Horoscope Today April 8: ಕನಸಲ್ಲೂ ಈ ರಾಶಿಯವರಿಗೆ ಒಳ್ಳೆಯದಾಗಲ್ಲ, ಅಷ್ಟು ಕೆಟ್ಟ ದಿನ ಇದು

Horoscope Today April 8: ಇಂದು ಶೋಭಕೃತ್ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಸೌರಮಾಸ ಮೀನಾ ಚಂದ್ರಮಾಸ ಚೈತ್ರ ಕೃಷ್ಣ ಪಕ್ಷ ದ್ವಿತೀಯ ತಿಥಿ ಸ್ವಾತಿ ನಕ್ಷತ್ರ ಹರ್ಷಣ ಯೋಗ ಕೌಲವ ಕರಣ ಶನಿವಾರವಾಗಿದೆ. ಹಾಗೆಯೇ ಈ ದಿನ ರಾಹುಕಾಲ 10.57ಎಎಂ ನಿಂದ 12.39ಪಿಎಂ ವರೆಗೆ, ಕುಳಿತಕಾಲ 7.52ಎಎಂ ನಿಂದ 9.24ಎಎಂ ವರೆಗೆ, ಯಮಗಂಡಕಾಲ 3.34ಪಿಎಂ ನಿಂದ 5.07ಪಿಎಂ ವರೆಗೆ, ಸೂರ್ಯೋದಯ 6.19ಎಎಂ, ಸೂರ್ಯಾಸ್ತ 6.39ಪಿಎಂ, ಚಂದ್ರೋದಯ 8.19ಪಿಎಂ ಚಂದ್ರಾಸ್ತ 7.70ಎಎಂ ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published:

  • 112

    Horoscope Today April 8: ಕನಸಲ್ಲೂ ಈ ರಾಶಿಯವರಿಗೆ ಒಳ್ಳೆಯದಾಗಲ್ಲ, ಅಷ್ಟು ಕೆಟ್ಟ ದಿನ ಇದು

    ಮೇಷ ರಾಶಿ - ಮ್ಯಾನೇಜ್ಮೆಂಟ್ ಕ್ಷೇತ್ರಗಳಿಗೆ ದೊಡ್ಡ ಲಾಭ ಇರುತ್ತದೆ. ತಂದೆಯ ಮಾರ್ಗದರ್ಶನವನ್ನು ತೆಗೆದುಕೊಳ್ಳಬೇಕು. ಆಪ್ತರು ಮನೆಗೆ ಬರಬಹುದು.

    MORE
    GALLERIES

  • 212

    Horoscope Today April 8: ಕನಸಲ್ಲೂ ಈ ರಾಶಿಯವರಿಗೆ ಒಳ್ಳೆಯದಾಗಲ್ಲ, ಅಷ್ಟು ಕೆಟ್ಟ ದಿನ ಇದು

    ವೃಷಭ ರಾಶಿ- ಆರೋಗ್ಯ ಸಮಸ್ಯೆಯಿಂದ ಮುಕ್ತಿ ದೊರೆಯಲಿದೆ. ಎಲ್ಲಾ ಕೆಲಸವೂ ಸಕಾಲದಲ್ಲಿ ಪೂರ್ಣಗೊಳ್ಳಲಿದೆ. ಮನೆಯಲ್ಲಿ ಸಕಾರಾತ್ಮಕ ವಾತಾವರಣ ಇರುತ್ತದೆ.

    MORE
    GALLERIES

  • 312

    Horoscope Today April 8: ಕನಸಲ್ಲೂ ಈ ರಾಶಿಯವರಿಗೆ ಒಳ್ಳೆಯದಾಗಲ್ಲ, ಅಷ್ಟು ಕೆಟ್ಟ ದಿನ ಇದು

    ಮಿಥುನ ರಾಶಿ- ರಾಜಕೀಯಕ್ಕೆ ಸಂಬಂಧಿಸಿದ ಜನರ ಗೌರವ ಹೆಚ್ಚುತ್ತದೆ. ಭೂಮಿಯ ಮತ್ತು ಆಸ್ತಿಯ ಖರೀದಿ ಹಾಗೂ ಮಾರಾಟದಿಂದ ಲಾಭ ಇರುತ್ತದೆ.

    MORE
    GALLERIES

  • 412

    Horoscope Today April 8: ಕನಸಲ್ಲೂ ಈ ರಾಶಿಯವರಿಗೆ ಒಳ್ಳೆಯದಾಗಲ್ಲ, ಅಷ್ಟು ಕೆಟ್ಟ ದಿನ ಇದು

    ಕರ್ಕಾಟಕ ರಾಶಿ- ನೀವು ಇಂದು ಯಾರಿಗೂ ಸಾಲ ನೀಡಬೇಡಿ. ನಿಮ್ಮ ಏಕಾಗ್ರತೆಗೆ ತೊಂದರೆ ಆಗಬಹುದು. ಸೋಮಾರಿತನದಿಂದ ಕೆಲಸವನ್ನು ಕಳೆದುಕೊಳ್ಳಬಹುದು.

    MORE
    GALLERIES

  • 512

    Horoscope Today April 8: ಕನಸಲ್ಲೂ ಈ ರಾಶಿಯವರಿಗೆ ಒಳ್ಳೆಯದಾಗಲ್ಲ, ಅಷ್ಟು ಕೆಟ್ಟ ದಿನ ಇದು

    ಸಿಂಹ ರಾಶಿ - ಪತಿ ,ಪತ್ನಿಯರ ನಡುವೆ ಯಾವುದೇ ವಿಚಾರಕ್ಕೆ ಜಗಳ ಆಗಬಹುದು. ನೀವು ಸಂದರ್ಭಗಳನ್ನು ಚಾತುರ್ಯದಿಂದ ನಿಭಾಯಿಸುವುದು.

    MORE
    GALLERIES

  • 612

    Horoscope Today April 8: ಕನಸಲ್ಲೂ ಈ ರಾಶಿಯವರಿಗೆ ಒಳ್ಳೆಯದಾಗಲ್ಲ, ಅಷ್ಟು ಕೆಟ್ಟ ದಿನ ಇದು

    ಕನ್ಯಾ ರಾಶಿ - ನಿಮ್ಮ ಸಾಧನೆಯ ಬಗ್ಗೆ ನೀವು ಹೆಮ್ಮೆಪಡುತ್ತೀರಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಯಶಸ್ಸನ್ನು ಗಳಿಸಬಹುದು.

    MORE
    GALLERIES

  • 712

    Horoscope Today April 8: ಕನಸಲ್ಲೂ ಈ ರಾಶಿಯವರಿಗೆ ಒಳ್ಳೆಯದಾಗಲ್ಲ, ಅಷ್ಟು ಕೆಟ್ಟ ದಿನ ಇದು

    ತುಲಾ ರಾಶಿ - ಸಮಾಜಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಧ್ವನಿಯಾಗಬಹುದು. ಹೊಟ್ಟೆ ನೋವಿನ ಸಂಸ್ಥೆಗೆ ಕಾರಣವಾಗುವಿರಿ.

    MORE
    GALLERIES

  • 812

    Horoscope Today April 8: ಕನಸಲ್ಲೂ ಈ ರಾಶಿಯವರಿಗೆ ಒಳ್ಳೆಯದಾಗಲ್ಲ, ಅಷ್ಟು ಕೆಟ್ಟ ದಿನ ಇದು

    ವೃಶ್ಚಿಕ ರಾಶಿ - ಮಕ್ಕಳು ನಿಮ್ಮಿಂದ ಬಹಳಷ್ಟು ನಿರೀಕ್ಷಿಸುತ್ತಾರೆ. ಮನೆಯ ವಿಷಯ ಹೊರಗೆ ಬರಲು ಬಿಡಬೇಡಿ. ಅಪರಿಚಿತರನ್ನು ಅತಿಯಾಗಿ ನಂಬಬೇಡಿ.

    MORE
    GALLERIES

  • 912

    Horoscope Today April 8: ಕನಸಲ್ಲೂ ಈ ರಾಶಿಯವರಿಗೆ ಒಳ್ಳೆಯದಾಗಲ್ಲ, ಅಷ್ಟು ಕೆಟ್ಟ ದಿನ ಇದು

    ಧನು ರಾಶಿ - ಹೊಸ ಒಪ್ಪಂದಗಳಿಗೆ ಸಹಿ ಹಾಕಬಹುದು. ಉನ್ನತ ಶಿಕ್ಷಣಕ್ಕಾಗಿ ಶ್ರಮಿಸುವವರು ಯಶಸ್ಸನ್ನು ಪಡೆಯಬಹುದು. ಮಾರ್ಕೆಟಿಂಗ್ ಸಂಬಂಧಿತ ಕೆಲಸಗಳಲ್ಲಿ ಹೆಚ್ಚಿನ ಲಾಭವಿದೆ.

    MORE
    GALLERIES

  • 1012

    Horoscope Today April 8: ಕನಸಲ್ಲೂ ಈ ರಾಶಿಯವರಿಗೆ ಒಳ್ಳೆಯದಾಗಲ್ಲ, ಅಷ್ಟು ಕೆಟ್ಟ ದಿನ ಇದು

    ಮಕರ ರಾಶಿ - ನಿಮ್ಮ ಆತ್ಮ ವಿಶ್ವಾಸ ಹೆಚ್ಚುತ್ತದೆ. ಮನೆಯ ಸಮಸ್ಯೆಗಳು ಬಗೆಹರಿಯಲಿದೆ. ಸಹೋದ್ಯೋಗಿಗಳು ನಿಮಗೆ ಸಹಾಯ ಮಾಡುವರು. ಸರ್ಕಾರಿ ಕೆಲಸದವರಿಗೆ ಕೆಲಸದ ಒತ್ತಡ ಹೆಚ್ಚಾಗುತ್ತದೆ.

    MORE
    GALLERIES

  • 1112

    Horoscope Today April 8: ಕನಸಲ್ಲೂ ಈ ರಾಶಿಯವರಿಗೆ ಒಳ್ಳೆಯದಾಗಲ್ಲ, ಅಷ್ಟು ಕೆಟ್ಟ ದಿನ ಇದು

    ಕುಂಭ ರಾಶಿ - ಆದಾಯದಲ್ಲಿ ಸ್ವಲ್ಪ ಇಳಿಕೆ ಕಂಡು ಬರುತ್ತದೆ. ಹೊಸ ಉದ್ಯಮ ಆರಂಭಿಸಲು ಇದ್ದ ಅಡೆ -ತಡೆ ನಿವಾರಣೆ ಆಗಬಹುದು.

    MORE
    GALLERIES

  • 1212

    Horoscope Today April 8: ಕನಸಲ್ಲೂ ಈ ರಾಶಿಯವರಿಗೆ ಒಳ್ಳೆಯದಾಗಲ್ಲ, ಅಷ್ಟು ಕೆಟ್ಟ ದಿನ ಇದು

    ಮೀನ ರಾಶಿ - ಕೆಲಸದ ಸ್ಥಳದಲ್ಲಿ ನೀವು ಸ್ವಲ್ಪ ಜಾಗರೂಕರಾಗಿರಬೇಕು. ಮಹಿಳೆಯರ ಭಾವನೆಗಳಿಗೆ ಧಕ್ಕೆಯಾಗಬಹುದು, ಸಣ್ಣ ಕೈಗಾರಿಕೆಯವರಿಗೆ ಲಾಭ ಇರುತ್ತದೆ.

    MORE
    GALLERIES