Horoscope Today January 22: ಆಫೀಸ್​ನಲ್ಲಿ ಸ್ವಲ್ಪ ಬೇಸರವಾಗಬಹುದು, ತಾಳ್ಮೆ ಇಂದು ಮುಖ್ಯ

Horoscope Today January 22: ಇಂದು ಶುಭ ಕೃತ್ ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಸೌರ ಮಾಸ ಮಕರ ಚಂದ್ರ ಮಾಸ ಮಾಘ ಶುಕ್ಲ ಪಕ್ಷ ಪಾಡ್ಯ ಶ್ರವಣ ನಕ್ಷತ್ರ ವಜ್ರಾಯೋಗ ಕಿಮ್ಸ್ ತುಗ್ನ ಕರಣ ಭಾನುವಾರ ಆಗಿದೆ. ಈ ದಿನ ಸೂರ್ಯೋದಯ 6.54am ಸೂರ್ಯಸ್ತ 6.23pm, ಚಂದ್ರೋದಯ 7.20am ಚಂದ್ರಾಸ್ತ 7.03pm, ರಾಹುಕಾಲ 4.57pm ನಿಂದ 6.23pm ವರೆಗೆ, ಗುಳಿಕಕಾಲ 3.31pm ನಿಂದ 4.57pm ವರೆಗೆ, ಯಮಗಂಡ ಕಾಲ 12.38pm ನಿಂದ 2.05pm ವರೆಗೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published: