Horoscope Today January 5 2023: ವ್ಯಾಪಾರದಲ್ಲಿ ಇಂದು ನಷ್ಟ ಸಾಧ್ಯತೆ, ಮಕ್ಕಳ ಜೊತೆ ಸಮಯ ಕಳೆಯಿರಿ

Horoscope Today January 5 2023: ಶುಭಕೃತ್ ನಾಮ ಸಂವತ್ಸರ ದಕ್ಷಿಣಾಯನ ಶಿಶಿರ ಋತು ಸೂರ್ಯ ಮಾಸ ಧನು ಚಂದ್ರಮಾಸ ಪುಷ್ಯ ಶುಕ್ಲ ಪಕ್ಷ ಚತುರ್ದಶಿ ತಿಥಿ ಮೃಗಶಿರ ನಕ್ಷತ್ರ ಶುಕ್ಲ ಯೋಗ ಗರಾಜ ಕರಣ ಗುರುವಾರ ಆಗಿದೆ. ರಾಹುಕಾಲ 1.58pm ನಿಂದ 3.23pm ವರೆಗೆ ಗುಳಿಕ ಕಾಲ 9.42am ನಿಂದ 11.07am ವರೆಗೆ ಯಮಗಂಡ ಕಾಲ 6.51am ನಿಂದ 8.16am ವರೆಗೆ , ಸೂರ್ಯೋದಯ 6.51am, ಸೂರ್ಯಾಸ್ತ 6.13pm , ಚಂದ್ರೋದಯ 4.53pm ಚಂದ್ರಾಸ್ತಾ 6.17am ಆಗಿರುತ್ತದೆ.

First published: