Horoscope February 16: ಇಂದು ನಷ್ಟಗಳೇ ಹೆಚ್ಚು, ಕುಟುಂಬದಲ್ಲೂ ಸಮಸ್ಯೆ ಆಗಲಿದೆ

Horoscope Today February 16 2023: ಇಂದು ಶುಭಕೃತ್ ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಸೌರಮಾಸ ಕುಂಭ ಚಾಂದ್ರ ಮಾಸ ಮಾಘ ಕೃಷ್ಣ ಪಕ್ಷ ಏಕಾದಶಿ ತಿಥಿ ಮೂಲ ನಕ್ಷತ್ರ ಹರ್ಷಣ ಯೋಗ ಭಾವ ಕರಣ ಗುರುವಾರ ಆಗಿದೆ, ಹಾಗೆಯೇ ಈ ದಿನ ರಾಹುಕಾಲ 2.09pm ನಿಂದ 3.37pm ವರೆಗೆ, ಗುಳಿಕಕಾಲ 9.45am ನಿಂದ 11.13am ವರೆಗೆ, ಯಮಗಂಡಕಾಲ 650am ನಿಂದ 8.17am ವರೆಗೆ, ಸೂರ್ಯೋದಯ 6.50am ಸೂರ್ಯಾಸ್ತ 6.33pm, ಚಂದ್ರೋದಯ 3.56am ಚಂದ್ರಾಸ್ತ 2.25pm ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published:

  • 112

    Horoscope February 16: ಇಂದು ನಷ್ಟಗಳೇ ಹೆಚ್ಚು, ಕುಟುಂಬದಲ್ಲೂ ಸಮಸ್ಯೆ ಆಗಲಿದೆ

    ಮೇಷ ರಾಶಿ: ಮೇಷ ರಾಶಿಯವರು ಕಣ್ಣು ನೋವು ಚರ್ಮಕ್ಕೆ ಸಂಬಂಧಪಟ್ಟ ತೊಂದರೆಗಳನ್ನು ಎದುರಿಸಬೇಕಾಗಬಹುದು. ಶತ್ರುಗಳಿಂದ ಹಾಗೂ ರಾಜಕೀಯ ವ್ಯಕ್ತಿಗಳಿಂದ ಭಯ ಉಂಟಾಗಬಹುದು

    MORE
    GALLERIES

  • 212

    Horoscope February 16: ಇಂದು ನಷ್ಟಗಳೇ ಹೆಚ್ಚು, ಕುಟುಂಬದಲ್ಲೂ ಸಮಸ್ಯೆ ಆಗಲಿದೆ

    ವೃಷಭ ರಾಶಿ: ಯಾರೋ ಮಾಡಿದ ತಪ್ಪಿಗೆ ನೀವು ದಂಡ ತರ ಬೇಕಾಗಿದೆ. ರಾಜಕೀಯ ನಾಯಕರು ಅಥವಾ ಮೇಲಾಧಿಕಾರಿಗಳು ನಿಮ್ಮ ಪ್ರೋತ್ಸಾಹಕ್ಕೆ ಬರುತ್ತಾರೆ

    MORE
    GALLERIES

  • 312

    Horoscope February 16: ಇಂದು ನಷ್ಟಗಳೇ ಹೆಚ್ಚು, ಕುಟುಂಬದಲ್ಲೂ ಸಮಸ್ಯೆ ಆಗಲಿದೆ

    ಮಿಥುನ ರಾಶಿ: ಮಕ್ಕಳ ವಿದ್ಯಾಭ್ಯಾಸದಲ್ಲಿ ಸ್ವಲ್ಪ ಗಮನಹರಿಸುವುದು ಉತ್ತಮ .ಮಾನಸಿಕ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ

    MORE
    GALLERIES

  • 412

    Horoscope February 16: ಇಂದು ನಷ್ಟಗಳೇ ಹೆಚ್ಚು, ಕುಟುಂಬದಲ್ಲೂ ಸಮಸ್ಯೆ ಆಗಲಿದೆ

    ಕರ್ಕಾಟಕ ರಾಶಿ: ಎಲ್ಲಾ ಕಾರ್ಯದಲ್ಲೂ ಜಯಸಿದ್ದಿಸುವುದು. ವಾಹನ ಖರೀದಿಸುವವರಿಗೆ ಸೂಕ್ತವಾದ ದಿನವಾಗಿದೆ

    MORE
    GALLERIES

  • 512

    Horoscope February 16: ಇಂದು ನಷ್ಟಗಳೇ ಹೆಚ್ಚು, ಕುಟುಂಬದಲ್ಲೂ ಸಮಸ್ಯೆ ಆಗಲಿದೆ

    ಸಿಂಹ ರಾಶಿ: ನಿಮ್ಮ ಸಹೋದರ ಅಥವಾ ಸಹೋದರಿಯರೊಂದಿಗೆ ಕಲಹವಾಗಬಹುದು. ಹಲ್ಲಿನ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ಹೋಗಬೇಕಾಗಬಹುದು

    MORE
    GALLERIES

  • 612

    Horoscope February 16: ಇಂದು ನಷ್ಟಗಳೇ ಹೆಚ್ಚು, ಕುಟುಂಬದಲ್ಲೂ ಸಮಸ್ಯೆ ಆಗಲಿದೆ

    ಕನ್ಯಾ ರಾಶಿ: ಹಣದ ವಿಷಯದಲ್ಲಿ ಸುಧಾರಣೆಯಾಗುತ್ತದೆ. ಸರ್ಕಾರಿ ಉದ್ಯೋಗಿಗಳಿಗೆ ಮುಂಬಡ್ತಿ ಸಿಗುವ ಸಾಧ್ಯತೆ ಇದೆ

    MORE
    GALLERIES

  • 712

    Horoscope February 16: ಇಂದು ನಷ್ಟಗಳೇ ಹೆಚ್ಚು, ಕುಟುಂಬದಲ್ಲೂ ಸಮಸ್ಯೆ ಆಗಲಿದೆ

    ತುಲಾ ರಾಶಿ: ಇಂದು ನಿಮಗೆ ಯಾವ ಕೆಲಸ ಮಾಡುವುದಕ್ಕೂ ಉಭಯ ಸಂಕಷ್ಟ ಏರ್ಪಡುವುದು. ಯಾವುದೇ ವಿಷಯದಲ್ಲಿ ಆಸಕ್ತಿ ಇರುವುದಿಲ್ಲ

    MORE
    GALLERIES

  • 812

    Horoscope February 16: ಇಂದು ನಷ್ಟಗಳೇ ಹೆಚ್ಚು, ಕುಟುಂಬದಲ್ಲೂ ಸಮಸ್ಯೆ ಆಗಲಿದೆ

    ವೃಶ್ಚಿಕ ರಾಶಿ: ದ್ವಿಚಕ್ರವಾಹನ ತೆಗೆದುಕೊಳ್ಳುವವರಿಗೆ ಒಳ್ಳೆಯ ದಿನ. ಪುತ್ರರಿಂದ ಸುಖ ಪ್ರಾಪ್ತಿಯಾಗುವುದು ಉಡುಗೊರೆ ಸಿಗುವ ಸಾಧ್ಯತೆ ಇದೆ

    MORE
    GALLERIES

  • 912

    Horoscope February 16: ಇಂದು ನಷ್ಟಗಳೇ ಹೆಚ್ಚು, ಕುಟುಂಬದಲ್ಲೂ ಸಮಸ್ಯೆ ಆಗಲಿದೆ

    ಧನು ರಾಶಿ: ಬಂದು ನಿಮಿತ್ತದಿಂದ ದುಃಖ ಉಂಟಾಗಲಿದೆ. ಮುಖ್ಯವಾಗಿ ಸ್ತ್ರೀಯರಿಗೆ, ನಿಮ್ಮನ್ನು ನೋಡಿ ಅಸೂಯೆ ಪಟ್ಟುಕೊಳ್ಳುವವರು ಹೆಚ್ಚಾಗಬಹುದು

    MORE
    GALLERIES

  • 1012

    Horoscope February 16: ಇಂದು ನಷ್ಟಗಳೇ ಹೆಚ್ಚು, ಕುಟುಂಬದಲ್ಲೂ ಸಮಸ್ಯೆ ಆಗಲಿದೆ

    ಮಕರ ರಾಶಿ: ವಿಷ ಭಯ, ಅಗ್ನಿ ಭಯ, ಬಂಧುನಾಶ ಹಾಗೂ ಸ್ವಜನರ ವಿರಹ ಉಂಟಾಗುವುದು. ಸಿಕ್ಕಿದ ಹಣ ನೀರಿನಂತೆ ಖಾಲಿಯಾಗುವುದು

    MORE
    GALLERIES

  • 1112

    Horoscope February 16: ಇಂದು ನಷ್ಟಗಳೇ ಹೆಚ್ಚು, ಕುಟುಂಬದಲ್ಲೂ ಸಮಸ್ಯೆ ಆಗಲಿದೆ

    ಕುಂಭ ರಾಶಿ: ಸಂಗಾತಿಯ ವಿರಹ ಉಂಟಾಗುವುದು. ಕೊಂಚ ವೈಮನಸ್ಸು ಉಂಟಾಗುವುದು. ಪುತ್ರರಿಂದ ಸುಖ ಪ್ರಾಪ್ತಿಯಾಗುವುದು

    MORE
    GALLERIES

  • 1212

    Horoscope February 16: ಇಂದು ನಷ್ಟಗಳೇ ಹೆಚ್ಚು, ಕುಟುಂಬದಲ್ಲೂ ಸಮಸ್ಯೆ ಆಗಲಿದೆ

    ಮೀನ ರಾಶಿ: ಎಷ್ಟೋ ವರ್ಷದಿಂದ ನಿಂತ ಕೆಲಸ ಇಂದು ಪೂರ್ಣಗೊಳ್ಳಬಹುದು. ನೀರಿನ ವ್ಯತ್ಯಾಸದಿಂದಾಗಿ ಅನಾರೋಗ್ಯ ಕಾಣಿಸಿಕೊಳ್ಳುತ್ತದೆ

    MORE
    GALLERIES