Horoscope Today January 28: ಈ ದಿನ ಹೊಸ ಕೆಲಸ ಆರಂಭಿಸಬೇಡಿ, 3 ರಾಶಿಗೆ ಇಂದು ಲಾಭವಂತೆ
Horoscope Today January 28: ಇಂದು ಶುಭಾಕ್ರತ್ ನಾನು ಸಂವತ್ಸರ ಉತ್ತರಾಯಣ ಶಿಶಿರ ಋತು ಸೌರಮಾಸ ಮಕರ ಚಾಂದ್ರ ಮಾಸ ಮಾರ್ಗ ಶುಕ್ಲ ಪಕ್ಷ ಸಪ್ತಮಿ ತಿಥಿ ಅಶ್ವಿನಿ ನಕ್ಷತ್ರ ಸಾಧ್ಯ ಯೋಗ ಶನಿವಾರ ಆಗಿದೆ. ಈ ದಿನ ರಾಹುಕಾಲ 9.47am ನಿಂದ 11.13am ವರೆಗೆ
ಗುಳಿಕಕಾಲ 6.54am ನಿಂದ 8.21am ವರೆಗೆ
ಯಮಗಂಡ ಕಾಲ 2.06pm ನಿಂದ 3.33pm ವರೆಗೆ ಇರುತ್ತದೆ. ಹಾಗೆಯೇ, ಸೂರ್ಯೋದಯ 6.54am, ಸೂರ್ಯಾಸ್ತ 6.26pm, ಚಂದ್ರೋದಯ 11.52am, ಚಂದ್ರಾಸ್ತ 12.43am ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.