Horoscope February 24: ಕಾನೂನು ಸಮಸ್ಯೆ ಬರಬಹುದು, ಈ ರಾಶಿಯವರು ಮೈ ಮರೆತರೆ ಜೈಲೇ ಗತಿ
Horoscope Today February 24: ಇಂದು ಶುಭಕೃತ್ ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಸೌರಮಾಸ ಕುಂಭ ಚಂದ್ರಮಾಸ ಪಾಲ್ಗುಣ ಶುಕ್ಲ ಪಕ್ಷ ಪಂಚಮಿ ತಿಥಿ ಅಶ್ವಿನಿ ನಕ್ಷತ್ರ ಶುಕ್ಲ ಯೋಗ ಭವಾಕರಣ ಶುಕ್ರವಾರ ಆಗಿದೆ. ಈ ದಿನ
ರಾಹುಕಾಲ 11.12ಎ ಎಂ ನಿಂದ 12.40ಪಿಎಂ ವರೆಗೆ , ಗುಳಿಕಕಾಲ 8.14ಎ ಎಂ ನಿಂದ 9.43ಎ ಎಂ ವರೆಗೆ ಯಮಗಂಡಕಾಲ 3.37ಪಿಎಂ ನಿಂದ 5.06ಪಿಎಂ ವರೆಗೆ, ಸೂರ್ಯೋದಯ 6. 46ಎ ಎಂ, ಸೂರ್ಯಾಸ್ತ 6.35ಪಿಎಂ , ಚಂದ್ರೋದಯ 9. 46ಎಎಂ ಆಗಿರುತ್ತದೆ.