Horoscope Today 28 December 2022: ಆರೋಗ್ಯವನ್ನು ಕಡೆಗಾಣಿಸಬೇಡಿ, ವೃಷಭ ರಾಶಿಯವರು ಸ್ವಲ್ಪ ಎಚ್ಚರ

Horoscope Today 28 December 2022: ಇಂದು ಶುಭ ಕೃತ್ ನಾಮ ಸಂವತ್ಸರ ದಕ್ಷಿಣಾಯನ ಶಿಶಿರ ಋತು ಸೌರಮಾಸ ಧನು ಚಾಂದ್ರ ಮಾಸ ಪುಷ್ಯ ಶುಕ್ಲ ಪಕ್ಷ ಷಷ್ಠಿ ತಿಥಿ ಶತಭಿಷ ನಕ್ಷತ್ರ ಸಿದ್ಧಿ ಯೋಗ ಕೌಲವ ಕರಣ ಬುಧವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ 12.28pm ನಿಂದ 1.54pm ವರೆಗೆ ಗುಳಿಕಕಾಲ11.03pm ನಿಂದ 12.28pm ವರೆಗೆ ಯಮಗಂಡ ಕಾಲ 8/.13am ನಿಂದ 9.38am ವರೆಗೆ ಆಗಿರುತ್ತದೆ. ಇನ್ನು ಸೂರ್ಯೋದಯ 6.48am ಸೂರ್ಯಾಸ್ತ 6.09pm, ಚಂದ್ರೋದಯ 11.16am ಚಂದ್ರಾಸ್ತ 11.22am ಆಗಿದೆ. ಇನ್ನು ಸುಧಾಮ ಎಚ್.ಎಸ್. ಇವರು ಇಂದಿನ ರಾಶಿ ಭವಿಷ್ಯವನ್ನು ನೀಡಿರುತ್ತಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು

First published: