Horoscope Today January 1 2023: ಇಂದು ಕಷ್ಟಪಟ್ಟು ಕೆಲಸ ಮಾಡಬೇಕು, ಹೊಸವರ್ಷದ ದಿನ ಹೇಗಿರಲಿದೆ 12 ರಾಶಿಯ ಭವಿಷ್ಯ

Horoscope Today January 1 2023: ಶುಭಕೃತ್ ನಾಮ ಸಂವತ್ಸರ ದಕ್ಷಿಣಾಯನ ಶಿಶಿರ ಋತು ಸೌರ ಮಾಸ ಧನು ಚಂದ್ರವಾಸ ಪುಷ್ಯ ಶುಕ್ಲ ಪಕ್ಷ ದಶಮಿ ಅಶ್ವಿನಿ ನಕ್ಷತ್ರ ಶಿವ ಯೋಗ ಗರಜ ಕರಣ ಭಾನುವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ 4.46pm ನಿಂದ 6.11pm ವರೆಗೆ ಗುಳಿಕ ಕಾಲ 3.21pm ನಿಂದ 4.46pm ವರೆಗೆ ಯಮಗಂಡಕಾಲ 12.30pm ನಿಂದ 1.56pm ವರೆಗೆ ಆಗಿರುತ್ತದೆ. ಅಲ್ಲದೇ ಸೂರ್ಯೋದಯ 6.50am, ಸೂರ್ಯಾಸ್ತ 6.11pm , ಚಂದ್ರೋದಯ 1.54pm ಚಂದ್ರಾಸ್ತ 2.47pm ಆಗಿರುತ್ತದೆ. ಇನ್ನು ಸುಧಾಮ ಎಚ್.ಎಸ್. ಇವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು

First published: