Horoscope February 11: 4 ರಾಶಿಗಳಿಗೆ ಇದು ಕಿರಿಕಿರಿಯ ದಿನ, ನೆಮ್ಮದಿ ಅನ್ನೋದು ಮಾಯವಾಗುತ್ತೆ
Horoscope Today February 11 2023: ಈ ದಿನ ಶುಭಕೃತ್ ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಸೌರಮಾಸ ಮಕರ ಚಾಂದ್ರ ಮಾಸ ಮಾರ್ಗ ಕೃಷ್ಣ ಪಕ್ಷ ಷಷ್ಠಿ ತಿಥಿ ಚಿತ್ತ ನಕ್ಷತ್ರ ಶೂಲ ಯೋಗ ಥೈತಿಲ ಕರಣ ಶನಿವಾರ ಆಗಿದೆ. ಹಾಗೆಯೇ, ಈ ದಿನ ರಾಹುಕಾಲ 9.46am ನಿಂದ 11.14am ವರೆಗೆ, ಗುಳಿಕಕಾಲ 6.51am ನಿಂದ 8.19am ವರೆಗೆ, ಯಮಗಂಡ ಕಾಲ 2.09pm ನಿಂದ 3.36pm ವರೆಗೆ, ಸೂರ್ಯೋದಯ 6.51am, ಸೂರ್ಯಾಸ್ತ 6.31pm, ಚಂದ್ರೋದಯ 11.02pm, ಚಂದ್ರಾಸ್ತ 10.22am ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.