Horoscope Today January 25: ಪೋಷಕರ ಮಾತು ಕೇಳಿ, ಸುಖಾಸುಮ್ಮನೆ ಖರ್ಚು ಮಾಡ್ಬೇಡಿ

Horoscope Today January 25: ಇಂದು ಶುಭಕೃತ್ ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಸೌರಮಾಸ ಮಕರ ಚಾಂದ್ರ ಮಾಸ ಮಾರ್ಗ ಶುಕ್ಲ ಪಕ್ಷ ಚೌತಿ ತಿಥಿ ಪೂರ್ವಾಭದ್ರ ನಕ್ಷತ್ರ ಪರಿಘ ಯೋಗ ವಿಸ್ಟಿ ಕರಣ ಬುಧವಾರ ಆಗಿದೆ. ಈ ದಿನ ಸೂರ್ಯೋದಯ 6.54am ಸೂರ್ಯಾಸ್ತ 6.24pm, ಚಂದ್ರೋದಯ 9.51am, ಚಂದ್ರಾಸ್ತ 10.05pm, ರಾಹುಕಾಲ 12.39pm ನಿಂದ 2.05pm ವರೆಗೆ, ಗುಳಿಕಕಾಲ 11.13am ನಿಂದ 12.39pm ವರೆಗೆ, ಯಮಗಂಡ ಕಾಲ 8.20am ನಿಂದ 9.47am ವರೆಗೆ ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published: