Horoscope Today January 27: ನಿಂತಿದ್ದ ಕೆಲಸ ಇಂದು ಪೂರ್ಣವಾಗಲಿದೆ, 12 ರಾಶಿಗಳ ಫಲಾಫಲ ಇಲ್ಲಿದೆ
Horoscope Today January 27: ಇಂದು ಶುಭಕೃತ್ ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಸೌರಮಾಸ ಮಕರ ಚಾಂದ್ರ ಮಾಸ ಮಾರ್ಗ ಶುಕ್ಲ ಪಕ್ಷ ತಿಥಿ ರೇವತಿ ನಕ್ಷತ್ರ ಸಿದ್ಧಿ ಯೋಗ ತೈತಿಲ ಕರ್ಣ ಶುಕ್ರವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ 11.13am ನಿಂದ 12.40pm ವರೆಗೆ ಗುಳಿಕಕಾಲ 8.21am ನಿಂದ 1.47pm ವರೆಗೆ ಯಮಗಂಡ ಕಾಲ 3.32pm ನಿಂದ 4.59pm ವರೆಗೆ , ಸೂರ್ಯೋದಯ 6.54am, ಸೂರ್ಯಾಸ್ತ 6.25pm , ಚಂದ್ರೋದಯ 11.12am, ಚಂದ್ರಾಸ್ತಾ 11.51pm ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.