Horoscope Today April 30: 2 ರಾಶಿಯವರಿಗೆ ಇಂದು ಕಂಕಣ ಭಾಗ್ಯ, ಈ ಬಾರಿ ಮಿಸ್ಸೇ ಇಲ್ಲ

Horoscope Today April 30: ಇಂದು ಶೋಭಕೃತ್ ನಾಮ ಸಂವತ್ಸರ ಉತ್ತರಾಯಣ ಗ್ರೀಶ್ಮ ರುತು ಚಂದ್ರ ಮಾಸ ಮೇಷ ವೈಚಾಕ ಶುಕ್ಲ ಪಕ್ಷ ದಶಮಿ ಮಾಖಾ ನಕ್ಷತ್ರದ ವೃದ್ಧಿಯೋಗ ಥೈತಿಲಕರಣ ಭಾನುವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ 05.08pm to 06.42pm, ಗುಳಿಕ ಕಾಲ - 03.33 pm to 05.08pm, ಯಮಗಂಡ ಕಾಲ - 12.24pm to 01.59pm, ಸೂರ್ಯೋದಯ - 6.06am, ಸೂರ್ಯಾಸ್ತ - 6.42pm, ಚಂದ್ರೋದಯ - 2.24pm, ಚಂದ್ರಾಸ್ತ -03.08am ಆಗಿರುತ್ತದೆ. ಇನ್ನು ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published:

  • 112

    Horoscope Today April 30: 2 ರಾಶಿಯವರಿಗೆ ಇಂದು ಕಂಕಣ ಭಾಗ್ಯ, ಈ ಬಾರಿ ಮಿಸ್ಸೇ ಇಲ್ಲ

    ಮೇಷ ರಾಶಿ - ನಿಮ್ಮ ಕೆಲಸಗಳಿಗೆ ಸಮಾಜದಲ್ಲಿ ಮನ್ನಣೆ ದೊರೆಯಲಿದೆ. ದುಬಾರಿ ವಸ್ತುಗಳನ್ನು ಖರೀದಿಸಬಹುದು.

    MORE
    GALLERIES

  • 212

    Horoscope Today April 30: 2 ರಾಶಿಯವರಿಗೆ ಇಂದು ಕಂಕಣ ಭಾಗ್ಯ, ಈ ಬಾರಿ ಮಿಸ್ಸೇ ಇಲ್ಲ

    ವೃಷಭ ರಾಶಿ - ಪ್ರೀತಿಪಾತ್ರರಿಂದ ನೋವು ಉಂಟಾಗಬಹುದು. ಹಣದ ವಿಷಯದಲ್ಲಿ ನಿರಾಸೆ ಉಂಟಾಗಬಹುದು. ಮಾತಿನ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ.

    MORE
    GALLERIES

  • 312

    Horoscope Today April 30: 2 ರಾಶಿಯವರಿಗೆ ಇಂದು ಕಂಕಣ ಭಾಗ್ಯ, ಈ ಬಾರಿ ಮಿಸ್ಸೇ ಇಲ್ಲ

    ಮಿಥುನ ರಾಶಿ - ಕೌಟುಂಬಿಕ ವಾತಾವರಣ ಚೆನ್ನಾಗಿರುತ್ತದೆ. ಜನರು ನಿಮ್ಮ ಸಲಹೆಯನ್ನು ಸ್ವೀಕರಿಸುತ್ತಾರೆ. ಕಠಿಣ ಪರಿಶ್ರಮದಿಂದ ಉತ್ತಮ ಫಲಿತಾಂಶ ದೊರೆಯಲಿದೆ.

    MORE
    GALLERIES

  • 412

    Horoscope Today April 30: 2 ರಾಶಿಯವರಿಗೆ ಇಂದು ಕಂಕಣ ಭಾಗ್ಯ, ಈ ಬಾರಿ ಮಿಸ್ಸೇ ಇಲ್ಲ

    ಕಟಕ ರಾಶಿ - ಹಳೆಯ ವಿಷಯಗಳನ್ನು ಬಿಟ್ಟುಬಿಡಿ ಆಗ ಮನಸ್ಸಿಗೆ ನೆಮ್ಮದಿ ದೊರೆಯಲಿದೆ ಹೊಸ ಹೂಡಿಕೆ ಮಾಡಬಹುದು

    MORE
    GALLERIES

  • 512

    Horoscope Today April 30: 2 ರಾಶಿಯವರಿಗೆ ಇಂದು ಕಂಕಣ ಭಾಗ್ಯ, ಈ ಬಾರಿ ಮಿಸ್ಸೇ ಇಲ್ಲ

    ಸಿಂಹ ರಾಶಿ - ನಿಮಗೆ ಧಾರ್ಮಿಕತೆಯಲ್ಲಿ ಆಸಕ್ತಿ ಇರುತ್ತದೆ. ಮಕ್ಕಳಿಗೆ ನೈತಿಕ ಶಿಕ್ಷಣ ಸಿಗಬಹುದು. ಪಾಲುದಾರಿಕೆ ಕೆಲಸಕ್ಕೆ ಉತ್ತಮ ಸಮಯ.

    MORE
    GALLERIES

  • 612

    Horoscope Today April 30: 2 ರಾಶಿಯವರಿಗೆ ಇಂದು ಕಂಕಣ ಭಾಗ್ಯ, ಈ ಬಾರಿ ಮಿಸ್ಸೇ ಇಲ್ಲ

    ಕನ್ಯಾ ರಾಶಿ - ಯಾವುದೇ ನಿರ್ಧಾರವನ್ನು ಕುಟುಂಬದವರೊಂದಿಗೆ ಚರ್ಚಿಸಿ ತೆಗೆದುಕೊಳ್ಳಿ. ತಾಳ್ಮೆ ಮತ್ತು ವಿವೇಚನೆಯಿಂದ ಕೆಲಸ ಮಾಡಿ.

    MORE
    GALLERIES

  • 712

    Horoscope Today April 30: 2 ರಾಶಿಯವರಿಗೆ ಇಂದು ಕಂಕಣ ಭಾಗ್ಯ, ಈ ಬಾರಿ ಮಿಸ್ಸೇ ಇಲ್ಲ

    ತುಲಾ ರಾಶಿ - ಸ್ಥಗಿತಗೊಂಡಿದ್ದ ಕೆಲಸವು ರಾಜಕೀಯ ಪ್ರಭಾವದಿಂದ ಪ್ರಾರಂಭ ಆಗಬಹುದು. ವ್ಯಾಪಾರದಲ್ಲಿ ಲಾಭ ಉಂಟಾಗಬಹುದು.

    MORE
    GALLERIES

  • 812

    Horoscope Today April 30: 2 ರಾಶಿಯವರಿಗೆ ಇಂದು ಕಂಕಣ ಭಾಗ್ಯ, ಈ ಬಾರಿ ಮಿಸ್ಸೇ ಇಲ್ಲ

    ವೃಶ್ಚಿಕ ರಾಶಿ - ವ್ಯಾಪಾರದಲ್ಲಿ ಹೊಸ ಒಪ್ಪಂದವನ್ನು ಮಾಡಬಹುದು. ಸಹೋದ್ಯೋಗಿಯ ಬೆಂಬಲ ನಿಮಗೆ ಸಿಗಲಿದೆ.

    MORE
    GALLERIES

  • 912

    Horoscope Today April 30: 2 ರಾಶಿಯವರಿಗೆ ಇಂದು ಕಂಕಣ ಭಾಗ್ಯ, ಈ ಬಾರಿ ಮಿಸ್ಸೇ ಇಲ್ಲ

    ಧನು ರಾಶಿ - ಮನೆಯಲ್ಲಿ ನಿಮಗೆ ಜವಾಬ್ದಾರಿ ಹೆಚ್ಚುತ್ತದೆ. ಉದ್ಯೋಗದಲ್ಲಿ ಯಾವುದೇ ರೀತಿಯ ಬದಲಾವಣೆ ಆಗಬಹುದು

    MORE
    GALLERIES

  • 1012

    Horoscope Today April 30: 2 ರಾಶಿಯವರಿಗೆ ಇಂದು ಕಂಕಣ ಭಾಗ್ಯ, ಈ ಬಾರಿ ಮಿಸ್ಸೇ ಇಲ್ಲ

    ಮಕರ ರಾಶಿ - ಸ್ನೇಹಿತರೊಂದಿಗೆ ನಿಮ್ಮ ತೊಂದರೆಯನ್ನು ಹಂಚಿಕೊಳ್ಳಿ. ನಿಮ್ಮ ನೈತಿಕತೆ ಹೆಚ್ಚುತ್ತದೆ. ಕೆಲಸದಲ್ಲಿ ಒತ್ತಡ ಹೆಚ್ಚಬಹುದು.

    MORE
    GALLERIES

  • 1112

    Horoscope Today April 30: 2 ರಾಶಿಯವರಿಗೆ ಇಂದು ಕಂಕಣ ಭಾಗ್ಯ, ಈ ಬಾರಿ ಮಿಸ್ಸೇ ಇಲ್ಲ

    ಕುಂಭ ರಾಶಿ - ಮಕ್ಕಳ ವಿದ್ಯಾಭ್ಯಾಸದಲ್ಲಿ ಬೆಳವಣಿಗೆ ಇರುತ್ತದೆ. ಇಂದು ಲವಲವಿಕೆಯಿಂದ ಕೆಲಸ ಮಾಡಿ.

    MORE
    GALLERIES

  • 1212

    Horoscope Today April 30: 2 ರಾಶಿಯವರಿಗೆ ಇಂದು ಕಂಕಣ ಭಾಗ್ಯ, ಈ ಬಾರಿ ಮಿಸ್ಸೇ ಇಲ್ಲ

    ಮೀನ ರಾಶಿ - ಕುಟುಂಬದಲ್ಲಿ ಶುಭ ಕಾರ್ಯಗಳನ್ನು ಮಾಡಬಹುದು. ಸಮಯಕ್ಕೆ ಸರಿಯಾಗಿ ಕೆಲಸ ಮಾಡದಿದ್ದರೆ ಒತ್ತಡ ಹೆಚ್ಚಾಗುತ್ತದೆ.

    MORE
    GALLERIES