Horoscope Today April 27: ಈ ರಾಶಿಯವರ ಮೇಲಿದೆ ಲಕ್ಷ್ಮಿ ಕೃಪೆ, ಇವತ್ತು ಬೇಡಿದ್ದೆಲ್ಲಾ ಸಿಗುತ್ತೆ

Horoscope Today April 27: ಇಂದು ಶೋಭಕೃತ್ ನಾಮ ಸಂವತ್ಸರ ಉತ್ತರಾಯಣ ವಸಂತ ಋತು ಸೌರ ಮಾಸ ಮೇಷ ಚಾಂದ್ರ ಮಾಸ ವೈಶಾಖ ಶುಕ್ಲ ಪಕ್ಷ ಸಪ್ತಮಿ ತಿಥಿ ಪುಷ್ಯ ನಕ್ಷತ್ರ ಧೃತಿ ಯೋಗ ವಣಿಜ ಕರಣ ಗುರುವಾರ ಆಗಿದೆ. ಹಾಗೆಯೇ ಈ ದಿನ ರಾಹುಕಾಲ1.59ಪಿಎಂ ನಿಂದ 3.33ಪಿಎಂ ವರೆಗೆ, ಗುಳಿಕಕಾಲ 9.16ಎಎಂ ನಿಂದ 10.50ಎಎಂ, ಯಮಗಂಡಕಾಲ 6.08ಎಎಂ ನಿಂದ 7.42ಎ ಎಂ ವರೆಗೆ ಹಾಗೂ ಸೂರ್ಯೋದಯ 6.08ಎಎಂ ಸೂರ್ಯಾಸ್ತ 6.41ಪಿಎಂ, ಚಂದ್ರೋದಯ 11.55ಎಎಂ, ಚಂದ್ರಾಸ್ತ 1.10ಎಎಂ ಆಗಿರುತ್ತದೆ. ಇನ್ನು ಸುಧಾಮ ಎಚ್.ಎಸ್. ಇವರು ಈ ಬಾರಿಯ ರಾಶಿಫಲ ತಿಳಿಸಿದ್ದಾರೆ. ಅವರನ್ನು ನೇರವಾಗಿ ಸಂಪರ್ಕಿಸಲು ಬಯಸುವವರು 8762085456 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.

First published:

  • 112

    Horoscope Today April 27: ಈ ರಾಶಿಯವರ ಮೇಲಿದೆ ಲಕ್ಷ್ಮಿ ಕೃಪೆ, ಇವತ್ತು ಬೇಡಿದ್ದೆಲ್ಲಾ ಸಿಗುತ್ತೆ

    ಮೇಷ ರಾಶಿ: ಆತ್ಮೀಯರ ನಡವಳಿಕೆಯಿಂದ ನಿಮಗೆ ಬೇಸರ ಆಗಬಹುದು. ಆರೋಗ್ಯದಲ್ಲಿ ಏರುಪೇರು ಆಗುವಂತಹ ಸಾಧ್ಯತೆ. ಇದೆ

    MORE
    GALLERIES

  • 212

    Horoscope Today April 27: ಈ ರಾಶಿಯವರ ಮೇಲಿದೆ ಲಕ್ಷ್ಮಿ ಕೃಪೆ, ಇವತ್ತು ಬೇಡಿದ್ದೆಲ್ಲಾ ಸಿಗುತ್ತೆ

    ವೃಷಭ ರಾಶಿ: ದೈನಂದಿನ ದಿನಾಚರಣೆಯು ತುಂಬಾ ಚೆನ್ನಾಗಿರುತ್ತೆ. ಮನೆಯ ನಿರ್ವಹಣೆಯಲ್ಲಿ ಆಸಕ್ತಿಯನ್ನು ವಹಿಸುವಿರಿ. ಸ್ನೇಹಿತರು ಎಲ್ಲಾ ವಿಷಯಕ್ಕೂ ಬೆಂಬಲವನ್ನು ನೀಡುತ್ತಾರೆ.

    MORE
    GALLERIES

  • 312

    Horoscope Today April 27: ಈ ರಾಶಿಯವರ ಮೇಲಿದೆ ಲಕ್ಷ್ಮಿ ಕೃಪೆ, ಇವತ್ತು ಬೇಡಿದ್ದೆಲ್ಲಾ ಸಿಗುತ್ತೆ

    ಮಿಥುನ ರಾಶಿ: ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ನಿಮ್ಮ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸುವಿರಿ. ಅಧಿಕಾರಿಯೊಂದಿಗಿನ ಸಂಬಂಧ ಚೆನ್ನಾಗಿ ಇರುತ್ತದೆ.

    MORE
    GALLERIES

  • 412

    Horoscope Today April 27: ಈ ರಾಶಿಯವರ ಮೇಲಿದೆ ಲಕ್ಷ್ಮಿ ಕೃಪೆ, ಇವತ್ತು ಬೇಡಿದ್ದೆಲ್ಲಾ ಸಿಗುತ್ತೆ

    ಕರ್ಕಾಟಕ ರಾಶಿ: ಮಕ್ಕಳೊಂದಿಗೆ ಸಮಯವನ್ನು ಕಳೆಯಿರಿ. ರಾಜಕೀಯ ವ್ಯಕ್ತಿಗಳ ದಿನಚರಿ ತುಂಬಾ ಚೆನ್ನಾಗಿರುತ್ತದೆ. ವಿದ್ಯಾರ್ಥಿಗಳು ಕಷ್ಟಪಟ್ಟು ಓದಬೇಕಾಗಬಹುದು.

    MORE
    GALLERIES

  • 512

    Horoscope Today April 27: ಈ ರಾಶಿಯವರ ಮೇಲಿದೆ ಲಕ್ಷ್ಮಿ ಕೃಪೆ, ಇವತ್ತು ಬೇಡಿದ್ದೆಲ್ಲಾ ಸಿಗುತ್ತೆ

    ಸಿಂಹ ರಾಶಿ: ಸ್ನೇಹಿತರ ವರ್ತನೆಯಿಂದ ನಿಮಗೆ ನೋವಾಗಬಹುದು. ಸಂವಾದದ ಮೂಲಕ ಸಮಸ್ಯೆಯನ್ನು ಪರಿಹರಿಸಿಕೊಳ್ಳಿ.

    MORE
    GALLERIES

  • 612

    Horoscope Today April 27: ಈ ರಾಶಿಯವರ ಮೇಲಿದೆ ಲಕ್ಷ್ಮಿ ಕೃಪೆ, ಇವತ್ತು ಬೇಡಿದ್ದೆಲ್ಲಾ ಸಿಗುತ್ತೆ

    ಕನ್ಯಾ ರಾಶಿ: ವಿದ್ಯಾರ್ಥಿಗಳು ಪರಿಶ್ರಮಪಟ್ಟು ಓದಬೇಕು. ರೋಗಿಗಳು ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಉತ್ತಮ.

    MORE
    GALLERIES

  • 712

    Horoscope Today April 27: ಈ ರಾಶಿಯವರ ಮೇಲಿದೆ ಲಕ್ಷ್ಮಿ ಕೃಪೆ, ಇವತ್ತು ಬೇಡಿದ್ದೆಲ್ಲಾ ಸಿಗುತ್ತೆ

    ತುಲಾ ರಾಶಿ: ಪ್ರೇಮ ವಿವಾಹಕ್ಕೆ ಉತ್ತಮ ಅವಕಾಶಗಳಿರುತ್ತವೆ. ಕುಟುಂಬದ ಸದಸ್ಯರೊಂದಿಗೆ ಸಮಯವನ್ನು ಕಳೆಯಿರಿ.

    MORE
    GALLERIES

  • 812

    Horoscope Today April 27: ಈ ರಾಶಿಯವರ ಮೇಲಿದೆ ಲಕ್ಷ್ಮಿ ಕೃಪೆ, ಇವತ್ತು ಬೇಡಿದ್ದೆಲ್ಲಾ ಸಿಗುತ್ತೆ

    ವೃಶ್ಚಿಕ ರಾಶಿ: ಆರೋಗ್ಯ ಹದಗೆಡಬಹುದು. ಶ್ವಾಸಕೋಶಕ್ಕೆ ತೊಂದರೆ ಆಗುವುದು. ಮಾಧ್ಯಮದೊಂದಿಗೆ ಸಂಬಂಧ ಹೊಂದಿರುವ ಜನರಿಗೆ ಅನುಕೂಲ ದಿನವಾಗಿದೆ.

    MORE
    GALLERIES

  • 912

    Horoscope Today April 27: ಈ ರಾಶಿಯವರ ಮೇಲಿದೆ ಲಕ್ಷ್ಮಿ ಕೃಪೆ, ಇವತ್ತು ಬೇಡಿದ್ದೆಲ್ಲಾ ಸಿಗುತ್ತೆ

    ಧನು ರಾಶಿ: ಕಲಾತ್ಮಕ ಚಟುವಟಿಕೆಯಲ್ಲಿ ಆಸಕ್ತಿ ಇರುತ್ತದೆ. ಹಣ ಗಳಿಸುವ ಹೊಸ ಮೂಲಗಳನ್ನು ಪಡೆಯಬಹುದು. ಒಡಹುಟ್ಟಿದವರಿಂದ ಅನುಕೂಲ ಆಗುವುದು.

    MORE
    GALLERIES

  • 1012

    Horoscope Today April 27: ಈ ರಾಶಿಯವರ ಮೇಲಿದೆ ಲಕ್ಷ್ಮಿ ಕೃಪೆ, ಇವತ್ತು ಬೇಡಿದ್ದೆಲ್ಲಾ ಸಿಗುತ್ತೆ

    ಮಕರ ರಾಶಿ: ವೈವಾಹಿಕ ಜೀವನದಲ್ಲಿ ಪರಸ್ಪರ ಸಾಮರಸ್ಯವು ತುಂಬಾ ಚೆನ್ನಾಗಿರುತ್ತೆ. ಲಾಭ ಆಗಬಹುದು. ಕೆಲಸದಲ್ಲಿ ಜವಾಬ್ದಾರಿ ಹೆಚ್ಚುತ್ತದೆ.

    MORE
    GALLERIES

  • 1112

    Horoscope Today April 27: ಈ ರಾಶಿಯವರ ಮೇಲಿದೆ ಲಕ್ಷ್ಮಿ ಕೃಪೆ, ಇವತ್ತು ಬೇಡಿದ್ದೆಲ್ಲಾ ಸಿಗುತ್ತೆ

    ಕುಂಭ ರಾಶಿ: ಕೆಲಸದ ಶೈಲಿಯೂ ಎಲ್ಲರಿಗೂ ಇಷ್ಟ ಆಗುವುದು. ಯಾವುದೇ ಕೆಲಸವನ್ನು ಲಘುವಾಗಿ ಪರಿಗಣಿಸಬೇಡಿ. ಕುಟುಂಬದ ಸದಸ್ಯರಲ್ಲಿ ವೈಮನಸ್ಸು ಇರುತ್ತದೆ.

    MORE
    GALLERIES

  • 1212

    Horoscope Today April 27: ಈ ರಾಶಿಯವರ ಮೇಲಿದೆ ಲಕ್ಷ್ಮಿ ಕೃಪೆ, ಇವತ್ತು ಬೇಡಿದ್ದೆಲ್ಲಾ ಸಿಗುತ್ತೆ

    ಮೀನ ರಾಶಿ: ಆರೋಗ್ಯದಲ್ಲಿ ತೊಂದರೆ ಉಂಟಾಗಬಹುದು. ವ್ಯಾಪಾರದಲ್ಲಿ ಲಾಭ ಇರುತ್ತದೆ. ಶತ್ರುಗಳಿಂದ ರಾಜಕೀಯದವರಿಂದ ತೊಂದರೆ ಆಗಬಹುದು.

    MORE
    GALLERIES