Horoscope Today January 3 2023: ಈ ರಾಶಿಯವರಿಗೆ ಇಂದು ಹಣದ ಹೊಳೆ ಹರಿಯುತ್ತದೆ, ಯಾರನ್ನೂ ನಂಬಲೇಬೇಡಿ

Horoscope Today January 3 2023: ಇಂದು ಶುಭಕೃತ್ ನಾಮ ಸಂವತ್ಸರ ದಕ್ಷಿಣಾಯನ ಶಿಶಿರ ಋತು ಸೌರಮಾಸ ಧನು ಚಂದ್ರ ಮಾಸ ಪುಷ್ಯ ಶುಕ್ಲ ಪಕ್ಷ ದ್ವಾದಶಿ ತಿಥಿ ಕೃತಿಕಾ ನಕ್ಷತ್ರ ಸಾಧ್ಯ ಯೋಗ ಭವ ಕರಣ ಮಂಗಳವಾರ ಆಗಿದೆ. ರಾಹುಕಾಲ 3.22pm ನಿಂದ 4.47pm ವರೆಗೆ, ಗುಳಿಕ ಕಾಲ 12.31pm ನಿಂದ 1.57pm ವರೆಗೆ, ಯಮಗಂಡ ಕಾಲ 9.47am ನಿಂದ 11.6pm, ಸೂರ್ಯೋದಯ 6.50am, ಸೂರ್ಯಾಸ್ತ 6.12pm , ಚಂದ್ರೋದಯ 3.18pm ಚಂದ್ತಾಸ್ತ 4.32pm. ಇನ್ನು ಸುಧಾಮ ಎಚ್.ಎಸ್. ಇವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು

First published: