Horoscope Today April 7: ನಿಮ್ಮ ಕೆಲಸ ನೀವ್ ನೊಡ್ಕೊಳ್ಳಿ, ಊರು ಉಸಾಬರಿ ಮಾಡಿದ್ರೆ ತೊಂದ್ರೆ ಪಕ್ಕಾ

Horoscope Today April 7: ಇಂದು ಶೋಭಕೃತ್ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಸೌರ ಮಾಸ ಮೀನಾಚಂದ್ರಮಾಸ ಚೈತ್ರ ಕೃಷ್ಣ ಪಕ್ಷ ಪ್ರತಿಪತ್ ತಿಥಿ ಚಿತ್ತಾ ನಕ್ಷತ್ರ ಹರ್ಷಣ ಯೋಗ ಕೌಲವ ಕರಣ ಶುಕ್ರವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ10.57am ನಿಂದ 12.29pm ವರೆಗೆ, ಗುಳಿಕಕಾಲ 7.52am ನಿಂದ 9.24am ವರೆಗೆ, ಯಮಗಂಡಕಾಲ 3.34pm ನಿಂದ 5.07pm ವರೆಗೆ, ಸೂರ್ಯೋದಯ 6.19am, ಸೂರ್ಯಾಸ್ತ 6.39pm, ಚಂದ್ರೋದಯ 7.45pm, ಚಂದ್ರಾಸ್ತ 6.59am ಆಗಿರುತ್ತದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published:

  • 112

    Horoscope Today April 7: ನಿಮ್ಮ ಕೆಲಸ ನೀವ್ ನೊಡ್ಕೊಳ್ಳಿ, ಊರು ಉಸಾಬರಿ ಮಾಡಿದ್ರೆ ತೊಂದ್ರೆ ಪಕ್ಕಾ

    ಮೇಷ ರಾಶಿ-ನಿಮ್ಮ ಗೌರವ ಹೆಚ್ಚಾಗುತ್ತದೆ. ನೀವು ವ್ಯವಹಾರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವಿರಿ. ಸಾಮಾಜಿಕ ಕಾರ್ಯದಲ್ಲಿ ತುಂಬಾ ಸಕ್ರಿಯರಾಗಿರುವಿರಿ.

    MORE
    GALLERIES

  • 212

    Horoscope Today April 7: ನಿಮ್ಮ ಕೆಲಸ ನೀವ್ ನೊಡ್ಕೊಳ್ಳಿ, ಊರು ಉಸಾಬರಿ ಮಾಡಿದ್ರೆ ತೊಂದ್ರೆ ಪಕ್ಕಾ

    ವೃಷಭ ರಾಶಿ-ನಿಮ್ಮ ನಡುವಳಿಕೆಯಲ್ಲಿನ ಗಂಭೀರತೆಯನ್ನು ಪ್ರಶಂಶಿಸಲಾಗುತ್ತದೆ. ವೈವಾಹಿಕ ಜೀವನದಲ್ಲಿ ಪರಸ್ಪರ ಗೌರವದ ಭಾವನೆ ಇರುತ್ತದೆ.

    MORE
    GALLERIES

  • 312

    Horoscope Today April 7: ನಿಮ್ಮ ಕೆಲಸ ನೀವ್ ನೊಡ್ಕೊಳ್ಳಿ, ಊರು ಉಸಾಬರಿ ಮಾಡಿದ್ರೆ ತೊಂದ್ರೆ ಪಕ್ಕಾ

    ಮಿಥುನ ರಾಶಿ-ನಿಮ್ಮ ಜೀವನಶೈಲಿ ಸುಧಾರಿಸುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಮಾತುಗಳು ವಿಶೇಷ ಪ್ರಾಮುಖ್ಯತೆಯನ್ನು ಪಡೆಯುತ್ತವೆ. ನಿಮಗೆ ಮನರಂಜನೆ ಸಿಗುತ್ತದೆ.

    MORE
    GALLERIES

  • 412

    Horoscope Today April 7: ನಿಮ್ಮ ಕೆಲಸ ನೀವ್ ನೊಡ್ಕೊಳ್ಳಿ, ಊರು ಉಸಾಬರಿ ಮಾಡಿದ್ರೆ ತೊಂದ್ರೆ ಪಕ್ಕಾ

    ಕರ್ಕಾಟಕ ರಾಶಿ-ನಿಮಗೆ ಕೆಲಸದ ಕಡೆಗೆ ಗಮನಹರಿಸಲು ಸಾಧ್ಯವಾಗುವುದಿಲ್ಲ. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸಬೇಡಿ. ಸೌಕರ್ಯಗಳಲ್ಲಿ ಇಳಿಕೆಯಾಗಲಿದೆ.

    MORE
    GALLERIES

  • 512

    Horoscope Today April 7: ನಿಮ್ಮ ಕೆಲಸ ನೀವ್ ನೊಡ್ಕೊಳ್ಳಿ, ಊರು ಉಸಾಬರಿ ಮಾಡಿದ್ರೆ ತೊಂದ್ರೆ ಪಕ್ಕಾ

    ಸಿಂಹ ರಾಶಿ-ವೈಯಕ್ತಿಕ ಜೀವನಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತೀರಿ. ದಾಂಪತ್ಯ ಜೀವನದಲ್ಲಿ ಪ್ರೀತಿ ಹೆಚ್ಚಾಗಲಿದೆ. ವ್ಯಾಪಾರ ಒಪ್ಪಂದಕ್ಕೆ ದಿನವೂ ಒಳ್ಳೆಯದು.

    MORE
    GALLERIES

  • 612

    Horoscope Today April 7: ನಿಮ್ಮ ಕೆಲಸ ನೀವ್ ನೊಡ್ಕೊಳ್ಳಿ, ಊರು ಉಸಾಬರಿ ಮಾಡಿದ್ರೆ ತೊಂದ್ರೆ ಪಕ್ಕಾ

    ಕನ್ಯಾ ರಾಶಿ-ನೀವು ಕೆಲಸವನ್ನು ಮುಂದೂಡಿದರೆ ಮುಂದಕ್ಕೆ ಸಮಸ್ಯೆ ಆಗುತ್ತದೆ. ಎಲ್ಲಾ ಕಾರ್ಯವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿ. ಸಹೋದ್ಯೋಗಿಗಳ ಉತ್ತಮ ಕಾರ್ಯ ದೊರೆಯಲಿದೆ.

    MORE
    GALLERIES

  • 712

    Horoscope Today April 7: ನಿಮ್ಮ ಕೆಲಸ ನೀವ್ ನೊಡ್ಕೊಳ್ಳಿ, ಊರು ಉಸಾಬರಿ ಮಾಡಿದ್ರೆ ತೊಂದ್ರೆ ಪಕ್ಕಾ

    ತುಲಾ ರಾಶಿ-ಷೇರು ಮಾರುಕಟ್ಟೆಯಲ್ಲಿ ಹಿಂದಿನ ಹೂಡಿಕೆಯು ನಿಮಗೆ ದೊಡ್ಡ ಲಾಭವನ್ನು ನೀಡುತ್ತದೆ. ಸಂದರ್ಭವನ್ನು ಬುದ್ಧಿವಂತಿಕೆಯಿಂದ ನಿಭಾಯಿಸಿ.

    MORE
    GALLERIES

  • 812

    Horoscope Today April 7: ನಿಮ್ಮ ಕೆಲಸ ನೀವ್ ನೊಡ್ಕೊಳ್ಳಿ, ಊರು ಉಸಾಬರಿ ಮಾಡಿದ್ರೆ ತೊಂದ್ರೆ ಪಕ್ಕಾ

    ವೃಶ್ಚಿಕ ರಾಶಿ-ವ್ಯವಹಾರದಲ್ಲಿ ಮಾಡಿದ ಆತುರವು ನಿಮಗೆ ಆರ್ಥಿಕ ನಷ್ಟವನ್ನು ನೀಡುತ್ತದೆ. ನೀವು ವ್ಯರ್ಥವಾಗಿ ಓದಬೇಕಾಗುತ್ತದೆ.

    MORE
    GALLERIES

  • 912

    Horoscope Today April 7: ನಿಮ್ಮ ಕೆಲಸ ನೀವ್ ನೊಡ್ಕೊಳ್ಳಿ, ಊರು ಉಸಾಬರಿ ಮಾಡಿದ್ರೆ ತೊಂದ್ರೆ ಪಕ್ಕಾ

    ಧನು ರಾಶಿ -ವ್ಯಾಪಾರದಲ್ಲಿ ಉತ್ತಮ ಅವಕಾಶಗಳು ದೊರೆಯಲಿದೆ. ನಿಮ್ಮ ಯೋಚನೆಯಂತೆ ಕೆಲಸವನ್ನು ಮುಂದುವರಿಸಿ. ಬುದ್ಧಿವಂತಿಕೆಯಿಂದ ಕೆಲಸ ಮಾಡಬೇಕಾಗುತ್ತದೆ.

    MORE
    GALLERIES

  • 1012

    Horoscope Today April 7: ನಿಮ್ಮ ಕೆಲಸ ನೀವ್ ನೊಡ್ಕೊಳ್ಳಿ, ಊರು ಉಸಾಬರಿ ಮಾಡಿದ್ರೆ ತೊಂದ್ರೆ ಪಕ್ಕಾ

    ಮಕರ ರಾಶಿ-ನೀವು ಅಪಾಯಕಾರಿ ಹೂಡಿಕೆ ಮಾಡುವುದನ್ನು ತಪ್ಪಿಸಿ. ನಿಮಗೆ ಹೊಟ್ಟೆಯ ಸಮಸ್ಯೆ ಕಾಡಬಹುದು. ಅಗತ್ಯ ವಸ್ತುಗಳು ಕಾಣೆ ಆಗುತ್ತದೆ.

    MORE
    GALLERIES

  • 1112

    Horoscope Today April 7: ನಿಮ್ಮ ಕೆಲಸ ನೀವ್ ನೊಡ್ಕೊಳ್ಳಿ, ಊರು ಉಸಾಬರಿ ಮಾಡಿದ್ರೆ ತೊಂದ್ರೆ ಪಕ್ಕಾ

    ಕುಂಭ ರಾಶಿ-ವ್ಯವಹಾರದಲ್ಲಿ ದೊಡ್ಡ ಬದಲಾವಣೆಯನ್ನು ಮಾಡಬಹುದು. ಮೃದು ನಡವಳಿಕೆಯಿಂದ ಎಲ್ಲರಿಗೂ ಇಷ್ಟವಾಗುತ್ತೀರಿ.

    MORE
    GALLERIES

  • 1212

    Horoscope Today April 7: ನಿಮ್ಮ ಕೆಲಸ ನೀವ್ ನೊಡ್ಕೊಳ್ಳಿ, ಊರು ಉಸಾಬರಿ ಮಾಡಿದ್ರೆ ತೊಂದ್ರೆ ಪಕ್ಕಾ

    ಮೀನ ರಾಶಿ-ಕೆಟ್ಟವರಿಂದ ದೂರವಿರಿ. ವ್ಯಾಪಾರದಲ್ಲಿ ಸ್ವಲ್ಪ ಹಿನ್ನಡೆ ಇರುತ್ತದೆ. ಅತಿಯಾದ ಆತ್ಮವಿಶ್ವಾಸದಿಂದ ತೊಂದರೆ ಉಂಟಾಗುತ್ತದೆ.

    MORE
    GALLERIES