Horoscope Today February 1: ಆತುರಪಡದೇ ಕೆಲಸ ಮಾಡಿದ್ರೆ ಲಾಭ ಗ್ಯಾರಂಟಿ, 2 ರಾಶಿಗಳಿಗೆ ಸಂತಸದ ದಿನ

Horoscope Today February 1: ಇಂದು ಶುಭಕೃತ್ ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಸೌರಮಾಸ ಮಕರ ಚಾಂದ್ರ ಮಾಸ ಮಾಘ ಶುಕ್ಲ ಪಕ್ಷ ಏಕಾದಶಿ ತಿಥಿ ಮೃಗಶಿರ ನಕ್ಷತ್ರ ಇಂದ್ರ ಯೋಗ ವಿಸ್ತಿಕರಣ ಬುಧವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ 12.41pm ನಿಂದ 2.07pm ವರೆಗೆ , ಗುಳಿಕಕಾಲ 11.14am ನಿಂದ 12.41pmವರೆಗೆ , ಯಮಗಂಡಕಾಲ 8.20am ನಿಂದ 9.47am ವರೆಗೆ , ಸೂರ್ಯೋದಯ 6.54am ಸೂರ್ಯಾಸ್ತ 6.27pm, ಚಂದ್ರೋದಯ 2.50pm ಚಂದ್ರಾಸ್ತ 4.13pm ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published:

  • 112

    Horoscope Today February 1: ಆತುರಪಡದೇ ಕೆಲಸ ಮಾಡಿದ್ರೆ ಲಾಭ ಗ್ಯಾರಂಟಿ, 2 ರಾಶಿಗಳಿಗೆ ಸಂತಸದ ದಿನ

    ಮೇಷ ರಾಶಿ: ವ್ಯವಹಾರದಲ್ಲಿ ಅಪಾಯಗಳನ್ನು ತೆಗೆದುಕೊಳ್ಳುವುದು ನಷ್ಟಕ್ಕೆ ಕಾರಣವಾಗಬಹುದು. ಅಂತರ್ಜಾಲದ ಮೂಲಕ ಕೆಲವು ಕೆಟ್ಟ ಮಾಹಿತಿಗಳು ಸಿಗುವ ಸಾಧ್ಯತೆ ಇದೆ

    MORE
    GALLERIES

  • 212

    Horoscope Today February 1: ಆತುರಪಡದೇ ಕೆಲಸ ಮಾಡಿದ್ರೆ ಲಾಭ ಗ್ಯಾರಂಟಿ, 2 ರಾಶಿಗಳಿಗೆ ಸಂತಸದ ದಿನ

    ವೃಷಭ ರಾಶಿ: ಪ್ರೀತಿ ಪಾತ್ರರ ಜೊತೆ ನಿರ್ದಿಷ್ಟ ವಿಷಯಗಳನ್ನು ಚರ್ಚಿಸುತ್ತೀರಿ. ನಿಮ್ಮ ಮನಸ್ಸು ಸಾಮಾಜಿಕ ಕಾರ್ಯದಲ್ಲಿ ತೊಡಗಲಿದೆ

    MORE
    GALLERIES

  • 312

    Horoscope Today February 1: ಆತುರಪಡದೇ ಕೆಲಸ ಮಾಡಿದ್ರೆ ಲಾಭ ಗ್ಯಾರಂಟಿ, 2 ರಾಶಿಗಳಿಗೆ ಸಂತಸದ ದಿನ

    ಮಿಥುನ ರಾಶಿ: ನಿಮ್ಮ ಕೆಲಸದಿಂದ ನಿಮ್ಮ ಸಹೋದ್ಯೋಗಿಗಳು ಸ್ಪೂರ್ತಿ ಪಡೆಯುತ್ತಾರೆ. ಜನರು ನಿಮ್ಮನ್ನು ಗೌರವಿಸುತ್ತಾರೆ

    MORE
    GALLERIES

  • 412

    Horoscope Today February 1: ಆತುರಪಡದೇ ಕೆಲಸ ಮಾಡಿದ್ರೆ ಲಾಭ ಗ್ಯಾರಂಟಿ, 2 ರಾಶಿಗಳಿಗೆ ಸಂತಸದ ದಿನ

    ಕರ್ಕಾಟಕ ರಾಶಿ: ಪರೀಕ್ಷೆಯ ಫಲಿತಾಂಶಗಳು ಅನುಕೂಲಕರವಾಗಿರುತ್ತವೆ. ವ್ಯಾಪಾರದಲ್ಲಿ ಕೊಂಚ ಬೇಸರ ಆಗಬಹುದು. ಪರಿಸ್ಥಿತಿಯನ್ನು ದೃಢವಾಗಿ ಎದುರಿಸಿ

    MORE
    GALLERIES

  • 512

    Horoscope Today February 1: ಆತುರಪಡದೇ ಕೆಲಸ ಮಾಡಿದ್ರೆ ಲಾಭ ಗ್ಯಾರಂಟಿ, 2 ರಾಶಿಗಳಿಗೆ ಸಂತಸದ ದಿನ

    ಸಿಂಹ ರಾಶಿ: ಮನಸ್ಸಿನಲ್ಲಿ ಅನುಮಾನದ ಸ್ಥಿತಿ ಇರುತ್ತದೆ. ತಲೆನೋವು ಉಂಟಾಗಬಹುದು, ಕೆಲಸದಲ್ಲಿ ಒತ್ತಡ ಇರುತ್ತದೆ

    MORE
    GALLERIES

  • 612

    Horoscope Today February 1: ಆತುರಪಡದೇ ಕೆಲಸ ಮಾಡಿದ್ರೆ ಲಾಭ ಗ್ಯಾರಂಟಿ, 2 ರಾಶಿಗಳಿಗೆ ಸಂತಸದ ದಿನ

    ಕನ್ಯಾ ರಾಶಿ: ದೊಡ್ಡ ವ್ಯಾಪಾರ ವ್ಯವಹಾರಗಳನ್ನು ಮಾಡಬಹುದು. ವೃತ್ತಿಯಲ್ಲಿ ಪ್ರಗತಿ ಇರುತ್ತದೆ. ದಿನಚರಿಯನ್ನು ಶಿಸ್ತು ಬದ್ಧವಾಗಿರಿಸಿ

    MORE
    GALLERIES

  • 712

    Horoscope Today February 1: ಆತುರಪಡದೇ ಕೆಲಸ ಮಾಡಿದ್ರೆ ಲಾಭ ಗ್ಯಾರಂಟಿ, 2 ರಾಶಿಗಳಿಗೆ ಸಂತಸದ ದಿನ

    ತುಲಾ ರಾಶಿ: ಸ್ವಂತ ಕೆಲಸದ ಅನುಕೂಲತೆಯಿಂದ ಸಂತೋಷ ಇರುತ್ತದೆ. ಕಚೇರಿ ಕೆಲಸದಲ್ಲಿ ಆತುರ ಪಡಬೇಡಿ

    MORE
    GALLERIES

  • 812

    Horoscope Today February 1: ಆತುರಪಡದೇ ಕೆಲಸ ಮಾಡಿದ್ರೆ ಲಾಭ ಗ್ಯಾರಂಟಿ, 2 ರಾಶಿಗಳಿಗೆ ಸಂತಸದ ದಿನ

    ವೃಶ್ಚಿಕ ರಾಶಿ: ಹವಾಮಾನದಿಂದಾಗಿ ಆರೋಗ್ಯ ಹದಗೆಡಬಹುದು. ಉದ್ಯೋಗದಲ್ಲಿ ನಿಮಗೆ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ

    MORE
    GALLERIES

  • 912

    Horoscope Today February 1: ಆತುರಪಡದೇ ಕೆಲಸ ಮಾಡಿದ್ರೆ ಲಾಭ ಗ್ಯಾರಂಟಿ, 2 ರಾಶಿಗಳಿಗೆ ಸಂತಸದ ದಿನ

    ಧನು ರಾಶಿ: ಇಂದು ನೀವು ಭೂಮಿಯ ವ್ಯವಹಾರವನ್ನು ಮಾಡಬಹುದು, ಯಾವುದೇ ಕಾರಣಕ್ಕೂ ಆತುರಪಡಬೇಡಿ

    MORE
    GALLERIES

  • 1012

    Horoscope Today February 1: ಆತುರಪಡದೇ ಕೆಲಸ ಮಾಡಿದ್ರೆ ಲಾಭ ಗ್ಯಾರಂಟಿ, 2 ರಾಶಿಗಳಿಗೆ ಸಂತಸದ ದಿನ

    ಮಕರ ರಾಶಿ: ಕುಟುಂಬದ ಸದಸ್ಯರ ಸಲಹೆಯನ್ನು ಸ್ವೀಕರಿಸಿ, ಪತಿ-ಪತ್ನಿಯರ ನಡುವೆ ಉತ್ತಮ ಬಾಂಧವ್ಯ ಇರುತ್ತದೆ

    MORE
    GALLERIES

  • 1112

    Horoscope Today February 1: ಆತುರಪಡದೇ ಕೆಲಸ ಮಾಡಿದ್ರೆ ಲಾಭ ಗ್ಯಾರಂಟಿ, 2 ರಾಶಿಗಳಿಗೆ ಸಂತಸದ ದಿನ

    ಕುಂಭ ರಾಶಿ: ಅನಗತ್ಯ ಕೆಲಸಗಳಿಗೆ ಹಣ ವ್ಯರ್ಥ ಆಗಲಿದೆ, ನಿಮ್ಮ ಕಾರ್ಯ ಶೈಲಿಯಿಂದ ಅಧಿಕಾರಿಗಳು ಕೋಪಗೊಳ್ಳಬಹುದು

    MORE
    GALLERIES

  • 1212

    Horoscope Today February 1: ಆತುರಪಡದೇ ಕೆಲಸ ಮಾಡಿದ್ರೆ ಲಾಭ ಗ್ಯಾರಂಟಿ, 2 ರಾಶಿಗಳಿಗೆ ಸಂತಸದ ದಿನ

    ಮೀನ ರಾಶಿ: ಆರ್ಥಿಕವಾಗಿ ಇಂದು ಅನುಕೂಲವಾಗಬಹುದು, ಹಳೆಯ ಸ್ನೇಹಿತರ ಭೇಟಿ ಆಗಬಹುದು

    MORE
    GALLERIES