Horoscope February 19: ಡ್ರೈವ್ ಮಾಡುವಾಗ ಎಚ್ಚರ ಇರಲಿ, ಸಣ್ಣ ತಪ್ಪು ಕೂಡ ದೊಡ್ಡ ಸಮಸ್ಯೆಗೆ ಕಾರಣ
Horoscope Today February 19: ಇಂದು ಶುಭಕೃತ್ ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಸೌರ ಮಾಸ ಕುಂಭ ಚಾಂದ್ರ ಮಾಸ ಮಾಘ ಕೃಷ್ಣ ಪಕ್ಷ ಚತುರ್ದಶಿ ತಿಥಿ ಶ್ರವಣ ನಕ್ಷತ್ರ ವರಿಯಾನ್ ವರ್ಯಾನ್ ಯೋಗ ಶಕುನಿ ಕರಣ ಭಾನುವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ 5.05pm ನಿಂದ 6.33pm ವರೆಗೆ, ಗುಳಿಕಕಾಲ 3.37pm ನಿಂದ 5.05pm ವರೆಗೆ, ಯಮಗಂಡಕಾಲ 12.41pm ನಿಂದ 2.09pm ವರೆಗೆ, ಸೂರ್ಯೋದಯ 6.48am ಸೂರ್ಯಾಸ್ತ 6.33pm, ಚಂದ್ರೋದಯ ಇಲ್ಲಾ ಚಂದ್ರಾಸ್ತ 5.45pm. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.