Horoscope Today February 3 2023: ಹೊಸ ವ್ಯಾಪಾರ ಆರಂಭಿಸಲು ಸೂಕ್ತವಾದ ದಿನ, ಚಿಂತೆ ದೂರವಾಗುತ್ತೆ

Horoscope Today February 3 2023: ಇಂದು ಶುಭಕೃತ್ ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಸೌರ ಮಾಸ ಮಕರ ಚಂದ್ರ ಮಾಸ ಮಾಘ ಶುಕ್ಲ ಪಕ್ಷ ತ್ರಯೋದಶಿ ತಿಥಿ ಪುನರ್ವಸು ನಕ್ಷತ್ರ ವಿಶ್ ಕಂಬ ಯೋಗ ತಿತಿಲ ಕರಣ ಶುಕ್ರವಾರ ಆಗಿದೆ. ಈ ದಿನ ರಾಹುಕಾಲ 11.14am ನಿಂದ 12.41pm ವರೆಗೆ, ಗುಳಿಕ ಕಾಲ 8.20am ನಿಂದ 9.47am ವರೆಗೆ, ಯಮಗಂಡಕಾಲ 3.34pm ನಿಂದ 5.01pm ವರೆಗೆ, ಸೂರ್ಯೋದಯ 6.53am ಸೂರ್ಯಾಸ್ತ 6.28pm, ಚಂದ್ರೋದಯ 4.32pm ಚಂದ್ರಾಸ್ತ 5.53am ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published:

  • 112

    Horoscope Today February 3 2023: ಹೊಸ ವ್ಯಾಪಾರ ಆರಂಭಿಸಲು ಸೂಕ್ತವಾದ ದಿನ, ಚಿಂತೆ ದೂರವಾಗುತ್ತೆ

    ಮೇಷ ರಾಶಿ: ಉದ್ಯೋಗದಲ್ಲಿ ಗುರಿಗಳನ್ನು ಸುಲಭವಾಗಿ ಪೂರ್ಣಗೊಳಿಸುವಿರಿ. ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯಕರವಾಗಿರುತ್ತೀರಿ

    MORE
    GALLERIES

  • 212

    Horoscope Today February 3 2023: ಹೊಸ ವ್ಯಾಪಾರ ಆರಂಭಿಸಲು ಸೂಕ್ತವಾದ ದಿನ, ಚಿಂತೆ ದೂರವಾಗುತ್ತೆ

    ವೃಷಭ ರಾಶಿ: ಕೆಲಸದ ಸ್ಥಳದಲ್ಲಿ ನಿಮ್ಮ ಗೌರವ ಹೆಚ್ಚುತ್ತದೆ. ಹೊಸ ವ್ಯಾಪಾರವನ್ನು ಆರಂಭಿಸಬಹುದು, ನಿಮ್ಮ ಅನುಭವವನ್ನು ಆತ್ಮೀಯರೊಂದಿಗೆ ಹಂಚಿಕೊಳ್ಳಿ

    MORE
    GALLERIES

  • 312

    Horoscope Today February 3 2023: ಹೊಸ ವ್ಯಾಪಾರ ಆರಂಭಿಸಲು ಸೂಕ್ತವಾದ ದಿನ, ಚಿಂತೆ ದೂರವಾಗುತ್ತೆ

    ಮಿಥುನ ರಾಶಿ: ಉದ್ಯೋಗದಲ್ಲಿ ಉನ್ನತ ಸ್ಥಾನ ಸಿಗುವುದು, ಯಾರನ್ನು ನಿರಾಸೆಗೊಳಿಸಬೇಡಿ ವಿದ್ಯುತ್ ಉಪಕರಣವನ್ನು ಎಚ್ಚರಿಕೆಯಿಂದ ಬಳಸಿ.

    MORE
    GALLERIES

  • 412

    Horoscope Today February 3 2023: ಹೊಸ ವ್ಯಾಪಾರ ಆರಂಭಿಸಲು ಸೂಕ್ತವಾದ ದಿನ, ಚಿಂತೆ ದೂರವಾಗುತ್ತೆ

    ಕರ್ಕಾಟಕ ರಾಶಿ: ಹೊಸ ಭರವಸೆಯನ್ನು ಹೊಂದಿರುತ್ತೀರಿ, ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಆರೋಗ್ಯದ ಸಮಸ್ಯೆಯನ್ನು ಲಘುವಾಗಿ ಪರಿಗಣಿಸಬೇಡಿ

    MORE
    GALLERIES

  • 512

    Horoscope Today February 3 2023: ಹೊಸ ವ್ಯಾಪಾರ ಆರಂಭಿಸಲು ಸೂಕ್ತವಾದ ದಿನ, ಚಿಂತೆ ದೂರವಾಗುತ್ತೆ

    ಸಿಂಹ ರಾಶಿ: ಮದುವೆಗೆ ಇದ್ದ ಅಡೆ- ತಡೆಗಳು ನಿವಾರಣೆ ಆಗಬಹುದು. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದವರು ಹಣವನ್ನು ಖರ್ಚು ಮಾಡಬೇಕಾಗುತ್ತದೆ

    MORE
    GALLERIES

  • 612

    Horoscope Today February 3 2023: ಹೊಸ ವ್ಯಾಪಾರ ಆರಂಭಿಸಲು ಸೂಕ್ತವಾದ ದಿನ, ಚಿಂತೆ ದೂರವಾಗುತ್ತೆ

    ಕನ್ಯಾ ರಾಶಿ: ಕೆಲಸದಲ್ಲಿ ಇಂದು ಅನುಕೂಲತೆ ಇರುತ್ತದೆ. ನಿತ್ಯ ಕೆಲಸದಲ್ಲಿ ಆಸಕ್ತಿ ಇರುತ್ತದೆ ಮಾನಸಿಕವಾಗಿ ಸದೃಢರಾಗಿರಬೇಕು

    MORE
    GALLERIES

  • 712

    Horoscope Today February 3 2023: ಹೊಸ ವ್ಯಾಪಾರ ಆರಂಭಿಸಲು ಸೂಕ್ತವಾದ ದಿನ, ಚಿಂತೆ ದೂರವಾಗುತ್ತೆ

    ತುಲಾ ರಾಶಿ: ಜನರನ್ನು ನಿಮ್ಮ ಕಡೆ ಆಕರ್ಷಿಸಲು ಪ್ರಯತ್ನಿಸಿ. ಆಗ ನಿಮ್ಮ ಕೆಲಸ ಸುಲಭ ಆಗುವುದು, ಆರೋಗ್ಯದ ಬಗ್ಗೆ ಗಮನ ಕೊಡುವುದು ಒಳ್ಳೆಯದು

    MORE
    GALLERIES

  • 812

    Horoscope Today February 3 2023: ಹೊಸ ವ್ಯಾಪಾರ ಆರಂಭಿಸಲು ಸೂಕ್ತವಾದ ದಿನ, ಚಿಂತೆ ದೂರವಾಗುತ್ತೆ

    ವೃಶ್ಚಿಕ ರಾಶಿ: ನಿಮ್ಮ ಕೆಲಸಕ್ಕೆ ತಕ್ಕ ಮನ್ನಣೆ ದೊರೆಯಲಿದೆ. ಸರ್ಕಾರಿ ಅಧಿಕಾರಿಯೊಂದಿಗಿನ ಸಂಬಂಧವು ಬಲವಾಗಿರುತ್ತದೆ, ನಿಮ್ಮ ನ್ಯೂನತೆಗಳಿಗೆ ಗಮನ ಕೊಡಬೇಕು

    MORE
    GALLERIES

  • 912

    Horoscope Today February 3 2023: ಹೊಸ ವ್ಯಾಪಾರ ಆರಂಭಿಸಲು ಸೂಕ್ತವಾದ ದಿನ, ಚಿಂತೆ ದೂರವಾಗುತ್ತೆ

    ಧನು ರಾಶಿ: ಈ ದಿನ ನಿಮಗೆ ತುಂಬಾ ಅನುಕೂಲಕರ ಆಗಲಿದೆ, ತಂದೆಯಿಂದ ಲಾಭ ಆಗುವುದು. ಪ್ರಯಾಣದಿಂದ ಲಾಭವನ್ನು ಪಡೆಯುತ್ತೀರಿ

    MORE
    GALLERIES

  • 1012

    Horoscope Today February 3 2023: ಹೊಸ ವ್ಯಾಪಾರ ಆರಂಭಿಸಲು ಸೂಕ್ತವಾದ ದಿನ, ಚಿಂತೆ ದೂರವಾಗುತ್ತೆ

    ಮಕರ ರಾಶಿ: ನಿಮ್ಮ ಸಮಯವನ್ನು ಮನರಂಜನೆಗಾಗಿ ಇಡಿ. ಮನೆಯ ಅಲಂಕಾರಕ್ಕೆ ಹೆಚ್ಚಿನ ಗಮನ ನೀಡುವಿರಿ. ಕೆಲಸದಲ್ಲಿ ಹೆಚ್ಚು ಗಮನ ಕೊಡಬೇಕು

    MORE
    GALLERIES

  • 1112

    Horoscope Today February 3 2023: ಹೊಸ ವ್ಯಾಪಾರ ಆರಂಭಿಸಲು ಸೂಕ್ತವಾದ ದಿನ, ಚಿಂತೆ ದೂರವಾಗುತ್ತೆ

    ಕುಂಭ ರಾಶಿ: ಆರ್ಥಿಕ ಸ್ಥಿತಿ ತುಂಬಾ ಉತ್ತಮವಾಗಿರುತ್ತದೆ. ದುಬಾರಿ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಹೂಡಿಕೆ ಮಾಡಬಹುದು.

    MORE
    GALLERIES

  • 1212

    Horoscope Today February 3 2023: ಹೊಸ ವ್ಯಾಪಾರ ಆರಂಭಿಸಲು ಸೂಕ್ತವಾದ ದಿನ, ಚಿಂತೆ ದೂರವಾಗುತ್ತೆ

    ಮೀನ ರಾಶಿ: ಹೊಸ ಉದ್ಯೋಗ ಸಿಗುವ ಸಾಧ್ಯತೆ ಇದೆ. ಆರೋಗ್ಯದಲ್ಲಿ ಕಾಳಜಿ ವಹಿಸಬೇಕು ಕೆಲಸದಲ್ಲಿ ಒತ್ತಡ ಹೆಚ್ಚಾಗಬಹುದು

    MORE
    GALLERIES