Horoscope February 18: ಗಂಭೀರ ಸಮಸ್ಯೆಗಳು ಕಾಡುವ ಸಾಧ್ಯತೆ ಇದೆ, ಆರೋಗ್ಯದ ಬಗ್ಗೆ ಇರಲಿ ಗಮನ

Horoscope Today February 18: ಇಂದು ಶುಭಕೃತ್ ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಸೌರ ಮಹಾಸ ಕುಂಭ ಚಾಂದ್ರ ಮಾಸ ಮಾರ್ಗ ಕೃಷ್ಣಪಕ್ಷ ತ್ರಯೋದಶಿ ತಿಥಿ ಉತ್ತರಾಷಾಢ ನಕ್ಷತ್ರ ಯತಿಪಾತ ಯೋಗ ಗ ರಜ ಕರಣ ಶನಿವಾರ ಆಗಿದೆ. ಈ ದಿನ ರಾಹುಕಾಲ 9.45ಎ ಎಂ. ನಿಂದ 11.16ಪಿಎಂ ವರೆಗೆ , ಗುಳಿಕಕಾಲ 6.49ಎ ಎಂ ನಿಂದ 8/17ಎ ಎಂ ವರೆಗೆ, ಯಮಗಂಡಕಾಲ 2.09ಪಿಎಂ ನಿಂದ 3.37ಪಿಎಂ ವರೆಗೆ , ಸೂರ್ಯೋದಯ 6.49ಎಎಂ, ಸೂರ್ಯಾಸ್ತ 6.33ಪಿಎಂ, ಚಂದ್ರೋದಯ 5.58ಎಎ ಚಂದ್ರಾಸ್ತ 4.38ಪಿಎಂ ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published:

  • 112

    Horoscope February 18: ಗಂಭೀರ ಸಮಸ್ಯೆಗಳು ಕಾಡುವ ಸಾಧ್ಯತೆ ಇದೆ, ಆರೋಗ್ಯದ ಬಗ್ಗೆ ಇರಲಿ ಗಮನ

    ಮೇಷ ರಾಶಿ: ನೀವು ಮಾಡಿದ ಕೆಲಸ ಇಂದು ಎಲ್ಲರಿಗೂ ಖುಷಿ ಕೊಡುವುದು. ಸರ್ಕಾರಿ ಕೆಲಸ ಮಾಡುವವರಿಗೆ ಒಳ್ಳೆಯ ದಿನವಾಗಿದೆ, ಕಷ್ಟಗಳು ಪರಿಹಾರ ಆಗುವುದು

    MORE
    GALLERIES

  • 212

    Horoscope February 18: ಗಂಭೀರ ಸಮಸ್ಯೆಗಳು ಕಾಡುವ ಸಾಧ್ಯತೆ ಇದೆ, ಆರೋಗ್ಯದ ಬಗ್ಗೆ ಇರಲಿ ಗಮನ

    ವೃಷಭ ರಾಶಿ: ಆಭರಣವನ್ನು ತೆಗೆದುಕೊಳ್ಳುವ ಯೋಗವಿದೆ. ನಿಮ್ಮ ಉಪಕಾರವನ್ನು ತೆಗೆದುಕೊಂಡವರು ನಿಮಗೆ ಪರೋಪಕಾರವನ್ನು ಮಾಡಲು ಬಯಸುತ್ತಿದ್ದಾರೆ

    MORE
    GALLERIES

  • 312

    Horoscope February 18: ಗಂಭೀರ ಸಮಸ್ಯೆಗಳು ಕಾಡುವ ಸಾಧ್ಯತೆ ಇದೆ, ಆರೋಗ್ಯದ ಬಗ್ಗೆ ಇರಲಿ ಗಮನ

    ಮಿಥುನ ರಾಶಿ: ರಕ್ತಕ್ಕೆ ಸಂಬಂಧ ಪಟ್ಟ ಮತ್ತು ಕಣ್ಣಿಗೆ ಸಂಬಂಧಪಟ್ಟ ತೊಂದರೆಗಳು ಬರುವ ಸಾಧ್ಯತೆ ಇದೆ. ಸ್ನೇಹಿತರಿಂದ ನಿಮಗೆ ಸಹಾಯ ಸಿಗುವುದು

    MORE
    GALLERIES

  • 412

    Horoscope February 18: ಗಂಭೀರ ಸಮಸ್ಯೆಗಳು ಕಾಡುವ ಸಾಧ್ಯತೆ ಇದೆ, ಆರೋಗ್ಯದ ಬಗ್ಗೆ ಇರಲಿ ಗಮನ

    ಕರ್ಕಾಟಕ ರಾಶಿ: ಪ್ರಯಾಣ ಮಾಡುವ ಆಲೋಚನೆ ಇದ್ದರೆ ಅದನ್ನು ಮುಂದೆ ಹಾಕುವುದು ಒಳಿತು. ಆರೋಗ್ಯದಲ್ಲಿ ಏರುಪೇರು ಆಗುವ ಸಾಧ್ಯತೆ ಇದೆ

    MORE
    GALLERIES

  • 512

    Horoscope February 18: ಗಂಭೀರ ಸಮಸ್ಯೆಗಳು ಕಾಡುವ ಸಾಧ್ಯತೆ ಇದೆ, ಆರೋಗ್ಯದ ಬಗ್ಗೆ ಇರಲಿ ಗಮನ

    ಸಿಂಹ ರಾಶಿ: ನಿಮ್ಮ ಕೆಲಸದ ಮಂದಗತಿಯನ್ನು ನೋಡಿ ಬೇಸರ ಆಗಬಹುದು. ನಿಮ್ಮನ್ನು ಹೀಯಾಳಿಸುವವರ ಸಂಖ್ಯೆ ಅಧಿಕವಾಗುತ್ತದೆ

    MORE
    GALLERIES

  • 612

    Horoscope February 18: ಗಂಭೀರ ಸಮಸ್ಯೆಗಳು ಕಾಡುವ ಸಾಧ್ಯತೆ ಇದೆ, ಆರೋಗ್ಯದ ಬಗ್ಗೆ ಇರಲಿ ಗಮನ

    ಕನ್ಯಾ ರಾಶಿ: ನಿಮ್ಮ ಹಿಂಬಾಲಕರಿಂದ ನಿಮಗೆ ತೊಂದರೆ ಆಗುವುದು. ಇಂದು ಊಟಕ್ಕೆ ತೊಡಕಾಗುವ ಸಾಧ್ಯತೆ ಇದೆ

    MORE
    GALLERIES

  • 712

    Horoscope February 18: ಗಂಭೀರ ಸಮಸ್ಯೆಗಳು ಕಾಡುವ ಸಾಧ್ಯತೆ ಇದೆ, ಆರೋಗ್ಯದ ಬಗ್ಗೆ ಇರಲಿ ಗಮನ

    ತುಲಾ ರಾಶಿ: ಸುಖ ದಾಂಪತ್ಯದತ್ತ ನಿಮ್ಮ ಪಯಣ ಸಾಗುವುದು .ನಿಮ್ಮ ಸಂತೋಷ ನೋಡಿ ಮನೆಯವರು ಸಂತೋಷದಿಂದಿರುವರು

    MORE
    GALLERIES

  • 812

    Horoscope February 18: ಗಂಭೀರ ಸಮಸ್ಯೆಗಳು ಕಾಡುವ ಸಾಧ್ಯತೆ ಇದೆ, ಆರೋಗ್ಯದ ಬಗ್ಗೆ ಇರಲಿ ಗಮನ

    ವೃಶ್ಚಿಕ ರಾಶಿ: ಮನೆಯ ಸದಸ್ಯರೊಂದಿಗೆ ಜಗಳ ಆಗುವ ಸಾಧ್ಯತೆ ಇದೆ. ಯಾವುದೇ ರೀತಿಯ ಗಂಭೀರ ನಿರ್ಧಾರವನ್ನು ತೆಗೆದುಕೊಳ್ಳುವುದಾದರೂ ಬೇರೆಯವರ ಸಲಹೆ ಪಡೆಯುವುದು ಒಳಿತು

    MORE
    GALLERIES

  • 912

    Horoscope February 18: ಗಂಭೀರ ಸಮಸ್ಯೆಗಳು ಕಾಡುವ ಸಾಧ್ಯತೆ ಇದೆ, ಆರೋಗ್ಯದ ಬಗ್ಗೆ ಇರಲಿ ಗಮನ

    ಧನು ರಾಶಿ: ಮಕ್ಕಳಿಂದ ನಿಮಗೆ ಸಂತೋಷ ಉಂಟಾಗುವುದು. ವಿವಾಹ ಆಗುವ ಬಗ್ಗೆ ಯೋಚಿಸುವವರಿಗೆ ಒಳ್ಳೆಯ ದಿನವಾಗಿದೆ

    MORE
    GALLERIES

  • 1012

    Horoscope February 18: ಗಂಭೀರ ಸಮಸ್ಯೆಗಳು ಕಾಡುವ ಸಾಧ್ಯತೆ ಇದೆ, ಆರೋಗ್ಯದ ಬಗ್ಗೆ ಇರಲಿ ಗಮನ

    ಮಕರ ರಾಶಿ: ವಿದ್ಯಾರ್ಥಿಗಳು ಓದಿನಲ್ಲಿ ಗಮನಹರಿಸುವುದು ಬಹಳ ಮುಖ್ಯ. ನಿಮ್ಮ ಜೀವನದ ಗೊಂದಲದ ಗೂಡಾಗುವುದು ಎಚ್ಚರ

    MORE
    GALLERIES

  • 1112

    Horoscope February 18: ಗಂಭೀರ ಸಮಸ್ಯೆಗಳು ಕಾಡುವ ಸಾಧ್ಯತೆ ಇದೆ, ಆರೋಗ್ಯದ ಬಗ್ಗೆ ಇರಲಿ ಗಮನ

    ಕುಂಭ ರಾಶಿ: ಹಿರಿಯ ವ್ಯಕ್ತಿಗಳ ಭೇಟಿ ಆಗುವುದು ನೀವು ಮಾಡುತ್ತಿರುವ ಕೆಲಸಕ್ಕೆ ತಕ್ಕ ಫಲ ಲಭಿಸುವುದು

    MORE
    GALLERIES

  • 1212

    Horoscope February 18: ಗಂಭೀರ ಸಮಸ್ಯೆಗಳು ಕಾಡುವ ಸಾಧ್ಯತೆ ಇದೆ, ಆರೋಗ್ಯದ ಬಗ್ಗೆ ಇರಲಿ ಗಮನ

    ಮೀನ ರಾಶಿ: ಸನ್ಯಾಸಿಗಳು ಅಥವಾ ಮಠಾಧೀಶರ ದರ್ಶನ ಸಿಗುವ ಸಾಧ್ಯತೆ. ಆರೋಗ್ಯದ ವಿಷಯದಲ್ಲಿ ಸ್ವಲ್ಪ ಜಾಗೃತೆ ಬಹಿಸುವುದು ಒಳಿತು

    MORE
    GALLERIES