Horoscope Today February 6: ಹಳೆಯ ಸ್ನೇಹಿತರ ಭೇಟಿ ಆಗಬಹುದು, ಫುಲ್ ಎಂಜಾಯ್ ಮಾಡುವ ದಿನ ಇದು

Horoscope Today February 6: ಇಂದು ಶುಭಕೃತ್ ನಾನು ಸಂವತ್ಸರ ಉತ್ತರಾಯಣ ಸೌರ ಮಾಸ ಮಕರ ಚಾಂದ್ರ ಮಾಸ ಕೃಷ್ಣ ಪಕ್ಷ ಪಾಡ್ಯ ಮಗ ನಕ್ಷತ್ರ ಸೌಭಾಗ್ಯ ಯೋಗ ಬಾಲವ ಕರಣ ಸೋಮವಾರ ಆಗಿದೆ. ಈ ದಿನ ರಾಹುಕಾಲ 8.20am ನಿಂದ 9.47am ವರೆಗೆ, ಗುಳಿಕಕಾಲ 2.08pm ನಿಂದ 3.35pm ವರೆಗೆ, ಯಮಗಂಡ ಕಾಲ 11.14am ನಿಂದ 12.41pm ವರೆಗೆ , ಸೂರ್ಯೋದಯ 6.53am, ಸೂರ್ಯಾಸ್ತ 6.29pm , ಚಂದ್ರೋದಯ 7. 05pm, ಚಂದ್ರಾಸ್ತ 7.20pm. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published:

  • 112

    Horoscope Today February 6: ಹಳೆಯ ಸ್ನೇಹಿತರ ಭೇಟಿ ಆಗಬಹುದು, ಫುಲ್ ಎಂಜಾಯ್ ಮಾಡುವ ದಿನ ಇದು

    ಮೇಷ ರಾಶಿ: ಹಳೆಯ ಸ್ನೇಹಿತರ ಭೇಟಿ ಆಗಬಹುದು. ಗೌರವಾನ್ವಿತ ವ್ಯಕ್ತಿಗಳ ಪರಿಚಯ ಆಗಬಹುದು, ಪ್ರೀತಿ ಪಾತ್ರರಿಂದ ಉಡುಗೊರೆ ಸಿಗುವ ಸಾಧ್ಯತೆ ಇದೆ

    MORE
    GALLERIES

  • 212

    Horoscope Today February 6: ಹಳೆಯ ಸ್ನೇಹಿತರ ಭೇಟಿ ಆಗಬಹುದು, ಫುಲ್ ಎಂಜಾಯ್ ಮಾಡುವ ದಿನ ಇದು

    ವೃಷಭ ರಾಶಿ: ಮಾತಿನ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ, ಆರ್ಥಿಕವಾಗಿ ತೊಂದರೆ ಆಗಬಹುದು

    MORE
    GALLERIES

  • 312

    Horoscope Today February 6: ಹಳೆಯ ಸ್ನೇಹಿತರ ಭೇಟಿ ಆಗಬಹುದು, ಫುಲ್ ಎಂಜಾಯ್ ಮಾಡುವ ದಿನ ಇದು

    ಮಿಥುನ ರಾಶಿ: ಮನೆಯವರೊಂದಿಗೆ ಸಮಯವನ್ನು ಕಳೆಯಿರಿ, ಆರೋಗ್ಯದ ತೊಂದರೆ ಉಂಟಾಗಬಹುದು

    MORE
    GALLERIES

  • 412

    Horoscope Today February 6: ಹಳೆಯ ಸ್ನೇಹಿತರ ಭೇಟಿ ಆಗಬಹುದು, ಫುಲ್ ಎಂಜಾಯ್ ಮಾಡುವ ದಿನ ಇದು

    ಕರ್ಕಾಟಕ ರಾಶಿ: ಉದ್ಯೋಗ ಬದಲಾವಣೆಯ ಬಗ್ಗೆ ಯೋಚಿಸಬಹುದು, ನೀವು ಜನರಿಗೆ ಸ್ಪೂರ್ತಿದಾಯಕವಾಗಲಿದ್ದೀರಿ. ಹೊಸ ಹೂಡಿಕೆ ಮಾಡಬಹುದು

    MORE
    GALLERIES

  • 512

    Horoscope Today February 6: ಹಳೆಯ ಸ್ನೇಹಿತರ ಭೇಟಿ ಆಗಬಹುದು, ಫುಲ್ ಎಂಜಾಯ್ ಮಾಡುವ ದಿನ ಇದು

    ಸಿಂಹ ರಾಶಿ: ಮೇಲಧಿಕಾರಿಯಿಂದ ಪ್ರಶಂಸೆ ದೊರೆಯಲಿದೆ. ಪಾಲುದಾರಿಕೆ ಕೆಲಸಕ್ಕೆ ಉತ್ತಮ ಸಮಯವಾಗಿದೆ

    MORE
    GALLERIES

  • 612

    Horoscope Today February 6: ಹಳೆಯ ಸ್ನೇಹಿತರ ಭೇಟಿ ಆಗಬಹುದು, ಫುಲ್ ಎಂಜಾಯ್ ಮಾಡುವ ದಿನ ಇದು

    ಕನ್ಯಾ ರಾಶಿ: ಮನಸ್ಸಿಗೆ ಕಿರಿಕಿರಿಯ ಅನುಭವ ಆಗುವುದು, ವಾಹನ ಚಲಾಯಿಸುವಾಗ ಎಚ್ಚರ ವಹಿಸಬೇಕು

    MORE
    GALLERIES

  • 712

    Horoscope Today February 6: ಹಳೆಯ ಸ್ನೇಹಿತರ ಭೇಟಿ ಆಗಬಹುದು, ಫುಲ್ ಎಂಜಾಯ್ ಮಾಡುವ ದಿನ ಇದು

    ತುಲಾ ರಾಶಿ: ಆರೋಗ್ಯ ಸುಧಾರಿಸುತ್ತದೆ. ಮಾತುಕತೆಯ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಿ, ವ್ಯಾಪಾರದಲ್ಲಿ ಲಾಭ ಇರುತ್ತದೆ

    MORE
    GALLERIES

  • 812

    Horoscope Today February 6: ಹಳೆಯ ಸ್ನೇಹಿತರ ಭೇಟಿ ಆಗಬಹುದು, ಫುಲ್ ಎಂಜಾಯ್ ಮಾಡುವ ದಿನ ಇದು

    ವೃಶ್ಚಿಕ ರಾಶಿ: ಕುಟುಂಬದ ಸದಸ್ಯರಲ್ಲಿ ಪ್ರೀತಿ ಹೆಚ್ಚಾಗುತ್ತದೆ. ಶ್ರಮವಹಿಸಿ ಕೆಲಸ ಮಾಡಬೇಕು ಜೀವನ ಶೈಲಿ ಸುಧಾರಿಸುತ್ತದೆ

    MORE
    GALLERIES

  • 912

    Horoscope Today February 6: ಹಳೆಯ ಸ್ನೇಹಿತರ ಭೇಟಿ ಆಗಬಹುದು, ಫುಲ್ ಎಂಜಾಯ್ ಮಾಡುವ ದಿನ ಇದು

    ಧನು ರಾಶಿ: ದೇಹಕ್ಕೆ ಆಯಾಸ ಆಗಬಹುದು. ಕುಟುಂಬದವರ ಬೆಂಬಲ ನಿಮಗೆ ಇರುತ್ತದೆ

    MORE
    GALLERIES

  • 1012

    Horoscope Today February 6: ಹಳೆಯ ಸ್ನೇಹಿತರ ಭೇಟಿ ಆಗಬಹುದು, ಫುಲ್ ಎಂಜಾಯ್ ಮಾಡುವ ದಿನ ಇದು

    ಮಕರ ರಾಶಿ: ಕಾದಂಬರಿ ಅಥವಾ ಕವಿತೆಯನ್ನು ಓದುವುದರಲ್ಲಿ ಆಸಕ್ತಿ ಇರಬಹುದು. ಹೆಚ್ಚಿನ ಒತ್ತಡ ಇರುತ್ತದೆ ಪ್ರಗತಿಯ ಬಗ್ಗೆ ಭಯಪಡಬೇಡಿ

    MORE
    GALLERIES

  • 1112

    Horoscope Today February 6: ಹಳೆಯ ಸ್ನೇಹಿತರ ಭೇಟಿ ಆಗಬಹುದು, ಫುಲ್ ಎಂಜಾಯ್ ಮಾಡುವ ದಿನ ಇದು

    ಕುಂಭ ರಾಶಿ: ಸಂಗಾತಿಯ ಸಲಹೆಯಿಂದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ವ್ಯಾಪಾರದಲ್ಲಿ ಪ್ರಗತಿಯ ಸಾಧ್ಯತೆ ಇರುತ್ತದೆ

    MORE
    GALLERIES

  • 1212

    Horoscope Today February 6: ಹಳೆಯ ಸ್ನೇಹಿತರ ಭೇಟಿ ಆಗಬಹುದು, ಫುಲ್ ಎಂಜಾಯ್ ಮಾಡುವ ದಿನ ಇದು

    ಮೀನ ರಾಶಿ: ಕೆಲಸದಿಂದಾಗಿ ಬಹಳಷ್ಟು ಓಡಾಡ ಬೇಕಾಗಬಹುದು. ಧನಾತ್ಮಕವಾಗಿ ಫಲಿತಾಂಶ, ನಿಮ್ಮದಾಗಲಿವೆ ಗುರಿಯ ಬಗ್ಗೆ ನಿಮಗೆ ಪ್ರಜ್ಞೆ ಇರಲಿದೆ

    MORE
    GALLERIES