Horoscope Today April 28: ಈ ರಾಶಿಯವರಿಗೆ ಇಂದು ಪ್ರಮೋಷನ್ ಫಿಕ್ಸ್, ಖುಷಿಯಾಗಿರೋ ದಿನ ಇದು

Horoscope Today April 28: ಇಂದು ಶೋಭಕೃತ್ ನಾಮ ಸಂವತ್ಸರ ಉತ್ತರಾಯಣ ಗ್ರೀಶ್ಮ ರುತು ಚಂದ್ರ ಮಾಸ ಮೇಷ ವೈಚಾಕ ಶುಕ್ಲ ಪಕ್ಷ ಅಷ್ಟಮಿ ಪುಷ್ಯ ನಕ್ಷತ್ರದ ಶೂಲಯೋಗ ಬವಕರಣ ಶುಕ್ರವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ 10.50am to 12.25pm, ಗುಳಿಕ ಕಾಲ - 7.42 am to 09.16am, ಯಮಗಂಡ ಕಾಲ - 3.33pm to 05.07pm, ಸೂರ್ಯೋದಯ - 6.07am, ಸೂರ್ಯಾಸ್ತ - 6.42pm, ಚಂದ್ರೋದಯ - 12.46pm, ಚಂದ್ರಾಸ್ತ -01.52am ಆಗಿರುತ್ತದೆ. ಇನ್ನು ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published:

  • 112

    Horoscope Today April 28: ಈ ರಾಶಿಯವರಿಗೆ ಇಂದು ಪ್ರಮೋಷನ್ ಫಿಕ್ಸ್, ಖುಷಿಯಾಗಿರೋ ದಿನ ಇದು

    ಮೇಷ ರಾಶಿ - ಉದ್ಯೋಗದಲ್ಲಿ ಗುರಿಗಳನ್ನು ಸುಲಭವಾಗಿ ಪೂರ್ಣಗೊಳಿಸುವಿರಿ. ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯಕರವಾಗಿರುತ್ತೀರಿ.

    MORE
    GALLERIES

  • 212

    Horoscope Today April 28: ಈ ರಾಶಿಯವರಿಗೆ ಇಂದು ಪ್ರಮೋಷನ್ ಫಿಕ್ಸ್, ಖುಷಿಯಾಗಿರೋ ದಿನ ಇದು

    ವೃಷಭ ರಾಶಿ - ಕೆಲಸದ ಸ್ಥಳದಲ್ಲಿ ನಿಮ್ಮ ಗೌರವ ಹೆಚ್ಚುತ್ತದೆ. ಹೊಸ ವ್ಯಾಪಾರವನ್ನು ಪ್ರಾರಂಭಿಸಬಹುದು. ನಿಮ್ಮ ಅನುಭವವನ್ನು ಆತ್ಮೀಯರೊಂದಿಗೆ ಹಂಚಿಕೊಳ್ಳಿ.

    MORE
    GALLERIES

  • 312

    Horoscope Today April 28: ಈ ರಾಶಿಯವರಿಗೆ ಇಂದು ಪ್ರಮೋಷನ್ ಫಿಕ್ಸ್, ಖುಷಿಯಾಗಿರೋ ದಿನ ಇದು

    ಮಿಥುನ ರಾಶಿ - ಉದ್ಯೋಗದಲ್ಲಿ ಉನ್ನತ ಸ್ಥಾನ ಸಿಗುವುದು. ಯಾರನ್ನು ನಿರಾಸೆಗೊಳಿಸಬೇಡಿ. ವಿದ್ಯುತ್ ಉಪಕರಣವನ್ನು ಎಚ್ಚರಿಕೆಯಿಂದ ಬಳಸಿ.

    MORE
    GALLERIES

  • 412

    Horoscope Today April 28: ಈ ರಾಶಿಯವರಿಗೆ ಇಂದು ಪ್ರಮೋಷನ್ ಫಿಕ್ಸ್, ಖುಷಿಯಾಗಿರೋ ದಿನ ಇದು

    ಕಟಕ ರಾಶಿ - ಹೊಸ ಭರವಸೆಯನ್ನು ಹೊಂದಿರುತ್ತೀರಿ. ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಆರೋಗ್ಯದ ಸಮಸ್ಯೆಯನ್ನು ಲಘುವಾಗಿ ಪರಿಗಣಿಸಬೇಡಿ.

    MORE
    GALLERIES

  • 512

    Horoscope Today April 28: ಈ ರಾಶಿಯವರಿಗೆ ಇಂದು ಪ್ರಮೋಷನ್ ಫಿಕ್ಸ್, ಖುಷಿಯಾಗಿರೋ ದಿನ ಇದು

    ಸಿಂಹ ರಾಶಿ - ಮದುವೆಗೆ ಇದ್ದ ಅಡೆತಡೆಗಳು ನಿವಾರಣೆ ಆಗಬಹುದು. ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದವರು ಹಣವನ್ನು ಖರ್ಚು ಮಾಡಬೇಕಾಗಬಹುದು.

    MORE
    GALLERIES

  • 612

    Horoscope Today April 28: ಈ ರಾಶಿಯವರಿಗೆ ಇಂದು ಪ್ರಮೋಷನ್ ಫಿಕ್ಸ್, ಖುಷಿಯಾಗಿರೋ ದಿನ ಇದು

    ಕನ್ಯಾ ರಾಶಿ - ಕೆಲಸದಲ್ಲಿ ಇಂದು ಅನುಕೂಲತೆ ಇರುತ್ತದೆ. ನೃತ್ಯದಲ್ಲಿ ಆಸಕ್ತಿ ಇರುತ್ತದೆ, ಮಾನಸಿಕವಾಗಿ ಸದೃಢರಾಗಿರುತ್ತೀರಿ.

    MORE
    GALLERIES

  • 712

    Horoscope Today April 28: ಈ ರಾಶಿಯವರಿಗೆ ಇಂದು ಪ್ರಮೋಷನ್ ಫಿಕ್ಸ್, ಖುಷಿಯಾಗಿರೋ ದಿನ ಇದು

    ತುಲಾ ರಾಶಿ - ಜನರನ್ನು ನಿಮ್ಮೆಡೆಗೆ ಆಕರ್ಷಿಸಲು ಪ್ರಯತ್ನಿಸಿ. ಆಗ ನಿಮ್ಮ ಕೆಲಸ ಸುಲಭ ಆಗುವುದು. ಆರೋಗ್ಯದ ಬಗ್ಗೆ ಗಮನ ಕೊಡುವುದು ಒಳಿತು.

    MORE
    GALLERIES

  • 812

    Horoscope Today April 28: ಈ ರಾಶಿಯವರಿಗೆ ಇಂದು ಪ್ರಮೋಷನ್ ಫಿಕ್ಸ್, ಖುಷಿಯಾಗಿರೋ ದಿನ ಇದು

    ವೃಶ್ಚಿಕ ರಾಶಿ - ನಿಮ್ಮ ಕೆಲಸಕ್ಕೆ ತಕ್ಕ ಮನ್ನಣೆ ದೊರೆಯಲಿದೆ. ಸರ್ಕಾರಿ ಅಧಿಕಾರಿಯೊಂದಿಗಿನ ಸಂಬಂಧವು ಬಲವಾಗಿರುತ್ತದೆ. ನ್ಯೂನ್ಯತೆಗಳಿಗೆ ಗಮನ ಕೊಡಬೇಕು.

    MORE
    GALLERIES

  • 912

    Horoscope Today April 28: ಈ ರಾಶಿಯವರಿಗೆ ಇಂದು ಪ್ರಮೋಷನ್ ಫಿಕ್ಸ್, ಖುಷಿಯಾಗಿರೋ ದಿನ ಇದು

    ಧನು ರಾಶಿ - ಈ ದಿನ ನಿಮಗೆ ತುಂಬಾ ಅನುಕೂಲ ಆಗಲಿದೆ. ತಂದೆಯಿಂದ ಲಾಭ ಆಗಬಹುದು. ಪ್ರಯಾಣದಿಂದ ಲಾಭವನ್ನು ಪಡೆಯುತ್ತೀರಿ.

    MORE
    GALLERIES

  • 1012

    Horoscope Today April 28: ಈ ರಾಶಿಯವರಿಗೆ ಇಂದು ಪ್ರಮೋಷನ್ ಫಿಕ್ಸ್, ಖುಷಿಯಾಗಿರೋ ದಿನ ಇದು

    ಮಕರ ರಾಶಿ - ನಿಮ್ಮ ಸಮಯವನ್ನು ಮನರಂಜನೆಗಾಗಿ ಇಡುತ್ತೀರಿ. ಮನೆಯ ಅಲಂಕಾರಕ್ಕೆ ಹೆಚ್ಚಿನ ಗಮನ ನೀಡುವಿರಿ. ಕೆಲಸದಲ್ಲಿ ಹೆಚ್ಚು ಗಮನ ಕೊಡಬೇಕು.

    MORE
    GALLERIES

  • 1112

    Horoscope Today April 28: ಈ ರಾಶಿಯವರಿಗೆ ಇಂದು ಪ್ರಮೋಷನ್ ಫಿಕ್ಸ್, ಖುಷಿಯಾಗಿರೋ ದಿನ ಇದು

    ಕುಂಭ ರಾಶಿ - ಆರ್ಥಿಕ ಸ್ಥಿತಿಯು ತುಂಬಾ ಉತ್ತಮವಾಗಿರುತ್ತದೆ. ದುಬಾರಿ ವಸ್ತುಗಳನ್ನು ಖರೀದಿಸುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಹೂಡಿಕೆ ಮಾಡಬಹುದು.

    MORE
    GALLERIES

  • 1212

    Horoscope Today April 28: ಈ ರಾಶಿಯವರಿಗೆ ಇಂದು ಪ್ರಮೋಷನ್ ಫಿಕ್ಸ್, ಖುಷಿಯಾಗಿರೋ ದಿನ ಇದು

    ಮೀನ ರಾಶಿ - ಉದ್ಯೋಗ ಸಿಗುವ ಸಾಧ್ಯತೆ ಇದೆ. ಆರೋಗ್ಯದಲ್ಲಿ ಕಾಳಜಿ ವಹಿಸಬೇಕು. ಕೆಲಸದಲ್ಲಿ ಒತ್ತಡ ಹೆಚ್ಚಾಗಬಹುದು.

    MORE
    GALLERIES