Horoscope Today January 4 2023: ಆರೋಗ್ಯದ ವಿಚಾರದಲ್ಲಿ ಎಚ್ಚರವಿರಲಿ, ಈ ರಾಶಿಯವರಿಗೆ ಇಂದು ಹಣದ ಮಳೆ!

Horoscope Today January 4 2023: ಇಂದು ಶುಭಕೃತ್ ನಾಮ ಸಂವತ್ಸರ ದಕ್ಷಿಣಾಯನ ಶಿಶಿರ ಋತು ಸೌರ ಮಾಸ ಧನು ಚಂದ್ರಮಾಸ ಪುಷ್ಯ ಶುಕ್ಲ ಪಕ್ಷ ರೋಹಿಣಿ ನಕ್ಷತ್ರ ಶುಭ ಯೋಗ ಕೌಲವ ಕರಣ ಬುಧವಾರ ಆಗಿದೆ. ರಾಹುಕಾಲ 12. 32pm ನಿಂದ 1.57pm ವರೆಗೆ , ಗುಳಿಕಕಾಲ 11.06am ನಿಂದ 12.32pm, ಯಮಗಂಡ ಕಾಲ 8.16am ನಿಂದ 9.41am ವರೆಗೆ , ಸೂರ್ಯೋದಯ 6.51am ಸೂರ್ಯಾಸ್ತಾ 6.13pm, ಚಂದ್ರೋದಯ 4.04pm ಚಂದ್ತಾಸ್ತ 5.25am. ಇನ್ನು ಸುಧಾಮ ಎಚ್.ಎಸ್. ಇವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು

First published: