Horoscope February 7: ಯಾವುದೇ ಕೆಲಸದಲ್ಲೂ ರಾಜಿ ಆಗಬೇಡಿ, ಈ ದಿನದ ರಾಶಿ ಭವಿಷ್ಯ ಹೀಗಿದೆ

Horoscope Today February 7 2023: ಇಂದು ಶುಭ ಕೃತ್ ನಾಮ ಸಂವತ್ಸರ ಉತ್ತರಾಣ ಶಿಶಿರ ಋತು ಮಕರ ಮಾಸ ಮಾರ್ಗ ಮಾಸ ಕೃಷ್ಣ ಪಕ್ಷ ಬಿದಿಗೆ ತಿಥಿ ಮಖಾ ನಕ್ಷತ್ರ ಶೋಭನ ಯೋಗ ತೈತಿಲ ಕರ್ಣ ಮಂಗಳವಾರ ಆಗಿದೆ. ಈ ವಾರ ಸೂರ್ಯೋದಯ 6.52am, ಸೂರ್ಯಾಸ್ತ 6.30pm ಚಂದ್ರೋದಯ 7.53pm, ಚಂದ್ರಾಸ್ತ 7.58am , ರಾಹುಕಾಲ 3.35pm ನಿಂದ 5.03pm ವರೆಗೆ ಗುಳಿಕ ಕಾಲ 12.41pm ನಿಂದ 2.08pm ವರೆಗೆ ಯಮಗಂಡಕಾಲ 9.47am ನಿಂದ 11.14pm ವರೆಗೆ ಇರಲಿದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published:

  • 112

    Horoscope February 7: ಯಾವುದೇ ಕೆಲಸದಲ್ಲೂ ರಾಜಿ ಆಗಬೇಡಿ, ಈ ದಿನದ ರಾಶಿ ಭವಿಷ್ಯ ಹೀಗಿದೆ

    ಮೇಷ ರಾಶಿ: ವ್ಯಾಪಾರಕ್ಕೆ ಸಂಬಂಧಿಸಿದವರು ವ್ಯವಹಾರದಲ್ಲಿ ಜಾಗರೂಕರಾಗಿರಬೇಕು. ನಿಮ್ಮ ಸಂಗಾತಿಯಿಂದ ಸಲಹೆಯನ್ನು ಪಡೆಯಿರಿ

    MORE
    GALLERIES

  • 212

    Horoscope February 7: ಯಾವುದೇ ಕೆಲಸದಲ್ಲೂ ರಾಜಿ ಆಗಬೇಡಿ, ಈ ದಿನದ ರಾಶಿ ಭವಿಷ್ಯ ಹೀಗಿದೆ

    ವೃಷಭ ರಾಶಿ: ಇಂದು ಮಂಗಳಕರ ದಿನವಾಗಲಿದೆ. ಹಣ ಉಳಿಸಲು ಪ್ರಯತ್ನಿಸುವಿರಿ. ಖುಷಿಯ ದಿನ ಎನ್ನಬಹುದು.

    MORE
    GALLERIES

  • 312

    Horoscope February 7: ಯಾವುದೇ ಕೆಲಸದಲ್ಲೂ ರಾಜಿ ಆಗಬೇಡಿ, ಈ ದಿನದ ರಾಶಿ ಭವಿಷ್ಯ ಹೀಗಿದೆ

    ಮಿಥುನ ರಾಶಿ: ವಿದೇಶ ಪ್ರಯಾಣದ ಸಾಧ್ಯತೆ ಇದೆ. ಮೇಲಾಧಿಕಾರಿಗಳು ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ದೊರೆಯಬಹುದು

    MORE
    GALLERIES

  • 412

    Horoscope February 7: ಯಾವುದೇ ಕೆಲಸದಲ್ಲೂ ರಾಜಿ ಆಗಬೇಡಿ, ಈ ದಿನದ ರಾಶಿ ಭವಿಷ್ಯ ಹೀಗಿದೆ

    ಕರ್ಕಾಟಕ ರಾಶಿ: ಯಾವುದೇ ಕೆಲಸದಲ್ಲಿ ರಾಜಿ ಬೇಡ. ಸ್ವಲ್ಪ ಏಕಾಂಗಿಯಾಗಿ ಸಮಯವನ್ನು ಕಳೆಯಿರಿ

    MORE
    GALLERIES

  • 512

    Horoscope February 7: ಯಾವುದೇ ಕೆಲಸದಲ್ಲೂ ರಾಜಿ ಆಗಬೇಡಿ, ಈ ದಿನದ ರಾಶಿ ಭವಿಷ್ಯ ಹೀಗಿದೆ

    ಸಿಂಹ ರಾಶಿ: ಹೊಸ ವ್ಯವಹಾರದಲ್ಲಿ ಆಸಕ್ತಿ ಇರುತ್ತದೆ. ದೊಡ್ಡ ಸಮಸ್ಯೆಯಿಂದ ಪಾರಾಗುವಿರಿ ಕುಟುಂಬದ ಜವಾಬ್ದಾರಿ ನಿಮ್ಮದಾಗುತ್ತದೆ

    MORE
    GALLERIES

  • 612

    Horoscope February 7: ಯಾವುದೇ ಕೆಲಸದಲ್ಲೂ ರಾಜಿ ಆಗಬೇಡಿ, ಈ ದಿನದ ರಾಶಿ ಭವಿಷ್ಯ ಹೀಗಿದೆ

    ಕನ್ಯಾ ರಾಶಿ: ಸರ್ಕಾರಿ ಕೆಲಸದಲ್ಲಿ ಇದ್ದ ಸಮಸ್ಯೆ ನಿವಾರಣೆ ಆಗುತ್ತದೆ. ವಿರೋಧಿಗಳು ನಿಮ್ಮ ಮುಂದೆ ತಲೆಬಾಗುತ್ತಾರೆ. ವ್ಯಾಪಾರದಲ್ಲಿ ಹೆಚ್ಚಿನ ಲಾಭ ಇರುತ್ತದೆ

    MORE
    GALLERIES

  • 712

    Horoscope February 7: ಯಾವುದೇ ಕೆಲಸದಲ್ಲೂ ರಾಜಿ ಆಗಬೇಡಿ, ಈ ದಿನದ ರಾಶಿ ಭವಿಷ್ಯ ಹೀಗಿದೆ

    ತುಲಾ ರಾಶಿ: ಹಣಕಾಸಿನ ವಿಷಯದಲ್ಲಿ ನೀವು ಲಾಭವನ್ನು ಪಡೆಯುತ್ತೀರಿ. ಅನಗತ್ಯ ಖರ್ಚುಗಳು ನಿಮ್ಮ ಮುಂದೆ ಬರಬಹುದು

    MORE
    GALLERIES

  • 812

    Horoscope February 7: ಯಾವುದೇ ಕೆಲಸದಲ್ಲೂ ರಾಜಿ ಆಗಬೇಡಿ, ಈ ದಿನದ ರಾಶಿ ಭವಿಷ್ಯ ಹೀಗಿದೆ

    ವೃಶ್ಚಿಕ ರಾಶಿ: ದೊಡ್ಡ ಯೋಜನೆಯಲ್ಲಿ ಹೂಡಿಕೆ ಮಾಡಬಾರದು. ಯಾರನ್ನು ಕುರುಡಾಗಿ ನಂಬಬೇಡಿ ಮಾನಸಿಕವಾಗಿ ಆಯಾಸ ಆಗಬಹುದು

    MORE
    GALLERIES

  • 912

    Horoscope February 7: ಯಾವುದೇ ಕೆಲಸದಲ್ಲೂ ರಾಜಿ ಆಗಬೇಡಿ, ಈ ದಿನದ ರಾಶಿ ಭವಿಷ್ಯ ಹೀಗಿದೆ

    ಧನು ರಾಶಿ: ಸಂಗಾತಿಯ ನಡವಳಿಕೆಯ ನೈತಿಕತೆಯನ್ನು ಹೆಚ್ಚಿಸುತ್ತದೆ. ನಿಮ್ಮ ತೀಕ್ಷ್ಣ ಬುದ್ಧಿವಂತಿಕೆಯನ್ನು ಪ್ರಶಂಶಿಸುತ್ತಾರೆ. ಕಷ್ಟಪಟ್ಟು ಕೆಲಸ ಮಾಡಬೇಕು

    MORE
    GALLERIES

  • 1012

    Horoscope February 7: ಯಾವುದೇ ಕೆಲಸದಲ್ಲೂ ರಾಜಿ ಆಗಬೇಡಿ, ಈ ದಿನದ ರಾಶಿ ಭವಿಷ್ಯ ಹೀಗಿದೆ

    ಮಕರ ರಾಶಿ: ನಕಾರಾತ್ಮಕ ಭಾವನೆಯಿಂದ ಹೊರಬನ್ನಿ. ನಿಮ್ಮ ಮೇಲೆ ವಿಶ್ವಾಸವನ್ನು ಇಟ್ಟುಕೊಳ್ಳಿ. ಹಿರಿಯರ ಸೇವೆಯನ್ನು ಮಾಡಿ

    MORE
    GALLERIES

  • 1112

    Horoscope February 7: ಯಾವುದೇ ಕೆಲಸದಲ್ಲೂ ರಾಜಿ ಆಗಬೇಡಿ, ಈ ದಿನದ ರಾಶಿ ಭವಿಷ್ಯ ಹೀಗಿದೆ

    ಕುಂಭ ರಾಶಿ: ಸಂಗಾತಿಯೊಂದಿಗೆ ಏಕಾಂತದಲ್ಲಿ ಸಮಯ ಕಳೆಯಲು ಇಷ್ಟಪಡುತ್ತೀರಿ. ಆಸ್ತಿಗೆ ಸಂಬಂಧಂತೆ ದೊಡ್ಡ ವ್ಯವಹಾರ ಇರಬಹುದು

    MORE
    GALLERIES

  • 1212

    Horoscope February 7: ಯಾವುದೇ ಕೆಲಸದಲ್ಲೂ ರಾಜಿ ಆಗಬೇಡಿ, ಈ ದಿನದ ರಾಶಿ ಭವಿಷ್ಯ ಹೀಗಿದೆ

    ಮೀನ ರಾಶಿ: ಸ್ನೇಹಿತರೊಂದಿಗೆ ನಿರ್ದಿಷ್ಟ ವಿಷಯವನ್ನು ಚರ್ಚಿಸಿ. ಯಾರನ್ನು ಅತಿಯಾಗಿ ನಂಬಬೇಡಿ ಮನೆಗೆ ಅತಿಥಿಗಳು ಬರುವ ಸಾಧ್ಯತೆ ಇದೆ

    MORE
    GALLERIES