ಷ ನವಮಿ ತಿಥಿ ಕೃತಿಕಾ ನಕ್ಷತ್ರ ಶುಕ್ಲ ಯೋಗ ಕೌಲವ ಕರಣ ಸೋಮವಾರ ಆಗಿದೆ. ರಾಹುಕಾಲ 8.20am ನಿಂದ 9.47am ವರೆಗೆ ಗುಳಿಕಕಾಲ 2.07am ನಿಂದ 3.33pm ವರೆಗೆ, ಯಮಗಂಡಕಾಲ 11.14am ನಿಂದ 12.40pm ವರೆಗೆ , ಸೂರ್ಯೋದಯ 6.54am, ಸೂರ್ಯಾಸ್ತ 6.27pm, ಚಂದ್ರೋದಯ 11.16pm ಚಂದ್ರಾಸ್ತ 227am ಇರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published:

  • 112

    Horoscope Today January 30: ಕಾನೂನು ಕೇಸ್​ನಲ್ಲಿ ಜಯ ನಿಮ್ಮದಾಗಲಿದೆ, ಈ ರಾಶಿಯವರಿಗೆ ಆರ್ಥಿಕವಾಗಿ ಲಾಭ

    ಮೇಷ ರಾಶಿ: ನಿಮ್ಮ ಕೆಲಸದ ಮೇಲೆ ನಿಮಗೆ ಹೆಮ್ಮೆ ಇರಬಹುದು. ಆರೋಗ್ಯವು ಮೊದಲಿಗಿಂತ ಸುಧಾರಿಸುತ್ತದೆ. ವಿವಿಧ ಆಲೋಚನೆಗಳು ಮನಸ್ಸಿನಲ್ಲಿ ಮೂಡಬಹುದು

    MORE
    GALLERIES

  • 212

    Horoscope Today January 30: ಕಾನೂನು ಕೇಸ್​ನಲ್ಲಿ ಜಯ ನಿಮ್ಮದಾಗಲಿದೆ, ಈ ರಾಶಿಯವರಿಗೆ ಆರ್ಥಿಕವಾಗಿ ಲಾಭ

    ವೃಷಭ ರಾಶಿ: ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ವ್ಯವಹಾರದಲ್ಲಿ ನಷ್ಟ ಆಗಬಹುದು. ನಿಮ್ಮ ದೌರ್ಬಲ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಬುದ್ಧಿವಂತಿಕೆಯಿಂದ ಕೆಲಸ ಮಾಡಬೇಕು

    MORE
    GALLERIES

  • 312

    Horoscope Today January 30: ಕಾನೂನು ಕೇಸ್​ನಲ್ಲಿ ಜಯ ನಿಮ್ಮದಾಗಲಿದೆ, ಈ ರಾಶಿಯವರಿಗೆ ಆರ್ಥಿಕವಾಗಿ ಲಾಭ

    ಮಿಥುನ ರಾಶಿ: ಇಂದು ತುಂಬಾ ಅನುಕೂಲಕರ ದಿನವಾಗಿದೆ. ಕಾನೂನು ವಿಷಯಗಳಲ್ಲಿ ತುಂಬಾ ಸುಲಭ ಆಗುವುದು, ಹಣದ ವಿಷಯದಲ್ಲಿ ಆತ್ಮವಿಶ್ವಾಸ ಇರುತ್ತದೆ

    MORE
    GALLERIES

  • 412

    Horoscope Today January 30: ಕಾನೂನು ಕೇಸ್​ನಲ್ಲಿ ಜಯ ನಿಮ್ಮದಾಗಲಿದೆ, ಈ ರಾಶಿಯವರಿಗೆ ಆರ್ಥಿಕವಾಗಿ ಲಾಭ

    ಕರ್ಕಾಟಕ ರಾಶಿ: ಕಣ್ಣುಗಳಲ್ಲಿ ಉರಿ, ತಲೆನೋವು ಮುಂತಾದ ಸಮಸ್ಯೆಗಳು ಹೆಚ್ಚಾಗಬಹುದು. ಕೆಲವು ಕೆಲಸವನ್ನು ಮುಂದೂಡಬೇಕಾಗುತ್ತದೆ

    MORE
    GALLERIES

  • 512

    Horoscope Today January 30: ಕಾನೂನು ಕೇಸ್​ನಲ್ಲಿ ಜಯ ನಿಮ್ಮದಾಗಲಿದೆ, ಈ ರಾಶಿಯವರಿಗೆ ಆರ್ಥಿಕವಾಗಿ ಲಾಭ

    ಸಿಂಹ ರಾಶಿ: ಹಿಂದೆ ಮಾಡಿದ ಹೂಡಿಕೆಯಿಂದ ಲಾಭ ಆಗುವುದು. ಉದ್ಯೋಗದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ

    MORE
    GALLERIES

  • 612

    Horoscope Today January 30: ಕಾನೂನು ಕೇಸ್​ನಲ್ಲಿ ಜಯ ನಿಮ್ಮದಾಗಲಿದೆ, ಈ ರಾಶಿಯವರಿಗೆ ಆರ್ಥಿಕವಾಗಿ ಲಾಭ

    ಕನ್ಯಾ ರಾಶಿ: ಹೊಸ ವ್ಯವಹಾರದಲ್ಲಿ ಹೂಡಿಕೆ ಮಾಡಬಹುದು, ಮಕ್ಕಳ ಮದುವೆಯ ಚಿಂತೆ ದೂರ ಆಗಬಹುದು

    MORE
    GALLERIES

  • 712

    Horoscope Today January 30: ಕಾನೂನು ಕೇಸ್​ನಲ್ಲಿ ಜಯ ನಿಮ್ಮದಾಗಲಿದೆ, ಈ ರಾಶಿಯವರಿಗೆ ಆರ್ಥಿಕವಾಗಿ ಲಾಭ

    ತುಲಾ ರಾಶಿ: ಹಣಕ್ಕೆ ಸಂಬಂಧಿಸಿದಂತೆ ಸಮಸ್ಯೆ ಬಗ್ಗೆ ಹರಿಯಲಿದೆ. ಎಲ್ಲಾ ಕಾರ್ಯಗಳು ಸಕಾಲದಲ್ಲಿ ಪೂರ್ಣಗೊಳ್ಳಲಿದೆ

    MORE
    GALLERIES

  • 812

    Horoscope Today January 30: ಕಾನೂನು ಕೇಸ್​ನಲ್ಲಿ ಜಯ ನಿಮ್ಮದಾಗಲಿದೆ, ಈ ರಾಶಿಯವರಿಗೆ ಆರ್ಥಿಕವಾಗಿ ಲಾಭ

    ವೃಶ್ಚಿಕ ರಾಶಿ: ಸಾಮಾಜಿಕ ಸಭೆಗಳಲ್ಲಿ ನೀವು ಪಾಲ್ಗೊಳ್ಳಬಹುದು. ಮಾತುಕತೆಯ ಮೂಲಕ ವಿವಾದವನ್ನು ಬಗೆಹರಿಸಿಕೊಳ್ಳಿ

    MORE
    GALLERIES

  • 912

    Horoscope Today January 30: ಕಾನೂನು ಕೇಸ್​ನಲ್ಲಿ ಜಯ ನಿಮ್ಮದಾಗಲಿದೆ, ಈ ರಾಶಿಯವರಿಗೆ ಆರ್ಥಿಕವಾಗಿ ಲಾಭ

    ಧನು ರಾಶಿ: ವ್ಯವಹಾರದಲ್ಲಿ ಉತ್ತಮ ಲಾಭವನ್ನು ಪಡೆಯುತ್ತೀರಿ. ನಿಮ್ಮ ಮನಸ್ಥಿತಿ ಧನಾತ್ಮಕವಾಗಿರುತ್ತದೆ. ಆಡಳಿತಕ್ಕೆ ಸಂಬಂಧಿಸಿದವರಿಗೆ ಜವಾಬ್ದಾರಿ ಹೆಚ್ಚುತ್ತದೆ

    MORE
    GALLERIES

  • 1012

    Horoscope Today January 30: ಕಾನೂನು ಕೇಸ್​ನಲ್ಲಿ ಜಯ ನಿಮ್ಮದಾಗಲಿದೆ, ಈ ರಾಶಿಯವರಿಗೆ ಆರ್ಥಿಕವಾಗಿ ಲಾಭ

    ಮಕರ ರಾಶಿ: ಇಂದು ಬುದ್ದಿವಂತರ ಸಹವಾಸ ಆಗುವುದು, ನಿಮ್ಮ ಸೇವಾ ಮನೋಭಾವವು ಜನರಿಗೆ ಸ್ಪೂರ್ತಿದಾಯಕವಾಗಲಿದೆ

    MORE
    GALLERIES

  • 1112

    Horoscope Today January 30: ಕಾನೂನು ಕೇಸ್​ನಲ್ಲಿ ಜಯ ನಿಮ್ಮದಾಗಲಿದೆ, ಈ ರಾಶಿಯವರಿಗೆ ಆರ್ಥಿಕವಾಗಿ ಲಾಭ

    ಕುಂಭ ರಾಶಿ: ಶುಭಕಾರ್ಯಗಳಿಗೆ ತಯಾರಿ ನಡೆಸಬಹುದು, ಕಮಿಷನ್ ಸಂಬಂಧಿಸಿದ ವ್ಯವಹಾರದಲ್ಲಿ ಲಾಭಾಂಶ ಇರುತ್ತದೆ

    MORE
    GALLERIES

  • 1212

    Horoscope Today January 30: ಕಾನೂನು ಕೇಸ್​ನಲ್ಲಿ ಜಯ ನಿಮ್ಮದಾಗಲಿದೆ, ಈ ರಾಶಿಯವರಿಗೆ ಆರ್ಥಿಕವಾಗಿ ಲಾಭ

    ಮೀನ ರಾಶಿ: ಪ್ರತಿಸ್ಪರ್ಧಿಯೊಂದಿಗೆ ಜಾಗರೂಕರಾಗಿರಬೇಕು. ಸಾಮಾಜಿಕ ಅಂತರದ ನಿಯಮವನ್ನು ಕಟ್ಟು ನಿಟ್ಟಾಗಿ ಪಾಲಿಸಿ

    MORE
    GALLERIES