Horoscope February 20: ಅವಮಾನ ಇಂದು ಸಾಮಾನ್ಯವಾಗುತ್ತದೆ, ಕಷ್ಟ ನುಂಗಿಕೊಳ್ಳಿ

Horoscope Today February 20: ಇಂದು ಶುಭಕೃತ್ ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಸೌರಮಾಸ ಕುಂಭ ಚಾಂದ್ರ ಮಾಸ ಮಾಘ ಕೃಷ್ಣ ಪಕ್ಷ ಅಮಾವಾಸ್ಯೆ ಧನಿಷ್ಠ ನಕ್ಷತ್ರ ಫಾರಿಘ ಯೋಗ ನಾಗವ ಕರಣ ಸೋಮವಾರ ಆಗಿರುತ್ತದೆ. ರಾಹುಕಾಲ 8.19am ನಿಂದ 9.44am ವರೆಗೆ , ಗುಳಿಕಕಾಲ 2.09pm ನಿಂದ 3.37pm ವರೆಗೆ, ಯಮಗಂಡ ಕಾಲ 11.13am ನಿಂದ 12.49pm ವರೆಗೆ, ಸೂರ್ಯೋದಯ 6.48am ಸೂರ್ಯಾಸ್ತ 6.34pm, ಚಂದ್ರೋದಯ 6.51am, ಚಂದ್ರಾಸ್ತ 6.48pm ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published:

 • 112

  Horoscope February 20: ಅವಮಾನ ಇಂದು ಸಾಮಾನ್ಯವಾಗುತ್ತದೆ, ಕಷ್ಟ ನುಂಗಿಕೊಳ್ಳಿ

  ಮೇಷ ರಾಶಿ: ನಿಮ್ಮ ಮನಸ್ಸಿಗೆ ಕಿರಿಕಿರಿಯ ಅನುಭವ ಆಗುತ್ತದೆ. ಪ್ರಯಾಣದಲ್ಲಿ ತೊಂದರೆ ಆಗಬಹುದು, ಆರೋಗ್ಯದಲ್ಲಿ ವ್ಯತ್ಯಾಸ ಆಗುವ ಸಾಧ್ಯತೆ ಇದೆ

  MORE
  GALLERIES

 • 212

  Horoscope February 20: ಅವಮಾನ ಇಂದು ಸಾಮಾನ್ಯವಾಗುತ್ತದೆ, ಕಷ್ಟ ನುಂಗಿಕೊಳ್ಳಿ

  ವೃಷಭ ರಾಶಿ: ಹಣದ ವಿಷಯದಲ್ಲಿ ನೀವು ನಿಶ್ಚಿಂತೆಯಿಂದ ಇರಬಹುದು. ಬ್ಯಾಂಕುಗಳಲ್ಲಿ ಕೆಲಸ ಮಾಡುವವರಿಗೆ ಕಿರಿಕಿರಿಯ ಅನುಭವ ಆಗುತ್ತದೆ

  MORE
  GALLERIES

 • 312

  Horoscope February 20: ಅವಮಾನ ಇಂದು ಸಾಮಾನ್ಯವಾಗುತ್ತದೆ, ಕಷ್ಟ ನುಂಗಿಕೊಳ್ಳಿ

  ಮಿಥುನ ರಾಶಿ: ನಿಮ್ಮನ್ನು ಭೇಟಿ ಮಾಡಲು ರಾಜಕೀಯ ವ್ಯಕ್ತಿಗಳು ಬರಬಹುದು. ನಿಮಗೆ ಇಂದು ಹಣದ ತೊಂದರೆ ಆಗಬಹುದು

  MORE
  GALLERIES

 • 412

  Horoscope February 20: ಅವಮಾನ ಇಂದು ಸಾಮಾನ್ಯವಾಗುತ್ತದೆ, ಕಷ್ಟ ನುಂಗಿಕೊಳ್ಳಿ

  ಕರ್ಕಾಟಕ ರಾಶಿ: ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಇಂದು ಆರೋಗ್ಯ ಪ್ರಾಪ್ತಿಯಾಗುವುದು. ನೀವು ಮಾಡುತ್ತಿರುವ ಕೆಲಸದಿಂದ ಬೇರೆಯವರಿಗೆ ತೊಂದರೆ ಆಗಬಹುದು

  MORE
  GALLERIES

 • 512

  Horoscope February 20: ಅವಮಾನ ಇಂದು ಸಾಮಾನ್ಯವಾಗುತ್ತದೆ, ಕಷ್ಟ ನುಂಗಿಕೊಳ್ಳಿ

  ಸಿಂಹ ರಾಶಿ: ಇಂದು ಈ ರಾಶಿಯವರಿಗೆ ಮಾಡಿದ ಕಾರ್ಯದಲ್ಲಿ ಅಡೆತಡೆ ಉಂಟಾಗಲಿದೆ. ನೆಮ್ಮದಿ ಕಳೆದುಕೊಳ್ಳುವಿರಿ. ನೆಂಟರಿಂದ ನಿಮಗೆ ಅವಮಾನ ಆಗುವ ಸಾಧ್ಯತೆ ಇದೆ

  MORE
  GALLERIES

 • 612

  Horoscope February 20: ಅವಮಾನ ಇಂದು ಸಾಮಾನ್ಯವಾಗುತ್ತದೆ, ಕಷ್ಟ ನುಂಗಿಕೊಳ್ಳಿ

  ಕನ್ಯಾ ರಾಶಿ: ಪ್ರಯಾಣದಲ್ಲಿ ತೊಂದರೆ ಉಂಟಾಗುತ್ತದೆ. ಇಂದು ನೀವು ಮನೆಯ ಸದಸ್ಯರ ನಿರ್ಧಾರಕ್ಕೆ ಬೆಲೆ ಕೊಡುವುದು ಒಳಿತು

  MORE
  GALLERIES

 • 712

  Horoscope February 20: ಅವಮಾನ ಇಂದು ಸಾಮಾನ್ಯವಾಗುತ್ತದೆ, ಕಷ್ಟ ನುಂಗಿಕೊಳ್ಳಿ

  ತುಲಾ ರಾಶಿ: ಪ್ರತಿಯೊಂದು ಕೆಲಸದಲ್ಲೂ ತೊಂದರೆ ಉಂಟಾಗಬಹುದು. ಬೇರೆಯವರು ಮಾಡಿದ ತಪ್ಪು ನಿಮಗೆ ತೊಂದರೆ ಕೊಡಬಹುದು

  MORE
  GALLERIES

 • 812

  Horoscope February 20: ಅವಮಾನ ಇಂದು ಸಾಮಾನ್ಯವಾಗುತ್ತದೆ, ಕಷ್ಟ ನುಂಗಿಕೊಳ್ಳಿ

  ವೃಶ್ಚಿಕ ರಾಶಿ: ಇಂದು ನಿಮ್ಮ ಖರ್ಚಿಗೆ ಮಿತಿ ಇರುವುದಿಲ್ಲ. ಅಂದರೆ ವಿನಾಕಾರಣ ಹಣವ್ಯಯ ಆಗುವುದು. ತೊಂದರೆದಾಯಕ ಘಟನೆಗಳು ನಡೆಯುತ್ತವೆ

  MORE
  GALLERIES

 • 912

  Horoscope February 20: ಅವಮಾನ ಇಂದು ಸಾಮಾನ್ಯವಾಗುತ್ತದೆ, ಕಷ್ಟ ನುಂಗಿಕೊಳ್ಳಿ

  ಧನು ರಾಶಿ: ನಿಮಗೆ ಇಂದು ಎಲ್ಲಾ ಕೆಲಸದಲ್ಲೂ ಭಾಗ್ಯೋದಯವಾಗುವುದು. ಇದರಿಂದ ನೀವು ಸಂತೋಷವಾಗಿರುವಿರಿ. ನಿಮಗೆ ಸಿಗಬೇಕಾದ ಸ್ಥಾನ ಸಿಗುವುದು

  MORE
  GALLERIES

 • 1012

  Horoscope February 20: ಅವಮಾನ ಇಂದು ಸಾಮಾನ್ಯವಾಗುತ್ತದೆ, ಕಷ್ಟ ನುಂಗಿಕೊಳ್ಳಿ

  ಮಕರ ರಾಶಿ: ಸಾಧುಸಂತರ ದರ್ಶನವು ನಿಮಗೆ ಸಂತೋಷ ಕೊಡುತ್ತದೆ. ರಾಜಕಾರಣಿ ಅಥವಾ ಸರಕಾರದಿಂದ ನಿಮಗೆ ಸಹಾಯ ಸಿಗುವುದು

  MORE
  GALLERIES

 • 1112

  Horoscope February 20: ಅವಮಾನ ಇಂದು ಸಾಮಾನ್ಯವಾಗುತ್ತದೆ, ಕಷ್ಟ ನುಂಗಿಕೊಳ್ಳಿ

  ಕುಂಭ ರಾಶಿ: ಶತ್ರುಗಳಿಂದ ತೊಂದರೆ ಆಗಬಹುದು. ಬಂಧುಗಳಿಂದ ಸಿಗಬೇಕಾದ ಸಹಾಯ ನಿಮಗೆ ಸಿಗುವುದಿಲ್ಲ ಇದರಿಂದ ದುಃಖ ಉಂಟಾಗುತ್ತದೆ

  MORE
  GALLERIES

 • 1212

  Horoscope February 20: ಅವಮಾನ ಇಂದು ಸಾಮಾನ್ಯವಾಗುತ್ತದೆ, ಕಷ್ಟ ನುಂಗಿಕೊಳ್ಳಿ

  ಮೀನ ರಾಶಿ: ಆಸ್ತಿ ಸಂಬಂಧವಾಗಿ ಭಯ ಉಂಟಾಗುತ್ತದೆ. ಮನಸ್ಸಿಗೆ ಚಿಂತೆ ದುಃಖ ಆಗುವುದು ಬೇರೆಯವರಿಂದ ಅವಮಾನವೂ ಆಗಬಹುದು

  MORE
  GALLERIES