Horoscope Today January 2 2023: ಸ್ನೇಹ ಮಾಡಿ ಮೋಸ ಹೋಗ್ಬೇಡಿ, ಒಂದೊಂದು ಹೆಜ್ಜೆಗೂ ಇರಲಿ ಎಚ್ಚರ

Horoscope Today January 2 2023: ಇಂದು ಶುಭಕೃತ್ ನಾಮ ಸಂವತ್ಸರ ದಕ್ಷಿಣಾಯನ ಶಿಶಿರ ಋತು ಸೌರಮಾಸ ಧನು ಚಂದ್ರಮಾಸ ಪುಷ್ಯ ಭರಣಿ ನಕ್ಷತ್ರ ಸಿದ್ಧಿ ಯೋಗ ಮನಿಜ ಕರಣ ಸೋಮವಾರ ಆಗಿದೆ. ರಾಹುಕಾಲ 8.15am ನಿಂದ 9.40am ವರೆಗೆ, ಗುಳಿಕ ಕಾಲ 1.56pm ನಿಂದ 3.21pm ವರೆಗೆ, ಯಮಗಂಡ ಕಾಲ 11.06am ನಿಂದ 12.31pm, ಸೂರ್ಯೋದಯ 6.50am, ಸೂರ್ಯಾಸ್ತ 6.12pm , ಚಂದ್ರೋದಯ 2.35pm ಚಂದ್ತಾಸ್ತ 3.39pm. ಇನ್ನು ಸುಧಾಮ ಎಚ್.ಎಸ್. ಇವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು

First published: