Horoscope February 23: ನಿರುದ್ಯೋಗಿಗಳಿಗೆ ಇಂದು ಗುಡ್​ ನ್ಯೂಸ್ ಸಿಗಲಿದೆ, ಫುಲ್ ಲಕ್ಕಿ ನೀವು

Horoscope Today February 23: ಇಂದು ಶುಭಕೃತ್ ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಸೌರಮಾಸ ಕುಂಭ ಚಾಂದ್ರ ಮಾಸ ಪಾಲ್ಗುಣ ಶುಕ್ಲ ಪಕ್ಷ ಚೌತಿ ರೇವತಿ ನಕ್ಷತ್ರ ಶುಭ ಯೋಗ ವಣಿಜ ಕಾರಣ ಗುರುವಾರ ಆಗಿದೆ. ಇನ್ನು ಇಂದು ರಾಹುಕಾಲ 2.09pm ನಿಂದ 3.37pm ವರೆಗೆ ಗುಳಿಕಕಾಲ 9.43am ನಿಂದ 11.12am ವರೆಗೆ, ಯಮಗಂಡಕಾಲ 6.46am ನಿಂದ 8.15am ವರೆಗೆ ಸೂರ್ಯೋದಯ 6.46am ಸೂರ್ಯಾಸ್ತ 6.34pm, ಚಂದ್ರೋದಯ 9.05am ಚಂದ್ರಾಸ್ತ 9.39 pm ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published:

  • 112

    Horoscope February 23: ನಿರುದ್ಯೋಗಿಗಳಿಗೆ ಇಂದು ಗುಡ್​ ನ್ಯೂಸ್ ಸಿಗಲಿದೆ, ಫುಲ್ ಲಕ್ಕಿ ನೀವು

    ಮೇಷ ರಾಶಿ: ಷೇರು ಮಾರುಕಟ್ಟೆಯಲ್ಲಿ ಬಾರಿ ಹೂಡಿಕೆ ಮಾಡುವುದು ಸೂಕ್ತವಲ್ಲ. ಮನೆಯ ವಿಷಯಗಳಿಗೆ ಇತರರ ಸಲಹೆಯನ್ನು ತೆಗೆದುಕೊಳ್ಳುವುದು ಒಳಿತು

    MORE
    GALLERIES

  • 212

    Horoscope February 23: ನಿರುದ್ಯೋಗಿಗಳಿಗೆ ಇಂದು ಗುಡ್​ ನ್ಯೂಸ್ ಸಿಗಲಿದೆ, ಫುಲ್ ಲಕ್ಕಿ ನೀವು

    ವೃಷಭ ರಾಶಿ: ವೃತ್ತಿಜೀವನದ ಬಗ್ಗೆ ಸ್ವಲ್ಪ ಚಿಂತಿಸುವಿರಿ. ಜನರು ನಿಮ್ಮ ಚಂಚಲ ಸ್ವಭಾವವನ್ನು ಟೀಕಿಸಬಹುದು

    MORE
    GALLERIES

  • 312

    Horoscope February 23: ನಿರುದ್ಯೋಗಿಗಳಿಗೆ ಇಂದು ಗುಡ್​ ನ್ಯೂಸ್ ಸಿಗಲಿದೆ, ಫುಲ್ ಲಕ್ಕಿ ನೀವು

    ಮಿಥುನ ರಾಶಿ: ಹೊಸ ಆದಾಯದ ಮೂಲಗಳು ಬೆಳೆಯಬಹುದು. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವಿಕೆ ಹೆಚ್ಚಾಗುತ್ತದೆ

    MORE
    GALLERIES

  • 412

    Horoscope February 23: ನಿರುದ್ಯೋಗಿಗಳಿಗೆ ಇಂದು ಗುಡ್​ ನ್ಯೂಸ್ ಸಿಗಲಿದೆ, ಫುಲ್ ಲಕ್ಕಿ ನೀವು

    ಕರ್ಕಾಟಕ ರಾಶಿ: ಭಾವನೆಯಿಂದ ತೆಗೆದುಕೊಂಡ ನಿರ್ಧಾರಗಳು ನಿಮಗೆ ಹಾನಿ ಉಂಟು ಮಾಡುತ್ತದೆ, ಕಾನೂನು ಬಾಹಿರ ಚಟುವಟಿಕೆಯಿಂದ ದೂರವಿರಬೇಕು

    MORE
    GALLERIES

  • 512

    Horoscope February 23: ನಿರುದ್ಯೋಗಿಗಳಿಗೆ ಇಂದು ಗುಡ್​ ನ್ಯೂಸ್ ಸಿಗಲಿದೆ, ಫುಲ್ ಲಕ್ಕಿ ನೀವು

    ಸಿಂಹ ರಾಶಿ: ಒಳ್ಳೆಯ ಕಾರ್ಯಗಳಲ್ಲಿ ಆಸಕ್ತಿ ಹೊಂದುತ್ತೀರಿ, ಉದ್ಯೋಗವನ್ನು ಹುಡುಕುತ್ತಿದ್ದರೆ ಇಂದು ನೀವು ಯಶಸ್ಸನ್ನು ಪಡೆಯಬಹುದು

    MORE
    GALLERIES

  • 612

    Horoscope February 23: ನಿರುದ್ಯೋಗಿಗಳಿಗೆ ಇಂದು ಗುಡ್​ ನ್ಯೂಸ್ ಸಿಗಲಿದೆ, ಫುಲ್ ಲಕ್ಕಿ ನೀವು

    ಕನ್ಯಾ ರಾಶಿ: ವಿಪರೀತ ಕೆಲಸದಿಂದ ನಿಮಗೆ ಮನಸ್ಸಿಗೆ ಕಿರಿಕಿರಿ ಆಗುವುದು, ವಿರೋಧಿಗಳು ನಿಮ್ಮ ವಿರುದ್ಧ ಸುಳ್ಳುವದಂತಿಯನ್ನು ಹರಡಬಹುದು

    MORE
    GALLERIES

  • 712

    Horoscope February 23: ನಿರುದ್ಯೋಗಿಗಳಿಗೆ ಇಂದು ಗುಡ್​ ನ್ಯೂಸ್ ಸಿಗಲಿದೆ, ಫುಲ್ ಲಕ್ಕಿ ನೀವು

    ತುಲಾ ರಾಶಿ: ಉನ್ನತ ಅಧಿಕಾರಿಗಳೊಂದಿಗೆ ನಿಮ್ಮ ಸಂಬಂಧವೂ ಸೌಹಾರ್ದಯುತವಾಗಿರುತ್ತದೆ. ಆದಾಯದ ಹೆಚ್ಚಳ ಆಗುವ ಸಾಧ್ಯತೆ ಇದೆ

    MORE
    GALLERIES

  • 812

    Horoscope February 23: ನಿರುದ್ಯೋಗಿಗಳಿಗೆ ಇಂದು ಗುಡ್​ ನ್ಯೂಸ್ ಸಿಗಲಿದೆ, ಫುಲ್ ಲಕ್ಕಿ ನೀವು

    ವೃಶ್ಚಿಕ ರಾಶಿ: ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಸರ್ಕಾರಿ ಅಧಿಕಾರಿಗಳಿಗೆ ದಿನವು ತುಂಬಾ ಒಳ್ಳೆಯದು

    MORE
    GALLERIES

  • 912

    Horoscope February 23: ನಿರುದ್ಯೋಗಿಗಳಿಗೆ ಇಂದು ಗುಡ್​ ನ್ಯೂಸ್ ಸಿಗಲಿದೆ, ಫುಲ್ ಲಕ್ಕಿ ನೀವು

    ಧನು ರಾಶಿ: ರಾಜಕೀಯಕ್ಕೆ ಸಂಬಂಧಿಸಿದವರು ಉನ್ನತ ಸ್ಥಾನವನ್ನು ಪಡೆಯಬಹುದು ಹಳೆಯ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ

    MORE
    GALLERIES

  • 1012

    Horoscope February 23: ನಿರುದ್ಯೋಗಿಗಳಿಗೆ ಇಂದು ಗುಡ್​ ನ್ಯೂಸ್ ಸಿಗಲಿದೆ, ಫುಲ್ ಲಕ್ಕಿ ನೀವು

    ಮಕರ ರಾಶಿ: ಖರ್ಚಿನ ಕಡೆಗೆ ಗಮನ ಕೊಡಬೇಕು. ತಾಯಿಯ ಆರೋಗ್ಯದ ಕಡೆ ಗಮನ ಹರಿಸುವುದು ಒಳಿತು. ನೀವು ಮಾಡುವ ಕೋಪದಿಂದ ನಿಮ್ಮ ವ್ಯಾಪಾರ ಹಾಳಾಗಬಹುದು

    MORE
    GALLERIES

  • 1112

    Horoscope February 23: ನಿರುದ್ಯೋಗಿಗಳಿಗೆ ಇಂದು ಗುಡ್​ ನ್ಯೂಸ್ ಸಿಗಲಿದೆ, ಫುಲ್ ಲಕ್ಕಿ ನೀವು

    ಕುಂಭ ರಾಶಿ: ಕಚೇರಿ ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳಲಿದೆ. ಹಳೆಯ ಸ್ನೇಹಿತರ ಬೇಟೆಯಿಂದ ಮನಸ್ಸಿಗೆ ಸಂತೋಷವಾಗುತ್ತದೆ

    MORE
    GALLERIES

  • 1212

    Horoscope February 23: ನಿರುದ್ಯೋಗಿಗಳಿಗೆ ಇಂದು ಗುಡ್​ ನ್ಯೂಸ್ ಸಿಗಲಿದೆ, ಫುಲ್ ಲಕ್ಕಿ ನೀವು

    ಮೀನ ರಾಶಿ: ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುವವರ ಆದಾಯ ಹೆಚ್ಚುತ್ತದೆ. ಕುಟುಂಬ ಸದಸ್ಯರ ಸಲಹೆಯಿಂದ ನೀವು ಲಾಭವನ್ನು ಪಡೆಯುತ್ತೀರಿ, ನಿಮ್ಮ ಖರ್ಚುಗಳು ಕಡಿಮೆ ಆಗಬಹುದು

    MORE
    GALLERIES