Horoscope Today 30 December 2022: ಹೊಸ ಆಫರ್ ಸಿಗುವ ಸಾಧ್ಯತೆ, ಈ ರಾಶಿಯವರಿಗೆ ಇಂದು ಸಂತಸದ ದಿನ

Horoscope Today 30 December 2022: ಇಂದು ಶುಭಕೃತ್ ನಾಮ ಸಂವತ್ಸರ ದಕ್ಷಿಣಾಯನ ಶಿಶಿರ ಋತು ಸೌರಮಾಸ ಧನು ಚಾಂದ್ರ ಮಾಸ ಪುಷ್ಯ ಅಷ್ಟಮಿ ತಿಥಿ ವಿಷ್ಟಿ ಕರಣ ಶುಕ್ರವಾರ ಆಗಿದೆ. ಹಾಗೆಯೇ ಇಂದು ರಾಹುಕಾಲ 11.04am ನಿಂದ 12.29pm ವರೆಗೆ, ಗುಳಿಕಕಾಲ 8.14am ನಿಂದ 9.39am ವರೆಗೆ, ಯಮಗಂಡ ಕಾಲ 3.20pm ನಿಂದ 4. 45pm ವರೆಗೆ ಆಗಿದೆ. ಸೂರ್ಯೋದಯ 6.49am, ಸೂರ್ಯಾಸ್ತ 6.10pm, ಚಂದ್ರೋದಯ 12.36pm ಚಂದ್ರಾಸ್ತ1.06pm ಆಗಿದೆ. ಇನ್ನು ಸುಧಾಮ ಎಚ್.ಎಸ್. ಇವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು

First published: