Horoscope February 12: ಈ ರಾಶಿಗಳ ಆರೋಗ್ಯ ಕೈ ಕೊಡಲಿದೆ, ಆಸ್ಪತ್ರೆ ಅಲೆದಾಟ ಜಾಸ್ತಿ

Horoscope Today February 12 2023: ಇಂದು ಶುಭಕೃತ್ ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಸೌರ ಮಾಸ ಮಕರ ಚಾಂದ್ರ ಮಾಸ ಮಾರ್ಗ ಕೃಷ್ಣ ಪಕ್ಷ ಸಪ್ತಮಿ ಸ್ವಾತಿ ನಕ್ಷತ್ರ ಗಂಡ ಯೋಗ ವಣಿಜ ಕರಣ ಭಾನುವಾರ ಆಗಿದೆ. ಈ ದಿನ ರಾಹುಕಾಲ 5.04pm ನಿಂದ 6.31pm ವರೆಗೆ, ಗುಳಿಕ ಕಾಲ 3.36pm ನಿಂದ 5.01pm ನಿಂದ, ಯಮಗಂಡ ಕಾಲ 12.41pm ನಿಂದ 2.01pm ವರೆಗೆ, ಸೂರ್ಯೋದಯ 6.51am ಸೂರ್ಯಾಸ್ತ 6.31pm, ಚಂದ್ರೋದಯ 11.53pm ಚಂದ್ರಾಸ್ತ 11.01pm ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published:

  • 112

    Horoscope February 12: ಈ ರಾಶಿಗಳ ಆರೋಗ್ಯ ಕೈ ಕೊಡಲಿದೆ, ಆಸ್ಪತ್ರೆ ಅಲೆದಾಟ ಜಾಸ್ತಿ

    ಮೇಷ ರಾಶಿ: ದೂರ ಸಂಚಾರ ಮಾಡುವ ಯೋಗವಿದೆ, ಬಗ್ಗಿದರೆ ಬೆನ್ನಿಗೆ ಒಂದು ಗುದ್ದು ಎನ್ನುವ ಮಾತು ನಿಮ್ಮ ಮಟ್ಟಿಗೆ ಸತ್ಯವಾಗಿತ್ತು

    MORE
    GALLERIES

  • 212

    Horoscope February 12: ಈ ರಾಶಿಗಳ ಆರೋಗ್ಯ ಕೈ ಕೊಡಲಿದೆ, ಆಸ್ಪತ್ರೆ ಅಲೆದಾಟ ಜಾಸ್ತಿ

    ವೃಷಭ ರಾಶಿ: ಪ್ರಯಾಣ ಮಾಡುವಾಗ ಎಚ್ಚರ ವಹಿಸುವುದು ಒಳಿತು, ಅಪಘಾತ ಆಗುವಂತಹ ಸಾಧ್ಯತೆ ಇದೆ. ಸರ್ಕಾರಿ ಉದ್ಯೋಗಿಗಳಿಗೆ ಸಂಬಳ ಜಾಸ್ತಿ ಆಗಬಹುದು

    MORE
    GALLERIES

  • 312

    Horoscope February 12: ಈ ರಾಶಿಗಳ ಆರೋಗ್ಯ ಕೈ ಕೊಡಲಿದೆ, ಆಸ್ಪತ್ರೆ ಅಲೆದಾಟ ಜಾಸ್ತಿ

    ಮಿಥುನ ರಾಶಿ: ಯಾವುದೇ ಕಾರ್ಯವನ್ನು ಮಾಡಿದರೂ ವಿಘ್ನಗಳು ಬರುತ್ತವೆ. ಮೇಲಾಧಿಕಾರಿಗಳಿಂದ ಕಿರಿಕಿರಿ ಆಗುವ ಸಾಧ್ಯತೆ ಇದೆ

    MORE
    GALLERIES

  • 412

    Horoscope February 12: ಈ ರಾಶಿಗಳ ಆರೋಗ್ಯ ಕೈ ಕೊಡಲಿದೆ, ಆಸ್ಪತ್ರೆ ಅಲೆದಾಟ ಜಾಸ್ತಿ

    ಕರ್ಕಾಟಕ ರಾಶಿ: ದೇಹಕ್ಕೆ ಆಯಾಸ ಆಗಿ ಆರೋಗ್ಯ ಕೆಡುವ ಸಾಧ್ಯತೆ ಇದೆ. ಮನಸ್ಸಿಗೆ ಕಿರಿಕಿರಿ ಅನುಭವ ಆಗುವುದು

    MORE
    GALLERIES

  • 512

    Horoscope February 12: ಈ ರಾಶಿಗಳ ಆರೋಗ್ಯ ಕೈ ಕೊಡಲಿದೆ, ಆಸ್ಪತ್ರೆ ಅಲೆದಾಟ ಜಾಸ್ತಿ

    ಸಿಂಹ ರಾಶಿ: ಸರ್ಕಾರಿ ಉದ್ಯೋಗಕ್ಕಾಗಿ ಕಾಯುವವರಿಗೆ ಇಂದು ಒಳ್ಳೆಯ ದಿನವಾಗಿದೆ. ಕೆಲಸ ನಿಮ್ಮನ್ನು ಹುಡುಕಿಕೊಂಡು ಬರುವ ಸಾಧ್ಯತೆ ಇದೆ

    MORE
    GALLERIES

  • 612

    Horoscope February 12: ಈ ರಾಶಿಗಳ ಆರೋಗ್ಯ ಕೈ ಕೊಡಲಿದೆ, ಆಸ್ಪತ್ರೆ ಅಲೆದಾಟ ಜಾಸ್ತಿ

    ಕನ್ಯಾ ರಾಶಿ: ನಿಮ್ಮ ಖರ್ಚಿನ ಮೇಲೆ ಮಿತಿ ಇರಲಿ, ಬಂಧುಗಳನ್ನು ಭೇಟಿಯಾಗುವ ಯೋಗವಿದೆ

    MORE
    GALLERIES

  • 712

    Horoscope February 12: ಈ ರಾಶಿಗಳ ಆರೋಗ್ಯ ಕೈ ಕೊಡಲಿದೆ, ಆಸ್ಪತ್ರೆ ಅಲೆದಾಟ ಜಾಸ್ತಿ

    ತುಲಾ ರಾಶಿ: ಆಕಸ್ಮಿಕವಾಗಿ ಹಳೆ ಗೆಳೆಯರ ಭೇಟಿಯಾಗುವುದು, ಸಾಲ ತೆಗೆದುಕೊಂಡವರು ಮರಳಿಸಬಹುದು. ವಾಹನ ಖರೀದಿಸುವವರಿಗೆ ಒಳ್ಳೆಯ ದಿನವಾಗಿದೆ

    MORE
    GALLERIES

  • 812

    Horoscope February 12: ಈ ರಾಶಿಗಳ ಆರೋಗ್ಯ ಕೈ ಕೊಡಲಿದೆ, ಆಸ್ಪತ್ರೆ ಅಲೆದಾಟ ಜಾಸ್ತಿ

    ವೃಶ್ಚಿಕ ರಾಶಿ: ಜ್ವರ ಬರುವ ಸಾಧ್ಯತೆ ಇದೆ, ನಿಮಗೆ ಸಿಗಬೇಕಾದ ಗೌರವ ಸಿಗದೇ ಇರಬಹುದು

    MORE
    GALLERIES

  • 912

    Horoscope February 12: ಈ ರಾಶಿಗಳ ಆರೋಗ್ಯ ಕೈ ಕೊಡಲಿದೆ, ಆಸ್ಪತ್ರೆ ಅಲೆದಾಟ ಜಾಸ್ತಿ

    ಧನು ರಾಶಿ: ಬಂಧುಗಳಿಂದ ದುಃಖ ಉಂಟಾಗುವುದು, ಜಾಗ ಕರಿದಿಸುವುದಿದ್ದರೆ ಒಳ್ಳೆಯ ದಿನವಾಗಿರುತ್ತದೆ

    MORE
    GALLERIES

  • 1012

    Horoscope February 12: ಈ ರಾಶಿಗಳ ಆರೋಗ್ಯ ಕೈ ಕೊಡಲಿದೆ, ಆಸ್ಪತ್ರೆ ಅಲೆದಾಟ ಜಾಸ್ತಿ

    ಮಕರ ರಾಶಿ: ಆಸ್ಪತ್ರೆಗೆ ಹೋಗುವಂತಹ ಸಂದರ್ಭ ಬರಬಹುದು. ಇತರ ಕಾರ್ಯದಲ್ಲಿ ಕಿರಿಕಿರಿಯ ಅನುಭವ ಉಂಟಾಗುತ್ತದೆ

    MORE
    GALLERIES

  • 1112

    Horoscope February 12: ಈ ರಾಶಿಗಳ ಆರೋಗ್ಯ ಕೈ ಕೊಡಲಿದೆ, ಆಸ್ಪತ್ರೆ ಅಲೆದಾಟ ಜಾಸ್ತಿ

    ಕುಂಭ ರಾಶಿ: ಫಲವಿಲ್ಲದ ಕಾರ್ಯದಲ್ಲಿ ತೊಡಬೇಕಾಗುತ್ತದೆ, ಶತ್ರುಗಳಿಂದ ತೊಂದರೆ ಉಂಟಾಗಬಹುದು

    MORE
    GALLERIES

  • 1212

    Horoscope February 12: ಈ ರಾಶಿಗಳ ಆರೋಗ್ಯ ಕೈ ಕೊಡಲಿದೆ, ಆಸ್ಪತ್ರೆ ಅಲೆದಾಟ ಜಾಸ್ತಿ

    ಮೀನ ರಾಶಿ: ಉನ್ನತ ಉದ್ಯೋಗ ಪ್ರಾಪ್ತಿ ಆಗಬಹುದು. ಖರ್ಚಿನ ಮೇಲೆ ಹಿಡಿತ ಇರಲಿ ಸಾಧು-ಸಂತರ ಭೇಟಿ ಆಗಬಹುದು

    MORE
    GALLERIES