Horoscope Today April 29: ಸಣ್ಣ ಸಣ್ಣ ವಿಚಾರಕ್ಕೂ ಗಂಡನ ಜೊತೆ ಜಗಳ ಮಾಡಬೇಡಿ, ಡಿವೋರ್ಸ್​ ತನಕ ಹೋಗಬಹುದು

Horoscope Today April 29: ಇಂದು ಶೋಭಕೃತ್ ನಾಮ ಸಂವತ್ಸರ ಉತ್ತರಾಯಣ ಗ್ರೀಶ್ಮ ರುತು ಚಂದ್ರ ಮಾಸ ಮೇಷ ವೈಚಾಕ ಶುಕ್ಲ ಪಕ್ಷ ನವಮಿ ಆಶ್ಲೇಷಾ ನಕ್ಷತ್ರದ ಗಂಡಯೋಗ ಕೌಲವಕರಣ ಶನಿವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ 09.16am to 10.50am, ಗುಳಿಕ ಕಾಲ - 06.07 am to 07.41am, ಯಮಗಂಡ ಕಾಲ - 1.59pm to 03.33pm ಹಾಗೂ ಸೂರ್ಯೋದಯ - 6.07am, ಸೂರ್ಯಾಸ್ತ - 6.42pm, ಚಂದ್ರೋದಯ - 1.36pm, ಚಂದ್ರಾಸ್ತ -02.31am ಆಗಿರುತ್ತದೆ. ಇನ್ನು ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published:

  • 112

    Horoscope Today April 29: ಸಣ್ಣ ಸಣ್ಣ ವಿಚಾರಕ್ಕೂ ಗಂಡನ ಜೊತೆ ಜಗಳ ಮಾಡಬೇಡಿ, ಡಿವೋರ್ಸ್​ ತನಕ ಹೋಗಬಹುದು

    ಮೇಷ ರಾಶಿ - ನಿಮ್ಮ ಸಂಗಾತಿಯಿಂದ ಸಾಕಷ್ಟು ಸಹಾಯವನ್ನು ಪಡೆಯುತ್ತೀರಿ. ಗೌರವಾನ್ವಿತ ವ್ಯಕ್ತಿಗಳೊಂದಿಗೆ ಪ್ರಮುಖ ವಿಷಯವನ್ನು ಚರ್ಚಿಸುವಿರಿ.

    MORE
    GALLERIES

  • 212

    Horoscope Today April 29: ಸಣ್ಣ ಸಣ್ಣ ವಿಚಾರಕ್ಕೂ ಗಂಡನ ಜೊತೆ ಜಗಳ ಮಾಡಬೇಡಿ, ಡಿವೋರ್ಸ್​ ತನಕ ಹೋಗಬಹುದು

    ವೃಷಭ ರಾಶಿ - ಹೊಸ ಸಂಬಂಧದಲ್ಲಿ ನಂಬಿಕೆ ಇಡಬೇಡಿ. ಆರೋಗ್ಯದ ಬಗ್ಗೆ ನಿರ್ಲಕ್ಷ ಬೇಡ. ವಿದೇಶ ಪ್ರಯಾಣದಲ್ಲಿ ಅಡಚಣೆ ಉಂಟಾಗಬಹುದು.

    MORE
    GALLERIES

  • 312

    Horoscope Today April 29: ಸಣ್ಣ ಸಣ್ಣ ವಿಚಾರಕ್ಕೂ ಗಂಡನ ಜೊತೆ ಜಗಳ ಮಾಡಬೇಡಿ, ಡಿವೋರ್ಸ್​ ತನಕ ಹೋಗಬಹುದು

    ಮಿಥುನ ರಾಶಿ - ರಾಜಕೀಯಕ್ಕೆ ಸಂಬಂಧಿಸಿದ ಜನರಿಗೆ ಇಂದು ಉತ್ತಮ ಸಮಯ. ಪರಸ್ಪರ ಸಂಬಂಧಗಳಲ್ಲಿ ಮಾಧುರ್ಯ ಹೆಚ್ಚಾಗುತ್ತದೆ.

    MORE
    GALLERIES

  • 412

    Horoscope Today April 29: ಸಣ್ಣ ಸಣ್ಣ ವಿಚಾರಕ್ಕೂ ಗಂಡನ ಜೊತೆ ಜಗಳ ಮಾಡಬೇಡಿ, ಡಿವೋರ್ಸ್​ ತನಕ ಹೋಗಬಹುದು

    ಕಟಕ ರಾಶಿ - ಸಂಬಂಧದಲ್ಲಿ ಇರುವ ತೊಡಕನ್ನು ತೆಗೆದುಹಾಕಿ. ವೃತ್ತಿಯನ್ನು ಬದಲಾಯಿಸಬಹುದು, ಜೀವನದಲ್ಲಿ ಸ್ಥಿರತೆ ಇರುತ್ತದೆ.

    MORE
    GALLERIES

  • 512

    Horoscope Today April 29: ಸಣ್ಣ ಸಣ್ಣ ವಿಚಾರಕ್ಕೂ ಗಂಡನ ಜೊತೆ ಜಗಳ ಮಾಡಬೇಡಿ, ಡಿವೋರ್ಸ್​ ತನಕ ಹೋಗಬಹುದು

    ಸಿಂಹ ರಾಶಿ - ಬಂಧುಗಳ ಆಕಸ್ಮಿಕ ಭೇಟಿ ಆಗಬಹುದು. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ.

    MORE
    GALLERIES

  • 612

    Horoscope Today April 29: ಸಣ್ಣ ಸಣ್ಣ ವಿಚಾರಕ್ಕೂ ಗಂಡನ ಜೊತೆ ಜಗಳ ಮಾಡಬೇಡಿ, ಡಿವೋರ್ಸ್​ ತನಕ ಹೋಗಬಹುದು

    ಕನ್ಯಾ ರಾಶಿ - ನಿಮ್ಮ ನಡವಳಿಕೆಯ ಬಗ್ಗೆ ಆತ್ಮಾವಲೋಕನವನ್ನು ಮಾಡಿಕೊಳ್ಳಿ. ಸಣ್ಣ ವಿಷಯಕ್ಕೆ ಕುಟುಂಬದವರೊಂದಿಗೆ ಜಗಳ ಆಗಬಹುದು.

    MORE
    GALLERIES

  • 712

    Horoscope Today April 29: ಸಣ್ಣ ಸಣ್ಣ ವಿಚಾರಕ್ಕೂ ಗಂಡನ ಜೊತೆ ಜಗಳ ಮಾಡಬೇಡಿ, ಡಿವೋರ್ಸ್​ ತನಕ ಹೋಗಬಹುದು

    ತುಲಾ ರಾಶಿ - ಸ್ಥಳಾಂತರದ ಯೋಜನೆಗೆ ಆತುರ ಪಡಬೇಡಿ. ಕುಟುಂಬದಲ್ಲಿ ಶಾಂತಿ ಮತ್ತು ಸಂತೋಷದ ವಾತಾವರಣ ಇರುತ್ತದೆ.

    MORE
    GALLERIES

  • 812

    Horoscope Today April 29: ಸಣ್ಣ ಸಣ್ಣ ವಿಚಾರಕ್ಕೂ ಗಂಡನ ಜೊತೆ ಜಗಳ ಮಾಡಬೇಡಿ, ಡಿವೋರ್ಸ್​ ತನಕ ಹೋಗಬಹುದು

    ವೃಶ್ಚಿಕ ರಾಶಿ - ತುಂಬಾ ಶ್ರೀಮಂತ ವ್ಯಕ್ತಿಯನ್ನು ಭೇಟಿ ಮಾಡಬಹುದು. ಎಂಜಿನಿಯರಿಂಗ್ ವ್ಯಕ್ತಿಗಳಿಗೆ ತುಂಬಾ ಅನುಕೂಲಕರ ದಿನವಾಗಿದೆ.

    MORE
    GALLERIES

  • 912

    Horoscope Today April 29: ಸಣ್ಣ ಸಣ್ಣ ವಿಚಾರಕ್ಕೂ ಗಂಡನ ಜೊತೆ ಜಗಳ ಮಾಡಬೇಡಿ, ಡಿವೋರ್ಸ್​ ತನಕ ಹೋಗಬಹುದು

    ಧನು ರಾಶಿ - ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ. ಉದ್ಯೋಗದಲ್ಲಿ ಕೆಲವು ಬದಲಾವಣೆಗಳನ್ನು ಮಾಡಬಹುದು.

    MORE
    GALLERIES

  • 1012

    Horoscope Today April 29: ಸಣ್ಣ ಸಣ್ಣ ವಿಚಾರಕ್ಕೂ ಗಂಡನ ಜೊತೆ ಜಗಳ ಮಾಡಬೇಡಿ, ಡಿವೋರ್ಸ್​ ತನಕ ಹೋಗಬಹುದು

    ಮಕರ ರಾಶಿ - ರಿಯಲ್ ಎಸ್ಟೇಟ್ ಗೆ ಸಂಬಂಧಿಸಿದ ಜನರಿಗೆ ತುಂಬಾ ಅನುಕೂಲಕರ ದಿನವಾಗಿದೆ, ಸಂಬಂಧದಲ್ಲಿ ಮಾಧುರ್ಯ ಹೆಚ್ಚಾಗುತ್ತದೆ.

    MORE
    GALLERIES

  • 1112

    Horoscope Today April 29: ಸಣ್ಣ ಸಣ್ಣ ವಿಚಾರಕ್ಕೂ ಗಂಡನ ಜೊತೆ ಜಗಳ ಮಾಡಬೇಡಿ, ಡಿವೋರ್ಸ್​ ತನಕ ಹೋಗಬಹುದು

    ಕುಂಭ ರಾಶಿ - ದೂರ ಪ್ರವಾಸದ ಯೋಜನೆಯನ್ನು ಮಾಡಬಹುದು. ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಕ್ರಿಯಾಶೀಲರಾಗಿರುತ್ತೀರಿ.

    MORE
    GALLERIES

  • 1212

    Horoscope Today April 29: ಸಣ್ಣ ಸಣ್ಣ ವಿಚಾರಕ್ಕೂ ಗಂಡನ ಜೊತೆ ಜಗಳ ಮಾಡಬೇಡಿ, ಡಿವೋರ್ಸ್​ ತನಕ ಹೋಗಬಹುದು

    ಮೀನ ರಾಶಿ - ದೈಹಿಕವಾಗಿ ಆಯಾಸಗೊಳ್ಳಬಹುದು. ಆರ್ಥಿಕ ಪರಿಸ್ಥಿತಿಯು ಸುಧಾರಿಸುತ್ತದೆ. ಅಪೂರ್ಣವಾಗಿದ್ದ ಕಾಮಗಾರಿ ಪೂರ್ಣಗೊಳ್ಳಲಿದೆ.

    MORE
    GALLERIES