Horoscope February 17: ಹೆಂಡತಿಯೇ ಈ ರಾಶಿಯವರಿಗೆ ಮಾರಕ, ಮಾತಿನ ಮೇಲೆ ನಿಗಾ ಇರಲಿ

Horoscope Today February 17 2023: ಇಂದು ಶುಭಕೃತ್ ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಸೌರ ಮಾಸ ಕುಂಭ ಚಾಂದ್ರ ಮಾಸ ಮಾರ್ಗ ಕೃಷ್ಣ ಪಕ್ಷ ದ್ವಾದಶಿ ತಿಥಿ ಪೂರ್ವಾಷಾಢ ನಕ್ಷತ್ರ ಸಿದ್ದಿ ಯೋಗ ಕೌಲವ ತರಣ ಶುಕ್ರವಾರ ಆಗಿದೆ. ಈ ದಿನ ರಾಹುಕಾಲ 11.13am ನಿಂದ 12.41pm ವರೆಗೆ, ಗುಳಿಕಕಾಲ 8.17am ನಿಂದ 9.45am ವರೆಗೆ, ಯಮಗಂಡಕಾಲ 3.37pm ನಿಂದ 5.05pm ವರೆಗೆ, ಸೂರ್ಯೋದಯ 6.49am, ಸೂರ್ಯಾಸ್ತ 6.33pm, ಚಂದ್ರೋದಯ 4.59am, ಚಂದ್ರಾಸ್ತ 3.31pm. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published:

  • 112

    Horoscope February 17: ಹೆಂಡತಿಯೇ ಈ ರಾಶಿಯವರಿಗೆ ಮಾರಕ, ಮಾತಿನ ಮೇಲೆ ನಿಗಾ ಇರಲಿ

    ಮೇಷ ರಾಶಿ: ಹೊಟ್ಟೆ ನೋವು ಕಣ್ಣಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಹೆಂಡತಿಯ ಕಲಹದಿಂದಾಗಿ ಮನೆಯಲ್ಲಿ ಅಸಮಾಧಾನ ಉಂಟಾಗುವುದು

    MORE
    GALLERIES

  • 212

    Horoscope February 17: ಹೆಂಡತಿಯೇ ಈ ರಾಶಿಯವರಿಗೆ ಮಾರಕ, ಮಾತಿನ ಮೇಲೆ ನಿಗಾ ಇರಲಿ

    ವೃಷಭ ರಾಶಿ: ಹಲವು ವಿಧಗಳಿಂದ ಲಾಭ ಆಗುವುದು. ಚಿನ್ನಾಭರಣ ತೆಗೆದುಕೊಳ್ಳುವ ಸೂಕ್ತವಾದ ಸಮಯವಾಗಿದೆ

    MORE
    GALLERIES

  • 312

    Horoscope February 17: ಹೆಂಡತಿಯೇ ಈ ರಾಶಿಯವರಿಗೆ ಮಾರಕ, ಮಾತಿನ ಮೇಲೆ ನಿಗಾ ಇರಲಿ

    ಮಿಥುನ ರಾಶಿ: ಬಂಧುಗಳನ್ನು ಭೇಟಿಯಾಗುವ ಸಮಯವಾಗಿದೆ. ಹಣದ ವಿಷಯದಲ್ಲಿ ಸ್ವಲ್ಪ ನಿಶ್ಚಿಂತೆಯಿಂದ ಇರಬೇಕು. ಪಿತ್ತಾಧಿಕೋಪದಿಂದ ಅನಾರೋಗ್ಯ ಉಂಟಾಗುವುದು

    MORE
    GALLERIES

  • 412

    Horoscope February 17: ಹೆಂಡತಿಯೇ ಈ ರಾಶಿಯವರಿಗೆ ಮಾರಕ, ಮಾತಿನ ಮೇಲೆ ನಿಗಾ ಇರಲಿ

    ಕರ್ಕಾಟಕ ರಾಶಿ: ನಿಮಗೆ ಇಂದು ಒಳ್ಳೆಯ ಭೋಜನದ ವ್ಯವಸ್ಥೆ ದೊರಕುವುದು. ಸನ್ಮಾನ ಆಗುವ ಯೋಗವಿದೆ

    MORE
    GALLERIES

  • 512

    Horoscope February 17: ಹೆಂಡತಿಯೇ ಈ ರಾಶಿಯವರಿಗೆ ಮಾರಕ, ಮಾತಿನ ಮೇಲೆ ನಿಗಾ ಇರಲಿ

    ಸಿಂಹ ರಾಶಿ: ನಿಮ್ಮ ಗೆಳೆಯ ಅಥವಾ ಗೆಳತಿಯರೊಂದಿಗೆ ವೈಮನಸ್ಸು ಉಂಟಾಗುವುದು. ರಾಜಕೀಯ ವ್ಯಕ್ತಿಗಳಿಂದ ಭಯ ಉಂಟಾಗುವುದು

    MORE
    GALLERIES

  • 612

    Horoscope February 17: ಹೆಂಡತಿಯೇ ಈ ರಾಶಿಯವರಿಗೆ ಮಾರಕ, ಮಾತಿನ ಮೇಲೆ ನಿಗಾ ಇರಲಿ

    ಕನ್ಯಾ ರಾಶಿ: ಇಂದು ನೀವು ಕಪಟಿಗಳಿಂದ ದೂರ ಇರುವುದು ಒಳಿತು. ನಿಮ್ಮ ಬುದ್ಧಿ ನಿಮ್ಮ ಹಿಡಿತದಲ್ಲಿ ಇಲ್ಲದಿದ್ದರೆ ದಾರಿ ತಪ್ಪುವುದು ಖಚಿತ

    MORE
    GALLERIES

  • 712

    Horoscope February 17: ಹೆಂಡತಿಯೇ ಈ ರಾಶಿಯವರಿಗೆ ಮಾರಕ, ಮಾತಿನ ಮೇಲೆ ನಿಗಾ ಇರಲಿ

    ತುಲಾ ರಾಶಿ: ಅಲಂಕಾರಿಕ ವಸ್ತುಗಳ ಲಾಭ ಆಗುವುದು. ಶತ್ರು ಕಳ್ಳರಿಂದ ಭಯ ಉಂಟಾಗುವ ಸಾಧ್ಯತೆ ಇದೆ

    MORE
    GALLERIES

  • 812

    Horoscope February 17: ಹೆಂಡತಿಯೇ ಈ ರಾಶಿಯವರಿಗೆ ಮಾರಕ, ಮಾತಿನ ಮೇಲೆ ನಿಗಾ ಇರಲಿ

    ವೃಶ್ಚಿಕ ರಾಶಿ: ಅನರ್ಥ ಖರ್ಚು ಪಿತಾಧಿಕೋಪದಿಂದ ರೋಗ ಉಂಟಾಗುವುದು. ಮುಖ್ಯವಾಗಿ ಕಣ್ಣಿಗೆ ಸಂಬಂಧಪಟ್ಟ ತೊಂದರೆ ಉಂಟಾಗುವುದು

    MORE
    GALLERIES

  • 912

    Horoscope February 17: ಹೆಂಡತಿಯೇ ಈ ರಾಶಿಯವರಿಗೆ ಮಾರಕ, ಮಾತಿನ ಮೇಲೆ ನಿಗಾ ಇರಲಿ

    ಧನು ರಾಶಿ: ಉನ್ನತ ಕೆಲಸ ಸಿಗುವುದು, ಪ್ರಮೋಷನ್ ಆಗುವ ಸಾಧ್ಯತೆ ಇದೆ. ಗುರು ಹಿರಿಯರು ಆಶೀರ್ವಾದ ಸಿಗುವುದು

    MORE
    GALLERIES

  • 1012

    Horoscope February 17: ಹೆಂಡತಿಯೇ ಈ ರಾಶಿಯವರಿಗೆ ಮಾರಕ, ಮಾತಿನ ಮೇಲೆ ನಿಗಾ ಇರಲಿ

    ಮಕರ ರಾಶಿ: ನಿಮಗೆ ಇಂದು ಆತ್ಮೀಯರು ಎಂದು ತಿಳಿದುಕೊಂಡವರಿಂದ ವಿರಹ ಉಂಟಾಗುವುದು. ನೀವು ಇಂದು ತುಂಬಾ ಉದಾರಿಯಾಗಿರುವಿರಿ

    MORE
    GALLERIES

  • 1112

    Horoscope February 17: ಹೆಂಡತಿಯೇ ಈ ರಾಶಿಯವರಿಗೆ ಮಾರಕ, ಮಾತಿನ ಮೇಲೆ ನಿಗಾ ಇರಲಿ

    ಕುಂಭ ರಾಶಿ: ಎಲ್ಲರೊಂದಿಗೂ ಶತ್ರುತ್ವ ಬೆಳೆಯುವುದು, ನಿಮ್ಮ ಹಿತೈಷಿಗಳಿಗೂ ನೀವು ಇಂದು ಬೇಡವಾಗುವಿರಿ

    MORE
    GALLERIES

  • 1212

    Horoscope February 17: ಹೆಂಡತಿಯೇ ಈ ರಾಶಿಯವರಿಗೆ ಮಾರಕ, ಮಾತಿನ ಮೇಲೆ ನಿಗಾ ಇರಲಿ

    ಮೀನ ರಾಶಿ: ನಿಮಗೆ ಸಿಗಬೇಕಾದ ಸ್ಥಾನವನ್ನು ನಿಮ್ಮ ಶತ್ರುಗಳು ಅಪಹರಿಸುವರು, ಅದರಿಂದ ದುಃಖವಾಗುವುದು ಮುಖ್ಯವಾಗಿ ಹಿರಿಯರಿಂದ ನಿಮಗೆ ಅವಮಾನ ಆಗುವುದು

    MORE
    GALLERIES