Horoscope Today January 26: 5 ರಾಶಿಯವರಿಗೆ ಈ ದಿನ ಸ್ವಲ್ಪ ಕಷ್ಟವಿರಲಿದೆ, ತಾಳ್ಮೆಯಿಂದ ನಿರ್ವಹಿಸಿ

Horoscope Today January 26: ಇಂದು ಶುಭಕೃತ್ ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಸೌರ ಮಾಸಾ ಮಕರ ಚಂದ್ರಮಾಸ ಮಾಘ ಶುಕ್ಲ ಪಕ್ಷ ಪಂಚಮಿ ತಿಥಿ ಉತ್ತರಭಾದ್ರ ನಕ್ಷತ್ರ ಶಿವ ಯೋಗ ಬಾಲವ ಕರಣ ಗುರುವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ 2.06pm ನಿಂದ 3.32pm ವರೆಗೆ , ಗುಳಿಕಕಾಲ 9.47am ನಿಂದ 11.13am ವರೆಗೆ. ಯಮಗಂಡಕಾಲ 6.54am ನಿಂದ 8.21am ವರೆಗೆ , ಸೂರ್ಯೋದಯ 6.54am ಸೂರ್ಯಾಸ್ತ 6.25pm, ಚಂದ್ರೋದಯ 10.32am ಚಂದ್ರಾಸ್ತ 10.59ಪಿಎಂ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published: