Horoscope Today January 23: ಕೆಲಸ ಬದಲಾಯಿಸಲು ಇಂದು ಸೂಕ್ತವಾದ ದಿನ, 12 ರಾಶಿಗಳ ಫಲಾಫಲ ಹೀಗಿದೆ

Horoscope Today January 23: ಇಂದು ಶುಭಕೃತ್ ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಸೌರಮಾಸ ಮಕರ ಚಾಂದ್ರ ಮಾಸ ಮಾಘ ಶುಕ್ಲ ಪಕ್ಷ ದ್ವಿತೀಯ ತಿಥಿ ಧನಿಷ್ಠ ನಕ್ಷತ್ರ ಯತಿಪಾತ ಯೋಗ ಬಾಲವ ಕರಣ ಸೋಮವಾರ ಆಗಿದೆ. ಹಾಗೆಯೇ ಈ ದಿನ ಸೂರ್ಯೋದಯ 6.54am, ಸೂರ್ಯಸ್ತ 6.23pm, ಚಂದ್ರೋದಯ 8.16am, ಚಂದ್ರಾಸ್ತ 8.08pm, ರಾಹುಕಾಲ 8.20am ನಿಂದ 9.46am ವರೆಗೆ, ಗುಳಿಕಕಾಲ 2.05pm ನಿಂದ 3.31pm ವರೆಗೆ, ಯಮಗಂಡಕಾಲ 11.13am ನಿಂದ 12.39pm ವರೆಗೆ ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published: