Horoscope February 13 2023: ವಿವಾದಗಳು ನಿಮ್ಮ ಬೆನ್ನು ಹತ್ತಬಹುದು, ಮಾತನಾಡುವಾಗ ಎಚ್ಚರ

Horoscope Today February 13 2023: ಇಂದು ಶುಭಕೃತ್ ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಸೌರ ಮಾಸ ಮಕರ ಚಂದ್ರ ಮಾಸ ಮಾರ್ಗ ಕೃಷ್ಣಪಕ್ಷ ಅಷ್ಟಮಿ ತಿಥಿ ವಿಶಾಖ ನಕ್ಷತ್ರ ವೃದ್ಧಿ ಯೋಗ ಭವ ಕರಣ ಸೋಮವಾರ ಆಗಿದೆ. ಈ ದಿನ ರಾಹುಕಾಲ 8.18am ನಿಂದ 9.41am ವರೆಗೆ, ಗುಳಿಕಕಾಲ 2.09pm ನಿಂದ 3.36pm ವರೆಗೆ, ಯಮಗಂಡ ಕಾಲ 11.14am ನಿಂದ 12.41pm ವರೆಗೆ, ಸೂರ್ಯೋದಯ 6.51am ಸೂರ್ಯಾಸ್ತ 6.32pm, ಚಂದ್ರೋದಯ 12.49am, ಚಂದ್ರಾಸ್ತ 11.42am ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published:

  • 112

    Horoscope February 13 2023: ವಿವಾದಗಳು ನಿಮ್ಮ ಬೆನ್ನು ಹತ್ತಬಹುದು, ಮಾತನಾಡುವಾಗ ಎಚ್ಚರ

    ಮೇಷ ರಾಶಿ: ಪತ್ನಿಯೊಂದಿಗೆ ಬೇಡವಾದ ವಿಷಯದಲ್ಲಿ ವಿವಾದ ಆಗುವ ಸಾಧ್ಯತೆ ಇದೆ ಕಣ್ಣಿಗೆ ಸಂಬಂಧಪಟ್ಟ ತೊಂದರೆ ಬರಬಹುದು

    MORE
    GALLERIES

  • 212

    Horoscope February 13 2023: ವಿವಾದಗಳು ನಿಮ್ಮ ಬೆನ್ನು ಹತ್ತಬಹುದು, ಮಾತನಾಡುವಾಗ ಎಚ್ಚರ

    ವೃಷಭ ರಾಶಿ: ಹಣದ ವಿಷಯದಲ್ಲಿ ಅನುಕೂಲ ಆಗುವುದು, ಬಡ್ಡಿಗೆ ಸಾಲ ಕೊಡುವವರಿಗೆ ತೊಂದರೆ ಆಗಬಹುದು, ಪಶುಗಳ ಸಂಪತ್ತಿ ಇರುತ್ತದೆ

    MORE
    GALLERIES

  • 312

    Horoscope February 13 2023: ವಿವಾದಗಳು ನಿಮ್ಮ ಬೆನ್ನು ಹತ್ತಬಹುದು, ಮಾತನಾಡುವಾಗ ಎಚ್ಚರ

    ಮಿಥುನ ರಾಶಿ: ಮನೆ ಖರೀದಿಸುವವರಿಗೆ ಒಳ್ಳೆಯ ದಿನವಾಗಿದೆ ವಸ್ತ್ರ ಮತ್ತು ಧನ ಇತ್ಯಾದಿಗಳ ಲಾಭ ಆಗುವುದು

    MORE
    GALLERIES

  • 412

    Horoscope February 13 2023: ವಿವಾದಗಳು ನಿಮ್ಮ ಬೆನ್ನು ಹತ್ತಬಹುದು, ಮಾತನಾಡುವಾಗ ಎಚ್ಚರ

    ಕರ್ಕಾಟಕ ರಾಶಿ: ಎಲ್ಲರಿಗೂ ವಿಶ್ವಾಸ ಘಾತಕರಾಗಿ ಕಾಣುತ್ತೀರಿ. ಕುಡಿಯುವ ನೀರಿನ ತೊಂದರೆ ಆಗಬಹುದು. ರಕ್ತಕ್ಕೆ ಸಂಬಂಧಪಟ್ಟ ತೊಂದರೆ ಇರುತ್ತದೆ

    MORE
    GALLERIES

  • 512

    Horoscope February 13 2023: ವಿವಾದಗಳು ನಿಮ್ಮ ಬೆನ್ನು ಹತ್ತಬಹುದು, ಮಾತನಾಡುವಾಗ ಎಚ್ಚರ

    ಸಿಂಹ ರಾಶಿ: ಪ್ರಯಾಣಕ್ಕೆ ಅಡೆತಡೆ ಆಗುವುದು, ಹೊಟ್ಟೆ ನೋವಿನಿಂದ ಬಳಲುವ ಸಾಧ್ಯತೆ ಇದೆ. ರಾಜಕೀಯ ವ್ಯಕ್ತಿಯಿಂದ ತೊಂದರೆ ಇರುತ್ತದೆ

    MORE
    GALLERIES

  • 612

    Horoscope February 13 2023: ವಿವಾದಗಳು ನಿಮ್ಮ ಬೆನ್ನು ಹತ್ತಬಹುದು, ಮಾತನಾಡುವಾಗ ಎಚ್ಚರ

    ಕನ್ಯಾ ರಾಶಿ: ಪತ್ನಿಯೊಂದಿಗೆ ಮತ್ತು ಸಹೋದರರೊಂದಿಗೆ ಕಲಹದ ಸಂದರ್ಭ ಏರ್ಪಡುತ್ತದೆ. ಯಾವುದೇ ಕಾರ್ಯದಲ್ಲಿ ಆಸಕ್ತಿ ಇರುವುದಿಲ್ಲ

    MORE
    GALLERIES

  • 712

    Horoscope February 13 2023: ವಿವಾದಗಳು ನಿಮ್ಮ ಬೆನ್ನು ಹತ್ತಬಹುದು, ಮಾತನಾಡುವಾಗ ಎಚ್ಚರ

    ತುಲಾ ರಾಶಿ: ಎಲ್ಲಾ ಕೆಲಸದಲ್ಲೂ ಬಾಗುವುದು ಅನಿವಾರ್ಯ, ಬ್ಯಾಂಕ್ ಉದ್ಯೋಗದಾರರಿಗೆ ಅನುಕೂಲಕರ ದಿನವಾಗಿದೆ

    MORE
    GALLERIES

  • 812

    Horoscope February 13 2023: ವಿವಾದಗಳು ನಿಮ್ಮ ಬೆನ್ನು ಹತ್ತಬಹುದು, ಮಾತನಾಡುವಾಗ ಎಚ್ಚರ

    ವೃಶ್ಚಿಕ ರಾಶಿ: ಅನೇಕ ವಿಧವಾದ ಖರ್ಚಿನಿಂದ ದುಃಖ ಪಡುವ ಸಾಧ್ಯತೆ ಇದೆ. ಪಿತ್ತದಿಂದ ದೇಹಕ್ಕೆ ತೊಂದರೆ ಉಂಟಾಗುವುದು

    MORE
    GALLERIES

  • 912

    Horoscope February 13 2023: ವಿವಾದಗಳು ನಿಮ್ಮ ಬೆನ್ನು ಹತ್ತಬಹುದು, ಮಾತನಾಡುವಾಗ ಎಚ್ಚರ

    ಧನು ರಾಶಿ: ಇಂದು ನೀವು ಯಾವುದೇ ಕೆಲಸವನ್ನು ಮಾಡಿದರೂ ಅದರಿಂದ ನಿಮಗೆ ಮತ್ತು ನಿಮ್ಮವರಿಗೆ ಅನುಕೂಲವಾಗುವುದು ಧನ ಲಾಭ ಆಗುವ ಸಾಧ್ಯತೆ ಇದೆ

    MORE
    GALLERIES

  • 1012

    Horoscope February 13 2023: ವಿವಾದಗಳು ನಿಮ್ಮ ಬೆನ್ನು ಹತ್ತಬಹುದು, ಮಾತನಾಡುವಾಗ ಎಚ್ಚರ

    ಮಕರ ರಾಶಿ: ಸ್ತ್ರೀಯರೊಂದಿಗೆ ಗಲಾಟೆ ಆಗುವುದು, ಸ್ನೇಹಿತರಿಂದ ದುಃಖ ಉಂಟಾಗುವುದು

    MORE
    GALLERIES

  • 1112

    Horoscope February 13 2023: ವಿವಾದಗಳು ನಿಮ್ಮ ಬೆನ್ನು ಹತ್ತಬಹುದು, ಮಾತನಾಡುವಾಗ ಎಚ್ಚರ

    ಕುಂಭ ರಾಶಿ: ಮುಟ್ಟಬೇಕಾದ ಗುರಿಯನ್ನು ಮುಟ್ಟಲಾಗುವುದಿಲ್ಲ, ಸಂಚಾರಕ್ಕೆ ಅಡೆತಡೆಯಾಗುವುದು. ಮುಖ್ಯವಾಗಿ ಸಂಗಾತಿಯಿಂದ ಕಿರಿಕಿರಿ ಉಂಟಾಗುವುದು

    MORE
    GALLERIES

  • 1212

    Horoscope February 13 2023: ವಿವಾದಗಳು ನಿಮ್ಮ ಬೆನ್ನು ಹತ್ತಬಹುದು, ಮಾತನಾಡುವಾಗ ಎಚ್ಚರ

    ಮೀನ ರಾಶಿ: ಧನ ಲಾಭ ಆಗುವುದು, ಕೆಲಸ ಮಾಡುವವರಿಗೆ ಕೆಲಸದ ಮೇಲೆ ಆಸಕ್ತಿ ಕಡಿಮೆ ಆಗಬಹುದು

    MORE
    GALLERIES