Horoscope February 14: ಹೊಸ ಹೊಸ ಜನರು ನಿಮ್ಮ ಜೀವನಕ್ಕೆ ಪ್ರವೇಶಿಸುತ್ತಾರೆ, ಯಾರನ್ನೂ ನಂಬಬೇಡಿ

Horoscope Today February 14: ಇಂದು ಶುಭಕೃತ್ ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಸೌರ ಮಾಸ ಕುಂಭ ಚಾಂದ್ರ ಮಾಸ ಮಾರ್ಗ ಕೃಷ್ಣಪಕ್ಷ ನವಮಿ ತಿಥಿ ಅನುರಾಧ ನಕ್ಷತ್ರ ದ್ರುವ ಯೋಗ ಕೌಲವ ಕರಣ ಮಂಗಳವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ 3.37pm ನಿಂದ 5.04ಪಿಎಂ ವರೆಗೆ, ಗುಳಿಕಕಾಲ 12.41pm ನಿಂದ 2.09pm ವರೆಗೆ, ಯಮಗಂಡಕಾಲ 9.46am ನಿಂದ 11.13am ವರೆಗೆ ಆಗಿರುತ್ತದೆ. ಅಲ್ಲದೇ ಸೂರ್ಯೋದಯ 6.50am ಸೂರ್ಯಾಸ್ತ 6.32pm, ಚಂದ್ರೋದಯ 1.48am ಚಂದ್ರಾಸ್ತ 12.30pm ಇರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published:

 • 112

  Horoscope February 14: ಹೊಸ ಹೊಸ ಜನರು ನಿಮ್ಮ ಜೀವನಕ್ಕೆ ಪ್ರವೇಶಿಸುತ್ತಾರೆ, ಯಾರನ್ನೂ ನಂಬಬೇಡಿ

  ಮೇಷ ರಾಶಿ: ಚರ್ಮಕ್ಕೆ ಸಂಬಂಧಪಟ್ಟ ತೊಂದರೆ ಬರಬಹುದು, ಕಾಲಿನ ನೋವು ಮತ್ತು ಬೆನ್ನು ನೋವಿನಿಂದ ಬಳಲುತ್ತೀರಿ.

  MORE
  GALLERIES

 • 212

  Horoscope February 14: ಹೊಸ ಹೊಸ ಜನರು ನಿಮ್ಮ ಜೀವನಕ್ಕೆ ಪ್ರವೇಶಿಸುತ್ತಾರೆ, ಯಾರನ್ನೂ ನಂಬಬೇಡಿ

  ವೃಷಭ ರಾಶಿ: ಇಂದು ನಿಮಗೆ ವಿದ್ವಾಂಸರು ಹಾಗೂ ಧನವಂತರ ಭೇಟಿಯ ಯೋಗವಿದೆ. ಯಾವುದೇ ನಿರ್ಧಾರಕ್ಕೂ ದುಡುಕಿ ಹೋಗಬೇಡಿ. ವಾಹನ ಖರೀದಿಸುವುದಾದರೆ ಒಳ್ಳೆಯ ದಿನವಾಗಿದೆ

  MORE
  GALLERIES

 • 312

  Horoscope February 14: ಹೊಸ ಹೊಸ ಜನರು ನಿಮ್ಮ ಜೀವನಕ್ಕೆ ಪ್ರವೇಶಿಸುತ್ತಾರೆ, ಯಾರನ್ನೂ ನಂಬಬೇಡಿ

  ಮಿಥುನ ರಾಶಿ: ಬೇರೆಯವರ ಕಾರ್ಯವನ್ನು ಮಾಡುವಂತಹ ದಿನವಾಗಿದೆ. ಇದರಿಂದಾಗಿ ನಿಮ್ಮ ಕೆಲಸಕ್ಕೆ ತೊಂದರೆ ಆಗುವುದು. ಶಿಲ್ಪಿಗಳಿಗೆ ಒಳ್ಳೆಯ ದಿನವಾಗಿದೆ

  MORE
  GALLERIES

 • 412

  Horoscope February 14: ಹೊಸ ಹೊಸ ಜನರು ನಿಮ್ಮ ಜೀವನಕ್ಕೆ ಪ್ರವೇಶಿಸುತ್ತಾರೆ, ಯಾರನ್ನೂ ನಂಬಬೇಡಿ

  ಕರ್ಕಾಟಕ ರಾಶಿ: ನೀರಿನ ಉದ್ಯೋಗ ಮಾಡುವವರಿಗೆ ಒಳ್ಳೆಯ ದಿನವಾಗಿದೆ ಮತ್ತು ಅದರಿಂದಲೇ ಒಳ್ಳೆಯ ಹಣಪ್ರಾಪ್ತಿಯು ಕೂಡ ಆಗುವುದು

  MORE
  GALLERIES

 • 512

  Horoscope February 14: ಹೊಸ ಹೊಸ ಜನರು ನಿಮ್ಮ ಜೀವನಕ್ಕೆ ಪ್ರವೇಶಿಸುತ್ತಾರೆ, ಯಾರನ್ನೂ ನಂಬಬೇಡಿ

  ಸಿಂಹ ರಾಶಿ: ನೀರಿನಿಂದ ದೂರ ಇದ್ದರೆ ಉತ್ತ. ಸಾಂಬಾರ್ ಪದಾರ್ಥದಿಂದ ಒಳ್ಳೆಯ ವ್ಯಾಪಾರ ಆಗುವುದು. ಮನೆಯಲ್ಲಿ ಗಲಭೆಯ ಸಂದರ್ಭ ಏರ್ಪಡುತ್ತದೆ

  MORE
  GALLERIES

 • 612

  Horoscope February 14: ಹೊಸ ಹೊಸ ಜನರು ನಿಮ್ಮ ಜೀವನಕ್ಕೆ ಪ್ರವೇಶಿಸುತ್ತಾರೆ, ಯಾರನ್ನೂ ನಂಬಬೇಡಿ

  ಕನ್ಯಾ ರಾಶಿ: ಯಾರೋ ಮಾಡಿದ ತಪ್ಪಿಗೆ ನೀವು ತೊಂದರೆಯನ್ನು ಅನುಭವಿಸಬೇಕಾಗಬಹುದು. ಸರ್ಕಾರಿ ಉದ್ಯೋಗಿಗಳಿಗೆ ಕಿರಿಕಿರಿ ಉಂಟಾಗಬಹುದು

  MORE
  GALLERIES

 • 712

  Horoscope February 14: ಹೊಸ ಹೊಸ ಜನರು ನಿಮ್ಮ ಜೀವನಕ್ಕೆ ಪ್ರವೇಶಿಸುತ್ತಾರೆ, ಯಾರನ್ನೂ ನಂಬಬೇಡಿ

  ತುಲಾ ರಾಶಿ: ನೀವು ಮಾಡಿದ ಕೆಲಸ ನಿಮಗೆ ತೃಪ್ತಿದಾಯಕವಾಗಲಿದೆ ಆದರೂ ಮನಸ್ಸು ಹತೋಟಿಯಲ್ಲಿ ಇರುವುದಿಲ್ಲ

  MORE
  GALLERIES

 • 812

  Horoscope February 14: ಹೊಸ ಹೊಸ ಜನರು ನಿಮ್ಮ ಜೀವನಕ್ಕೆ ಪ್ರವೇಶಿಸುತ್ತಾರೆ, ಯಾರನ್ನೂ ನಂಬಬೇಡಿ

  ವೃಶ್ಚಿಕ ರಾಶಿ: ದುಡ್ಡಿನ ವಿಷಯಕ್ಕಾಗಿ ಬೇರೆಯವರ ಮೇಲೆ ಅನುಮಾನ ಪಡುವಂತಹ ಕಾಲ ಬರುತ್ತದೆ. ಎಲ್ಲಾ ಕೆಲಸದಲ್ಲೂ ಸೋಲು ಉಂಟಾಗಬಹುದು

  MORE
  GALLERIES

 • 912

  Horoscope February 14: ಹೊಸ ಹೊಸ ಜನರು ನಿಮ್ಮ ಜೀವನಕ್ಕೆ ಪ್ರವೇಶಿಸುತ್ತಾರೆ, ಯಾರನ್ನೂ ನಂಬಬೇಡಿ

  ಧನು ರಾಶಿ: ಮೇಲಾಧಿಕಾರಿಗಳಿಂದ ನಿಮಗೆ ಶಿಫಾರಸ್ಸು ಸಿಗುವ ದಿನವಾಗಿದೆ. ರಾಜಕಾರಣಿಗಳಿಂದಲೂ ಈ ಸಮಯದಲ್ಲಿ ನಿಮಗೆ ಲಾಭ ಸಿಗಲಿದೆ.

  MORE
  GALLERIES

 • 1012

  Horoscope February 14: ಹೊಸ ಹೊಸ ಜನರು ನಿಮ್ಮ ಜೀವನಕ್ಕೆ ಪ್ರವೇಶಿಸುತ್ತಾರೆ, ಯಾರನ್ನೂ ನಂಬಬೇಡಿ

  ಮಕರ ರಾಶಿ: ಬೇರೆಯವರ ದುಡ್ಡು ನಿಮಗೆ ಸಿಗುವುದು. ಪಂಚಾಯತಿ ಚುನಾವಣೆಯಲ್ಲಿ ಭಾಗವಹಿಸಲು ನಿಮಗೆ ಒಳ್ಳೆಯ ದಿನವಾಗಿದೆ

  MORE
  GALLERIES

 • 1112

  Horoscope February 14: ಹೊಸ ಹೊಸ ಜನರು ನಿಮ್ಮ ಜೀವನಕ್ಕೆ ಪ್ರವೇಶಿಸುತ್ತಾರೆ, ಯಾರನ್ನೂ ನಂಬಬೇಡಿ

  ಕುಂಭ ರಾಶಿ: ಬಂಧುಗಳಿಂದ ಮಿತ್ರರಿಂದ ಅಸಹಕಾರ ಇರಲಿದೆ. ಆಸ್ತಿ ಸಂಬಂಧಿತವಾಗಿ ಜಗಳ ವಾಗುವುದು

  MORE
  GALLERIES

 • 1212

  Horoscope February 14: ಹೊಸ ಹೊಸ ಜನರು ನಿಮ್ಮ ಜೀವನಕ್ಕೆ ಪ್ರವೇಶಿಸುತ್ತಾರೆ, ಯಾರನ್ನೂ ನಂಬಬೇಡಿ

  ಮೀನ ರಾಶಿ: ಸಂತಾನ ಪ್ರಾಪ್ತಿಯ ಯೋಗವಿದೆ, ಅಧಿಕ ಖರ್ಚು ಆಗುವುದು, ಸಾಧು-ಸಂತರ ಸಹವಾಸ ಉಂಟಾಗುವುದು

  MORE
  GALLERIES