Horoscope Today April 3: ಬೇರೆಯವರಿಗೆ ಪುಕ್ಸಟ್ಟೆ ಸಲಹೆ ಕೊಟ್ರೆ ನಿಮಗೇ ಅವಮಾನ, ನಿಮ್ಮ ಕೆಲ್ಸ್ ನೀವ್ ನೋಡ್ಕೊಳಿ

Horoscope Today April 3:ಇಂದು ಶೋಭಾಕೃತ್ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಸೌರಮಾಸ ಮೀನಾ ಚಂದ್ರಮಾಸ ಚೈತ್ರ ಶುಕ್ಲ ಪಕ್ಷ ದ್ವಾದಶಿ ತಿಥಿ ಮಖಾ ನಕ್ಷತ್ರ ಗಂಡ ಯೋಗ ಬಾಲವಕರಣ ಸೋಮವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ 7.54am ನಿಂದ 9.26am ವರೆಗೆ, ಗುಳಿಕಕಾಲ 2.02pm ನಿಂದ 3.34pm ವರೆಗೆ, ಯಮಗಂಡಕಾಲ 10.58am ನಿಂದ 12.30pm ವರೆಗೆ, ಸೂರ್ಯೋದಯ 6.22am ಸೂರ್ಯಾಸ್ತ 6.39am, ಚಂದ್ರೋದಯ 4.31pm, ಚಂದ್ರಾಸ್ತ 5.10am ಆಗಿರಲಿದೆ. ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು

First published:

  • 112

    Horoscope Today April 3: ಬೇರೆಯವರಿಗೆ ಪುಕ್ಸಟ್ಟೆ ಸಲಹೆ ಕೊಟ್ರೆ ನಿಮಗೇ ಅವಮಾನ, ನಿಮ್ಮ ಕೆಲ್ಸ್ ನೀವ್ ನೋಡ್ಕೊಳಿ

    ಮೇಷ ರಾಶಿ: ನೀವು ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸಬೇಕು. ನಿಮ್ಮ ಮಾತುಗಳು ನಿಮ್ಮ ಹತ್ತಿರವಿರುವ ಜನರನ್ನು ತೊಂದರೆಗೊಳಿಸಬಹುದು. ಕೆಲಸದ ಸ್ಥಳದಲ್ಲಿ ನೀವು ಸವಾಲುಗಳನ್ನು ಎದುರಿಸಬೇಕಾಗುತ್ತದೆ.

    MORE
    GALLERIES

  • 212

    Horoscope Today April 3: ಬೇರೆಯವರಿಗೆ ಪುಕ್ಸಟ್ಟೆ ಸಲಹೆ ಕೊಟ್ರೆ ನಿಮಗೇ ಅವಮಾನ, ನಿಮ್ಮ ಕೆಲ್ಸ್ ನೀವ್ ನೋಡ್ಕೊಳಿ

    ವೃಷಭ ರಾಶಿ: ಕುಟುಂಬದಲ್ಲೇ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಸಂಗಾತಿಗೆ ಕೆಲವು ಉಡುಗೊರೆಯನ್ನು ನೀಡಬಹುದು. ಎಲ್ಲಾ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ

    MORE
    GALLERIES

  • 312

    Horoscope Today April 3: ಬೇರೆಯವರಿಗೆ ಪುಕ್ಸಟ್ಟೆ ಸಲಹೆ ಕೊಟ್ರೆ ನಿಮಗೇ ಅವಮಾನ, ನಿಮ್ಮ ಕೆಲ್ಸ್ ನೀವ್ ನೋಡ್ಕೊಳಿ

    ಮಿಥುನ ರಾಶಿ: ಸಂದರ್ಶನ ಇತ್ಯಾದಿಗಳಲ್ಲಿ ನೀವು ಯಶಸ್ಸನ್ನು ಪಡೆಯಬಹುದು. ನ್ಯಾಯಾಲಯದ ವಿಷಯಗಳಲ್ಲಿ ನೀವು ಯಶಸ್ವಿಯಾಗುತ್ತೀರಿ. ನಿಮ್ಮ ತಾರ್ಕಿಕ ಶಕ್ತಿಯನ್ನು ಮೆಚ್ಚುತ್ತಾರೆ

    MORE
    GALLERIES

  • 412

    Horoscope Today April 3: ಬೇರೆಯವರಿಗೆ ಪುಕ್ಸಟ್ಟೆ ಸಲಹೆ ಕೊಟ್ರೆ ನಿಮಗೇ ಅವಮಾನ, ನಿಮ್ಮ ಕೆಲ್ಸ್ ನೀವ್ ನೋಡ್ಕೊಳಿ

    ಕರ್ಕಾಟಕ ರಾಶಿ: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಶುಭದಿನವಾಗಿದೆ. ಭವಿಷ್ಯದ ಯೋಜನೆಗಾಗಿ ನಿಮ್ಮ ಸ್ನೇಹಿತರನ್ನು ಮತ್ತು ಕುಟುಂಬದವರನ್ನು ಸಂಪರ್ಕಿಸಿ.

    MORE
    GALLERIES

  • 512

    Horoscope Today April 3: ಬೇರೆಯವರಿಗೆ ಪುಕ್ಸಟ್ಟೆ ಸಲಹೆ ಕೊಟ್ರೆ ನಿಮಗೇ ಅವಮಾನ, ನಿಮ್ಮ ಕೆಲ್ಸ್ ನೀವ್ ನೋಡ್ಕೊಳಿ

    ಸಿಂಹ ರಾಶಿ: ಎದುರಾಳಿಗಳೊಂದಿಗೆ ಎಚ್ಚರ ಅಗತ್ಯ. ಸರ್ಕಾರಿ ಸೇವೆಗೆ ಸಂಬಂಧಿಸಿದವರು ಉನ್ನತ ಸ್ಥಾನವನ್ನು ಪಡೆಯಬಹುದು. ಅಹಂಕಾರದ ವ್ಯಕ್ತಿಗಳ ಟೀಕೆಯನ್ನು ಎದುರಿಸಬೇಕಾಗುತ್ತದೆ.

    MORE
    GALLERIES

  • 612

    Horoscope Today April 3: ಬೇರೆಯವರಿಗೆ ಪುಕ್ಸಟ್ಟೆ ಸಲಹೆ ಕೊಟ್ರೆ ನಿಮಗೇ ಅವಮಾನ, ನಿಮ್ಮ ಕೆಲ್ಸ್ ನೀವ್ ನೋಡ್ಕೊಳಿ

    ಕನ್ಯಾ ರಾಶಿ: ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ದಿನವೂ ನಿಮಗೆ ತುಂಬಾ ಒಳ್ಳೆಯದಾಗಿರಲಿದೆ. ನಿಮ್ಮ ಖರ್ಚುಗಳನ್ನು ನಿಯಂತ್ರಿಸಬೇಕು

    MORE
    GALLERIES

  • 712

    Horoscope Today April 3: ಬೇರೆಯವರಿಗೆ ಪುಕ್ಸಟ್ಟೆ ಸಲಹೆ ಕೊಟ್ರೆ ನಿಮಗೇ ಅವಮಾನ, ನಿಮ್ಮ ಕೆಲ್ಸ್ ನೀವ್ ನೋಡ್ಕೊಳಿ

    ತುಲಾ ರಾಶಿ: ಆರೋಗ್ಯದ ದೃಷ್ಟಿಯಿಂದ ಸಮಯವೂ ತುಂಬಾ ಒಳ್ಳೆಯದು. ಆರ್ಥಿಕ ಸ್ಥಿತಿಯು ತುಂಬಾ ಉತ್ತಮವಾಗಿರುತ್ತದೆ. ವ್ಯಾಪಾರದಲ್ಲಿ ಲಾಭ ಇರುತ್ತದೆ

    MORE
    GALLERIES

  • 812

    Horoscope Today April 3: ಬೇರೆಯವರಿಗೆ ಪುಕ್ಸಟ್ಟೆ ಸಲಹೆ ಕೊಟ್ರೆ ನಿಮಗೇ ಅವಮಾನ, ನಿಮ್ಮ ಕೆಲ್ಸ್ ನೀವ್ ನೋಡ್ಕೊಳಿ

    ವೃಶ್ಚಿಕ ರಾಶಿ: ಕುಟುಂಬದ ಜವಾಬ್ದಾರಿಯನ್ನು ನಿಷ್ಠೆಯಿಂದ ಪಾಲಿಸುವಿರಿ. ನಿಮ್ಮ ಸಾಮಾಜಿಕ ವಲಯವು ಹೆಚ್ಚುತ್ತದೆ. ಮನೆಗೆ ಅತಿಥಿಗಳ ಆಗಮನ ಆಗಬಹುದು

    MORE
    GALLERIES

  • 912

    Horoscope Today April 3: ಬೇರೆಯವರಿಗೆ ಪುಕ್ಸಟ್ಟೆ ಸಲಹೆ ಕೊಟ್ರೆ ನಿಮಗೇ ಅವಮಾನ, ನಿಮ್ಮ ಕೆಲ್ಸ್ ನೀವ್ ನೋಡ್ಕೊಳಿ

    ಧನು ರಾಶಿ: ರಾಜಕೀಯಕ್ಕೆ ಸಂಬಂಧಿಸಿದವರು ಕೆಲವು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಅನಪೇಕ್ಷಿತ ಪ್ರಯಾಣವನ್ನು ಮಾಡಬೇಕಾಗಬಹುದು. ಹೊಸ ಕೆಲಸವನ್ನು ಪ್ರಾರಂಭಿಸಬೇಡಿ

    MORE
    GALLERIES

  • 1012

    Horoscope Today April 3: ಬೇರೆಯವರಿಗೆ ಪುಕ್ಸಟ್ಟೆ ಸಲಹೆ ಕೊಟ್ರೆ ನಿಮಗೇ ಅವಮಾನ, ನಿಮ್ಮ ಕೆಲ್ಸ್ ನೀವ್ ನೋಡ್ಕೊಳಿ

    ಮಕರ ರಾಶಿ: ಬುದ್ಧಿವಂತ ಜನರ ಸಹವಾಸವು ನಿಮಗೆ ಪ್ರಯೋಜನಕಾರಿಯಾಗಲಿದೆ. ಕೆಲಸದಲ್ಲಿ ಒತ್ತಡ ಹೆಚ್ಚಾಗಲಿದೆ. ಕುಟುಂಬದಲ್ಲಿ ಶಾಂತಿಯ ವಾತಾವರಣ ಇರುತ್ತದೆ

    MORE
    GALLERIES

  • 1112

    Horoscope Today April 3: ಬೇರೆಯವರಿಗೆ ಪುಕ್ಸಟ್ಟೆ ಸಲಹೆ ಕೊಟ್ರೆ ನಿಮಗೇ ಅವಮಾನ, ನಿಮ್ಮ ಕೆಲ್ಸ್ ನೀವ್ ನೋಡ್ಕೊಳಿ

    ಕುಂಭ ರಾಶಿ: ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ಹೊಸ ವ್ಯವಹಾರವನ್ನು ಪ್ರಾರಂಭಿಸಬಹುದು. ಮನಸ್ಸು ಆಧ್ಯಾತ್ಮಿಕ ಕೆಲಸದಲ್ಲಿ ತೊಡಗಿರುತ್ತದೆ. ಕೆಲಸದಲ್ಲಿ ನೇರ ಲಾಭವನ್ನು ಪಡೆಯುತ್ತೀರಿ

    MORE
    GALLERIES

  • 1212

    Horoscope Today April 3: ಬೇರೆಯವರಿಗೆ ಪುಕ್ಸಟ್ಟೆ ಸಲಹೆ ಕೊಟ್ರೆ ನಿಮಗೇ ಅವಮಾನ, ನಿಮ್ಮ ಕೆಲ್ಸ್ ನೀವ್ ನೋಡ್ಕೊಳಿ

    ಮೀನ ರಾಶಿ: ಮನಸ್ಸಿನಲ್ಲಿ ಕಿರಿಕಿರಿಯ ಅನುಭವ ಇರಬಹುದು. ಆತ್ಮವಿಶ್ವಾಸದ ಕೊರತೆ ಇರಬಹುದು. ಸಲಹೆ ನೀಡುವುದು ಅವಮಾನಕ್ಕೆ ಕಾರಣವಾಗುತ್ತದೆ.

    MORE
    GALLERIES