Horoscope Today 31 December 2022: ಈ ರಾಶಿಯವರು ಆರೋಗ್ಯವನ್ನು ನೆಗ್ಲೆಕ್ಟ್​ ಮಾಡಿದ್ರೆ ಅಪಾಯಕ್ಕೆ ಆಹ್ವಾನ ಕೊಟ್ಟಂತೆ!

Horoscope Today 31 December 2022: ಇಂದು ಶುಭ ಕೃತ್ ನಾಮ ಸಂವತ್ಸರ ದಕ್ಷಿಣಾಯನ ಶಿಶಿರ ಋತು ಸೌರಮಾಸ ಧನು ಚಾಂದ್ರ ಮಾಸ ಪುಷ್ಯ ನವಮಿ ತಿಥಿ ಫರಿಘ ಯೋಗ ಕೌಲವ ಕರಣ ಶನಿವಾರ ಆಗಿದೆ. ಹಾಗೆಯೇ ರಾಹುಕಾಲ 9.40am ನಿಂದ 11.05pm ವರೆಗೆ, ಗುಳಿಕ ಕಾಲ 6.49am ನಿಂದ 8.14am ವರೆಗೆ , ಯಮಗಂಡ ಕಾಲ 1.55pm ನಿಂದ 3.20pm ವರೆಗೆ , ಸೂರ್ಯೋದಯ 6.49am, ಸೂರ್ಯಾಸ್ತ 6.11pm, ಚಂದ್ರೋದಯ 1.15pm ಚಂದ್ರಾಸ್ತ 1.56pm ಆಗಿದೆ. ಇನ್ನು ಸುಧಾಮ ಎಚ್.ಎಸ್. ಇವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು

First published: